ನೆಟ್‌ವರ್ಕ್ ಹ್ಯಾಕ್ ಆಗಿಲ್ಲ: ಡಿಆರ್‌ಡಿಓ ಸ್ಪಷ್ಟನೆ
ತನ್ನ ಯಾವುದೇ ನೆಟ್‌ವರ್ಕ್ ಹ್ಯಾಕ್ ಆಗಿಲ್ಲ ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಸ್ಪಷ್ಟಪಡಿಸಿದೆ.ಡಿಆರ್‌ಡಿಓ ನಿರ್ದೇಶಕ ರವಿ ಕುಮಾರ್ ಗುಪ್ತ ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಿದ್ದು ಯಾವುದೇ ಕಂಪ್ಯೂಟರ್‌ಗಳಿಂದ ಮಾಹಿತಿ ಸೋರಿಕೆಯಾಗಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ಕೆಲವು ಮಾಧ್ಯಮಗಳಲ್ಲಿ ಡಿಆರ್‌ಡಿಓ ನೆಟ್‌ವರ್ಕ್‌ನ್ನು ಹ್ಯಾಕ್ ಮಾಡಿ ಹ್ಯಾಕರ್‌ಗಳು 50 ಕಂಪ್ಯೂಟರ್‌ಗಳಿಂದ ಬಹಳ ಪ್ರಾಮುಖ್ಯತೆ ಪಡೆದಿದ್ದ ಫೈಲ್‌ಗಳನ್ನು ಕದ್ದಿದ್ದಾರೆ ಎಂದು ವರದಿಯಾಗಿತ್ತು. ಪಾಕಿಸ್ತಾನ ಅಥವಾ ಚೀನಾದ ಹ್ಯಾಕರ್‌ಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿತ್ತು.

ಡಿಆರ್‌ಡಿಓವನ್ನು 1958ರಲ್ಲಿ ಮಿಲಿಟರಿ ರಕ್ಷಣಾ ಸಲಕರಣೆಗಳನ್ನುಅಭಿವೃದ್ಧಿ,ಸಂಶೋಧನೆಗಾಗಿ ಸ್ಥಾಪಿಸಲಾಗಿದ್ದು, ದೆಹಲಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. 5 ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು, 25 ಸಾವಿರಕ್ಕೂ ಹೆಚ್ಚು ವೈಜ್ಞಾನಿಕ,ತಾಂತ್ರಿಕ ಸಿಬ್ಬಂದಿಗಳು ಡಿಆರ್‌ಡಿಓದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹುವಾವೇಯಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಹ್ಯಾಕ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications