ತಂತ್ರಜ್ಞಾನ ಲೋಕಕ್ಕೆ ಕರ್ನಾಟಕ ಸರಕಾರದ ಹೊಸ ಕೊಡುಗೆ
ನವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯ ಕೇಂದ್ರ (KSRSAC) ಯನ್ನು ದೊಡ್ಡಬೆಟ್ಟನಹಳ್ಳಿಯಲ್ಲಿ ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಉದ್ಘಾಟಿಸಿದ್ದಾರೆ. ಈ ಸೌಲಭ್ಯವನ್ನು "ದೂರ ಸಮವೇದಿ ಭವನ" ಎಂದು ಕರೆದಿದ್ದು ಇದರಲ್ಲಿ 200 ವಿಜ್ಞಾನಿಗಳು ಮತ್ತು ಆಡಳಿತ ಸಿಬ್ಬಂದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಓದಿರಿ: ಹುವಾಯಿ ಹೋನರ್ 4ಸಿ: ಮಾರುಕಟ್ಟೆಯಲ್ಲಿರುವ ಸೂಪರ್ ಬಜೆಟ್ ಫೋನ್

ಮುಖ್ಯಮಂತ್ರಿಗಳು ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (GIS) ಫೋರ್ಟಲ್ ಕೆ ಯನ್ನು ಲಾಂಚ್ ಮಾಡಿದ್ದು ಇದು ಕರ್ನಾಟಕ ಸರಕಾರದ ವಿವಿಧ ವಿಭಾಗಗಳ ಡೇಟಾ ಮತ್ತು ನಕ್ಷೆ ಸೇವೆಗಳನ್ನು ಒದಗಿಸಲಿದೆ. ಈ ಡೇಟಾಬೇಸ್ 54 ಜಿಐಎಸ್ ಲೇಯರ್‌ಗಳನ್ನು ಹೊಂದಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಓದಿರಿ: ಆಪಲ್ ಕದ್ದಿರುವ ಆಂಡ್ರಾಯ್ಡ್‌ನ ಅತ್ಯುನ್ನತ ಫೀಚರ್‌ಗಳೇನು?

1986 ರಲ್ಲಿ ಲಾಂಚ್ ಆಗಿರುವ KSRSAC ಸ್ಯಾಟಲೈಟ್ ಚಿತ್ರಗಳು ಅಂತೆಯೇ ಜಿಐಎಸ್ ಅನ್ನು ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸುತ್ತಿದೆ.


Click it and Unblock the Notifications