ಮರೆತು ಹೋದ ವೈಫೈ ಪಾಸ್‌ವರ್ಡ್ ಪಡೆದುಕೊಳ್ಳುವುದು ಹೇಗೆ?

By Shwetha
|

ನಿಮ್ಮ ನಿವಾಸದ ವೈಫೈ ಪಾಸ್‌ವರ್ಡ್ ಮರೆತಿದ್ದೀರಾ? ಸಂಖ್ಯೆ ಮತ್ತು ಅಕ್ಷರ ಮಿಶ್ರಿತವಾಗಿ ಪಾಸ್‌ವರ್ಡ್ ರಚನೆ ಮಾಡುವುದು ಸಾಮಾನ್ಯ ಆದರೆ ಇದೇ ಪಾಸ್‌ವರ್ಡ್ ನೀವು ಮರೆತಿರಿ ಎಂದಾದಲ್ಲಿ ಏನು ಮಾಡುವುದು ಎಂದು ಚಿಂತಿತರಾಗಿರುವಿರಾ? ಹಾಗಿದ್ದರೆ ಚಿಂತೆ ಮಾಡದೇ ನಾವು ಇಂದಿನ ಲೇಖನದಲ್ಲಿ ನೀಡುತ್ತಿರುವ ಟ್ರಿಕ್ಸ್‌ಗಳನ್ನು ಅನುಸರಿಸಿ ಪಾಸ್‌ವರ್ಡ್ ಮರು ಪಡೆದುಕೊಳ್ಳಿ.

ಓದಿರಿ: ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಆಂಡ್ರಾಯ್ಡ್‌ನಲ್ಲಿ ನೀವು ಈ ಪಾಸ್‌ವರ್ಡ್‌ಗಳನ್ನು ಮರುಪಡೆದುಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ. ಸುಲಭವಾಗಿ ನಿಮ್ಮ ಮರೆತು ಹೋದ ಪಾಸ್‌ವರ್ಡ್ ಅನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿಯೋಣ.

ವಿಂಡೋಸ್ ವೇ

ವಿಂಡೋಸ್ ವೇ

ನಿಮ್ಮ ಪಿಸಿಯಲ್ಲಿ ವೈಫೈ ಸಂಪರ್ಕವನ್ನು ನೀವು ಪಡೆದುಕೊಂಡಿದ್ದೀರಿ ಎಂದಾದಲ್ಲಿ ಕೆಳಗಿನ ಭಾಗದಲ್ಲಿ ವೈಫೈ ಸಿಗ್ನಲ್ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಆರಂಭಿಸಿ. ಓಪನ್ ನೆಟ್‌ವರ್ಕ್ ಏಂಡ್ ಶೇರಿಂಗ್ ಸೆಂಟರ್ ಕ್ಲಿಕ್ ಮಾಡಿ.

ಹಂತ: 2

ಹಂತ: 2

ನೆಟ್‌ವರ್ಕ್ ಮತ್ತು ಶೇರಿಂಗ್ ಸೆಂಟರ್ ತೆರೆದ ನಂತರ, ನಿಮ್ಮ ಪ್ರಸ್ತುತ ವೈಫೈ ಸಂಪರ್ಕ ಕ್ಲಿಕ್ ಮಾಡಿ.

ಹಂತ: 3

ಹಂತ: 3

ಇನ್ನೊಂದು ವಿಂಡೋದಲ್ಲಿ, ಪಾಪ್ ಅಪ್ ಬರುತ್ತದೆ. ವೈರ್‌ಲೆಸ್ ಪ್ರಾಪರ್ಟೀಸ್ ಕ್ಲಿಕ್ ಮಾಡಿ.

ಹಂತ: 4

ಹಂತ: 4

ಕೊನೆಯ ವಿಂಡೋದ ಒಳಗಡೆಯೇ, ಎರಡು ಟ್ಯಾಬ್ ಅಂದರೆ ಸಂಪರ್ಕಗಳು ಮತ್ತು ಭದ್ರತೆ. ಸೆಕ್ಯುರಿಟಿಗೆ ಹೋಗಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ನೀವಿಲ್ಲಿ ಕಾಣುತ್ತೀರಿ, ಆದರೆ ಇದು ಮರೆಯಾಗಿರುತ್ತದೆ. ಶೋ ಕ್ಯಾರೆಕ್ಟರ್ಸ್ ಟಿಕ್ ಮಾಡುವ ಮೂಲಕ ಇದು ನಿಮಗೆ ಕಾಣುತ್ತದೆ.

ಹಂತ: 5

ಹಂತ: 5

ವಿಂಡೋಸ್ ಲ್ಯಾಪ್‌ಟಾಪ್ ಸಂಪರ್ಕಿತ ವೈಫೈ ನೆಟ್‌ವರ್ಕ್ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಇಲ್ಲ ಎಂದಾದಲ್ಲಿ, ರೂಟ್ ಮಾಡಿದ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಮುಂದಕ್ಕೆ ಹೋಗಿ ಮತ್ತು ಹೆಚ್ಚಿನ ರೂಟ್ ಎಕ್ಸ್‌ಪ್ಲೋರರ್‌ಗಳನ್ನು ಡೌನ್‌ಲೋಡ್ ಮಾಡಿ.

ಹಂತ: 6

ಹಂತ: 6

ನಂತರ ಮಿಸ್ಕ್ ಫೋಲ್ಡರ್‌ಗೆ ಹೋಗಿ

ಹಂತ: 7

ಹಂತ: 7

ಇದೀಗ, ವೈಫೈ ಪ್ರವೇಶಿಸಿ

ಹಂತ: 8

ಹಂತ: 8

wpa_supplicant.conf ಫೈಲ್ ಲೊಕೇಟ್ ಮಾಡಿ ಮತ್ತು ಅದನ್ನು ತಟ್ಟಿರಿ. ಫೈಲ್ ತೆರೆಯಲು ಕನಿಷ್ಟ ಪಕ್ಷ ನೀವು ಎರಡು ವಿಧಾನಗಳನ್ನು ಒದಗಿಸಬೇಕು/ ಆರ್‌ಬಿ ಟೆಕ್ಸ್ಟ್ ಎಡಿಟರ್‌ಗೆ ಹೋಗಿ.

ಹಂತ: 9

ಹಂತ: 9

ಇಂತಹುದೇ ಆಂಡ್ರಾಯ್ಡ್ ಕೋಡ್ ನಿಮಗೆ ಕಾಣಿಸಿಕೊಳ್ಳಬಹುದು, ನಿಮ್ಮ ವೈಫೈ ನೆಟ್‌ವರ್ಕ್‌ಗೆ ಸಂಬಂಧಿತವಾದುದನ್ನು ಇದರಲ್ಲಿ ಹುಡುಕಬೇಕು.

ಹಂತ: 10

ಹಂತ: 10

ಈ ತರಹ ನಿಮಗಿಲ್ಲಿ ವೈಫೈ ಪಾಸ್‌ವರ್ಡ್ ದೊರೆಯುತ್ತದೆ.

Best Mobiles in India

English summary
Did you forget your home Wi-Fi password? Seeing as how these are usually long strings of letters and numbers mashed together. Here How to see and recover a saved, but forgotten Wi-Fi password on Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X