ಒಳ ಉಡುಪಿನಲ್ಲೂ ಎಲ್‌ಇಡಿ ಬಲ್ಬ್ ಬಂತು ನೋಡಿ
ಇತ್ತೀಚಿಗಷ್ಟೇ ಚಪ್ಪಾಳೆ ತಟ್ಟಿದ್ರೆ ಒಪನ್ ಆಗುವ ಮಹಿಳೆಯರ ಒಳ ಉಡುಪು ಮಾರುಕಟ್ಟೆಗೆ ಬಂದಿತ್ತು. ಈಗ ನೋಡಿ ಹೊಸ ಎಲ್‌ಇಡಿ ಬಲ್ಬ್ ಹೊಂದಿರುವ ಮಹಿಳೆಯರ ಒಳ ಉಡುಪು ಮಾರುಕಟ್ಟೆಗೆ ಬಂದಿದೆ.
ಅಮೆರಿಕದ ಎಲೆಕ್ಟ್ರಿಕಲ್‌ಸ್ಟೈಲ್(electricstyle) ಎನ್ನುವ ಕಂಪೆನಿ ಹೊಸ ರೀತಿಯ ಒಳ ಉಡುಪನ್ನು ತಯಾರಿಸಿದೆ.ಈ ಒಳ ಉಡುಪಿನಲ್ಲಿ 4 AAA ಬ್ಯಾಟರಿ ಅಳವಡಿಸಿಲಾಗಿದೆ. ಒಮ್ಮೆ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಿದ್ದಲ್ಲಿ ಈ ಒಳ ಉಡುಪನ್ನು ನಿರಂತರ 24 ಗಂಟೆಗಳ ಕಾಲ ಧರಿಸಬಹುದಾಗಿದೆ. ರಾತ್ರಿ ನಡೆಯುವ ಪಾರ್ಟಿ,ಹಬ್ಬ, ಪಬ್ಲಿಕ್ ಶೋನಲ್ಲಿ ಸೆಕ್ಸಿ ಲುಕ್‌ಗಾಗಿ ಈ ಒಳ ಉಡುಪನ್ನು ಅಭಿವೃದ್ಧಿಪಡಿಸಿರುವುದಾಗಿ ಕಂಪೆನಿ ಹೇಳಿದೆ. ಆರು ವಿವಿಧ ವಿನ್ಯಾಸಗಳಿರುವ ಒಳ ಉಡುಪನ್ನು ಕಂಪೆನಿ ತಯಾರಿಸಿದ್ದು, ಒಂದು ಈ ಒಳ ಉಡುಪಿಗೆ ಕಂಪೆನಿ 3,644 ರೂಪಾಯಿ ನಿಗದಿ ಮಾಡಿದೆ.
ಈ ಒಳ ಉಡುಪಿಗೆ ಮಹಿಳೆಯರಿಂದ ವ್ಯಾಪಕ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್‌ಇಡಿ ಬಲ್ಬ್ ಹೊಂದಿರುವ ಟೈ, ಶೂಗಳನ್ನು ತಯಾರಿಸಲು ಕಂಪೆನಿ ಮುಂದಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂತು 3ಡಿ ಬಿಕಿನಿ
Click Here For New Gadgets Gallery

ಒಳ ಉಡುಪಿನಲ್ಲೂ ಎಲ್‌ಇಡಿ ಬಲ್ಬ್ ಬಂತು ನೋಡಿ
ಎಲೆಕ್ಟ್ರಿಕಲ್‌ಸ್ಟೈಲ್ ಒಳ ಉಡುಪು

ಒಳ ಉಡುಪಿನಲ್ಲೂ ಎಲ್‌ಇಡಿ ಬಲ್ಬ್ ಬಂತು ನೋಡಿ
ಎಲೆಕ್ಟ್ರಿಕಲ್‌ಸ್ಟೈಲ್ ಒಳ ಉಡುಪು

ಒಳ ಉಡುಪಿನಲ್ಲೂ ಎಲ್‌ಇಡಿ ಬಲ್ಬ್ ಬಂತು ನೋಡಿ
ಎಲೆಕ್ಟ್ರಿಕಲ್‌ಸ್ಟೈಲ್ ಒಳ ಉಡುಪು

ಒಳ ಉಡುಪಿನಲ್ಲೂ ಎಲ್‌ಇಡಿ ಬಲ್ಬ್ ಬಂತು ನೋಡಿ
ಎಲೆಕ್ಟ್ರಿಕಲ್‌ಸ್ಟೈಲ್ ಒಳ ಉಡುಪು
ಒಳ ಉಡುಪಿನಲ್ಲೂ ಎಲ್‌ಇಡಿ ಬಲ್ಬ್ ಬಂತು ನೋಡಿ
ಎಲೆಕ್ಟ್ರಿಕಲ್‌ಸ್ಟೈಲ್ ಒಳ ಉಡುಪು
Click Here For List of New Smartphones And Tablets Price & Specs


Click it and Unblock the Notifications








