ಜಿಯೋ 999 ರೂ.ಮೊಬೈಲ್ ವಿಶೇಷತೆ ಏನು ಗೊತ್ತಾ?

Written By:

ಜಿಯೋ ಉಚಿತ ಆಫರ್ ಮುಗಿಯುವ ವೇಳೆಗೆ ಜಿಯೋವಿನ 999 ರೂಪಾಯಿಯ 4G ಮೊಬೈಲ್ ಇಂದು ಬಿಡುಗಡೆಯಾಗಿದ್ದು, ಮೊಬೈಲ್ ಯಾವೆಲ್ಲಾ ಫೀಚರ್‌ಗಳನ್ನು ಹೊಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.! ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುವಂತಹ ಫೀಚರ್‌ಗಳನ್ನು ಜಿಯೋವಿನ 999 ರೂ. ಮೊಬೈಲ್ ಹೊಂದಿದೆ.!!

ಕೇವಲ 999 ರೂಪಾಯಿಗೆ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಜಿಯೋ ಫೋನ್ ಟಚ್‌ಸ್ಕ್ರೀನ್ ಒಂದನ್ನು ಬಿಟ್ಟು ಒಂದು ಸ್ಮಾರ್ಟ್‌ಫೋನ್ ಹೊಂದಿರಬೇಕಾದ ಬಹುತೇಕ ಎಲ್ಲಾ ಅತ್ಯುತ್ತಮ ಫೇಚರ್‌ಗಳನ್ನು ಹೊಂದಿದೆ ಎಂದರೆ ನೀವು ನಂಬಲೇಬೇಕು.!!

ಜಿಯೋ 999 ರೂ.ಮೊಬೈಲ್ ವಿಶೇಷತೆ ಏನು ಗೊತ್ತಾ?

ಜಿಯೋ 999 ರೂ ಫೋನ್ V/s ನೋಕಿಯಾ 3310..ಎರಡೂ ಮಾರುಕಟ್ಟೆಯಲ್ಲಿವೆ!!

ಜಿಯೋವಿನ 999 ರೂ. ಮೊಬೈಲ್ ಇಂಟರ್‌ನೆಟ್‌ ಡಾಟಾ, ಕಾಲಿಂಗ್, ಎಸ್‌ಎಂಎಸ್‌ ಜೊತೆಗೆ, ಇದೇ ಮೊದಲ ಬಾರಿ ಎನ್ನುವಂತೆ ಇಷ್ಟು ಕಡಿಮೆ ಬೆಲೆಯ ಈ ಫೋನ್ ಲೈವ್ಟಿವಿ ಅಪ್ಲಿಕೇಷನ್ ಸಹ ಮೊಬೈಲ್ ಹೊಂದಿದೆ. ಜಿಯೋ ಹೇಳಿರುವಂತೆ ಕಂಪನಿ ಹೇಳುವಂತೆ ಈ ಆಪ್ ಮೂಲಕ 350 ಕ್ಕೂ ಹೆಚ್ಚು ಚಾನೆಲ್‌ ಆಕ್ಸೆಸ್‌ ಮಾಡಬಹುದಾಗಿದೆ!!

ಜಿಯೋ 999 ರೂ.ಮೊಬೈಲ್ ವಿಶೇಷತೆ ಏನು ಗೊತ್ತಾ?

ಇನ್ನು ಜಿಯೊವಿನ ಫ್ರೀ ಮ್ಯೂಸಿಕ್ ಡೌನ್‌ಲೋಡ್, ಕ್ರಿಕೆಟ್ ಲೈವ್ ಮತ್ತು ಜಿಯೋವಿನ ಎಲ್ಲಾ ಅಪ್ಲಿಕೇಷನ್‌ಗಳನ್ನು ಈ ಮೊಬೈಲ್ ಹೊಂದಿದ್ದು, ಡಿಜಿಟಲ್‌ ಪೇಮೆಂಟ್ ಮತ್ತು ಕ್ಯಾಶ್‌ಲೆಸ್‌ ಟ್ರಾನ್ಸಾಕ್ಷನ್ ಸಹ ಜಿಯೋವಿನ 999 ರೂ. ಮೊಬೈಲ್‌ನಲ್ಲಿಯೇ ಮಾಡಬಹುದಾಗಿದೆ.!!

ಜಿಯೋಗೆ ಶಾಕ್ ನೀಡಿದ ಏರ್‌ಟೆಲ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!!

English summary
Where most good feature phone are priced 999 in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot