ಚಪ್ಪಾಳೆ ತಟ್ಟಿದ್ರೆ ಓಪನ್‌ ಆಗುತ್ತೆ ಈ ಒಳ ಉಡುಪು!

Posted By:

ಈ ಹಿಂದೆ ನೀವು 3ಡಿ ಬಿಕಿನಿ ಸುದ್ದಿಯನ್ನು ಓದಿರಬಹುದು.ಅಮೆರಿಕದ ಒಂದು ಕಂಪೆನಿ ವಾಟರ್‌ಪ್ರೂಫ್‌ ಬಿಕಿನಿ ತಯಾರಿಸಿತ್ತು.ಈಗ ಮಹಿಳೆಯರ ಒಳ ಉಡುಪಿಗೆ ಸಂಬಂಧಿಸಿದಂತೆ ಇನ್ನೊಂದು ಸುದ್ದಿ ಬಂದಿದೆ. ಚಪ್ಪಾಳೆ ತಟ್ಟಿದ್ದರೆ ಒಪನ್‌ ಆಗುವ ಒಳ ಉಡುಪು(ಬ್ರಾ) ತಯಾರಾಗಿದೆ. ಚಪ್ಪಾಳೆ ತಟ್ಟಿದ್ರೆ ಸಾಕು ಈ ಒಳ ಉಡುಪು ಆಟೋಮ್ಯಾಟಿಕ್‌ ಆಗಿ ಓಪನ್‌ ಆಗುತ್ತದೆ.

ಅಮೆರಿಕದ ವಸ್ತ್ರವಿನ್ಯಾಸಕ ರ್‍ಯಾಂಡಿ ಸರಫನ್‌(Randy Sarafan) clapping technology ಬಳಸಿ ಈ ವಿಶಿಷ್ಟ ವಿದ್ಯುದ್ಕಾಂತೀಯ ಒಳ ಉಡುಪನ್ನು ವಿನ್ಯಾಸ ಮಾಡಿದ್ದಾನೆ. ಈ ಒಳ ಉಡುಪಿನಲ್ಲಿ ಎರಡು ಸರ್ಕ್ಯೂ‌ಟ್‌ ಬೋರ್ಡ್‌, 28-ಪಿನ್‌ ಸಾಕೆಟ್‌, ಎರಡು 22pF ಕ್ಯಾಪಸಿಟರ್‌,ವೋಲ್ಟೆಜ್‌ ರೆಗ್ಯೂಲೇಟರ್‌,ನಟ್‌ ಮತ್ತು ಬೋಲ್ಟ್‌ಗಳನ್ನು ಹಾಕಿ ಈ ಒಳ ಉಡುಪನ್ನು ವಿನ್ಯಾಸ ಮಾಡಿದ್ದಾನೆ.

ಇಂದು ಧರಿಸುವ ಬಟ್ಟೆಗಳ ಮೇಲೆ ತಂತ್ರಜ್ಞಾನ ಪ್ರಯೋಗ ಅಷ್ಟೇನು ನಡೆಯುತ್ತಿಲ್ಲ.ಹಾಗಾಗಿ ಆರಂಭಿಕ ಹಂತವಾಗಿ ಈ ಒಳ ಉಡುಪನ್ನು ತಯಾರಿಸಿದ್ದೇನೆ ಜೊತೆಗೆ ದೈಹಿಕ ವೈಕಲ್ಯ ಹೊಂದಿರುವ ಮಹಿಳೆಯರಿಗಾಗಿ ಈ ಒಳ ಉಡುಪನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದು ಇದನ್ನು ವಿನ್ಯಾಸ ಮಾಡಿರುವ ರ್‍ಯಾಂಡಿ ಸರಫನ್‌ ಹೇಳಿದ್ದಾನೆ.

ಕಳೆದ ವಾರವಷ್ಟೇ ಈ ಒಳ ಉಡುಪು ಬಿಡುಗಡೆಯಾಗಿದ್ದು ಸೋಶಿಯಲ್‌ ನೆಟ್‌ವರ್ಕ್‌ಗಳಲ್ಲಿ ಕೆಲವು ಮಂದಿ ರ್‍ಯಾಂಡಿ ಸರಫನ್‌ ವಿನ್ಯಾಸಕ್ಕೆ ಶಹಬ್ಬಾಸ್‌ ಹೇಳಿದ್ರೆ ಕೆಲವು ಮಂದಿ ಕಟುವಾಗಿ ಟೀಕಿಸುತ್ತಿದ್ದಾರೆ.

ಒಟ್ಟಿನಲ್ಲಿ ಈಗ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗುತ್ತಿರುವ ಈ ಒಳ ಉಡುಪು ಹೇಗಿದೆ ಎನ್ನುವುದಕ್ಕೆಇಲ್ಲಿ ಕೆಲವು ಫೋಟೋ ಮತ್ತು ವೀಡಿಯೋವಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ನೂರು ಸಲ ಧರಿಸಿದ್ರೂ ಈ ಶರ್ಟ್‌ ಕೊಳೆ ಆಗಲ್ಲ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For New Smartphones, Tablets And Laptops Gallery

Please Wait while comments are loading...
Opinion Poll

Social Counting