ಫೋನ್ ಬ್ಯಾಟರಿ ದೀರ್ಘವಾಗಿಸುವ ವೈಫೈ ಚಿಪ್‌

Written By:

ವೈರ್‌ಲೆಸ್ ಫೋನ್‌, ಕಂಪ್ಯೂಟರ್ ಮತ್ತು ವೇರಿಯೇಬಲ್ ಡಿವೈಸ್‌ಗಳಿಗಾಗಿ ನಾಸಾ ಸಂಶೋಧಕರು ವೈಫೈ ಚಿಪ್ ಅನ್ನು ಅಭಿವೃದ್ಧಿಪಡಿಸಿದ್ದು ಡಿವೈಸ್‌ಗಳ ಬ್ಯಾಟರಿ ಬಾಳ್ವಿಕೆಯನ್ನು ದೀರ್ಘಗೊಳಿಸಲಿವೆ.

ಫೋನ್ ಬ್ಯಾಟರಿ ದೀರ್ಘವಾಗಿಸುವ ವೈಫೈ ಚಿಪ್‌

ನಾಸಾದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿರುವ ಆಡ್ರಿಯನ್ ಟ್ಯಾಂಗ್, ಈ ಚಿಪ್ ಅನ್ನು ಅಭಿವೃದ್ಧಿಪಡಿಸಿದ್ದು ಡಿವೈಸ್‌ನ ವೈಫೈ ಶಕ್ತಿಯನ್ನು ಬಳಸಿ ಫೋನ್‌ನ ಬ್ಯಾಟರಿಯನ್ನು ಸುದೀರ್ಘಗೊಳಿಸಲಿದೆ

ಓದಿರಿ: ಮರೆತು ಹೋದ ವೈಫೈ ಪಾಸ್‌ವರ್ಡ್ ಪಡೆದುಕೊಳ್ಳುವುದು ಹೇಗೆ?

ತನ್ನದೇ ಮೂಲ ಸಂಕೇತವನ್ನು ಉತ್ಪಾದಿಸುವ ಬದಲಿಗೆ ಕಸ್ಟಮೈಸ್ ಮಾಡಿದ ರೂಟರ್ ಕಳುಹಿಸಿದ ನಿರಂತರ ಸಿಗ್ನಲ್ ಅನ್ನು ಇದು ಪ್ರತಿಬಿಂಬಿಸುತ್ತದೆ. ಇದು ಪ್ರತಿಬಿಂಬಿತವಾಗುವಾಗ ತದನಂತರ ಡೇಟಾ ಇಂಪ್ರಿಂಟ್ ಆಗುತ್ತದೆ.

ಫೋನ್ ಬ್ಯಾಟರಿ ದೀರ್ಘವಾಗಿಸುವ ವೈಫೈ ಚಿಪ್‌

ಏಕೆಂದರೆ ನೀವು ವೈಫೈ ಸಿಗ್ನಲ್‌ನಲ್ಲಿ ಇಂಪ್ರಿಂಟಿಂಗ್ ಮಾತ್ರ ಮಾಡುತ್ತೀರಿ, ನೀವು ಅದನ್ನು ಉತ್ಪಾದಿಸುತ್ತಿಲ್ಲ ಮತ್ತು ಇದರಿಂದಾಗಿ ನಿಮಗೆ ಪವರ್ ಅಗತ್ಯವಿಲ್ಲ ಎಂದು ಟ್ಯಾಂಗ್ ತಿಳಿಸಿದ್ದಾರೆ.

ಓದಿರಿ: ವೈಫೈ ವೇಗಗೊಳಿಸಲು ಇಲ್ಲಿದೆ 10 ಸೂತ್ರಗಳು

ಈ ಚಿಪ್‌ನೊಂದಿಗೆ ಫೈಲ್‌ಗಳನ್ನು ವರ್ಗಾಯಿಸುವಾಗ ಪ್ರತೀ ಸೆಕುಂಡಿಗೆ 330 ಮೆಗಾಬೈಟ್‌ಗಳ ವೇಗವನ್ನು ತಲುಪಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ವೈಫೈ ರೂಟರ್‌ಗಳಲ್ಲಿ ಇದು ವೇಗವಾಗಿ ಸಾಗುತ್ತದೆ.

English summary
A NASA researcher has developed a Wi-Fi chip for wireless phones, computers and wearable devices that uses 100 times less power than traditional receivers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot