ನೋಕಿಯಾದಿಂದ ವಾಚ್‌ ಬರಲಿದೆಯಂತೆ.

Posted By:

ಆಪಲ್‌ ಕಂಪೆನಿ ಐ ವಾಚ್‌ ತಯಾರಿಸುತ್ತಿರುವ ಸುದ್ದಿಯನ್ನು ಓದಿರಬಹುದು.ಆಪಲ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ ಸಹ ವಾಚ್‌ ನಿರ್ಮಾ‌ಣಕ್ಕೆ ಕೈ ಹಾಕಿದೆ. ಈಗ ನೋಕಿಯಾದ ಸರದಿ.ಆಪಲ್‌,ಸ್ಯಾಮ್‌ಸಂಗ್ ವಾಚ್‌ ತಯಾರಿಸುತ್ತಿರುವುದನ್ನು ಕಂಡು ಈಗ ನೋಕಿಯಾ ಕಂಪೆನಿ ಸಹ ವಾಚ್‌ ನಿರ್ಮಾ‌ಣಕ್ಕೆ ತೊಡಗಿದೆಯಂತೆ. ಮೊಹಮ್ಮದ್ ಮಹ್ದಿ ಅಜ್ಮಿ( Mohammad Mahdi Azimi) ಎಂಬವರು ಈಗಾಗಲೇ ಈ ವಾಚ್‌ನ ವಿನ್ಯಾಸವನ್ನು ತಯಾರಿಸಿದ್ದಾರಂತೆ. ಈ ವಾಚ್‌ಗೆ ಲ್ಯೂಮಿಯಾ ವಾಚ್‌ ಎಂದು ಹೆಸರಿಡಲಾಗಿದ್ದು,ವಾಟರ್‌ ಫ್ರೂಫ್‌,4ಜಿ ಎಲ್‌ಟಿಇ,ವಾಟರ್‌ಫ್ರೂಫ್‌,ಮೈಕ್ರೋ ವಿಶೇಷತೆಯೊಂದಿಗೆ ಬರಲಿದೆಯಂತೆ.ಜೊತೆಗೆ ಇದರಲ್ಲಿ ಎಸ್‌ಡಿ ಕಾರ್ಡ್‌ ಹಾಕಬಹುದಂತೆ. ಈಗಾಗಲೇ ಈ ಲ್ಯೂಮಿಯಾ ವಾಚ್‌ನ ಫೋಟೋಗಳು ಲೀಕ್‌ ಆಗಿದ್ದು ಆ ಫೋಗಳನ್ನು ಇಲ್ಲಿವೆ.ಒಂದೊಂದೆ ಪುಟಗಳನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ನೋಕಿಯಾ ಕಂಪೆನಿ ಆಕರ್ಷಕ ಮೊಬೈಲ್‌ಗಳ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ನೋಕಿಯಾದಿಂದ ವಾಚ್‌ ಬರಲಿದೆಯಂತೆ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot