ಹೊಚ್ಚ ಹೊಸ ಮ್ಯೂಸಿಕ್‌ಗಾಗಿ ಗೂಗಲ್ ಪ್ಲೇ ಮ್ಯೂಸಿಕ್ ಸ್ಟೋರ್

By Shwetha
|

ಗೂಗಲ್ ಕೊನೆಗೂ ಭಾರತದಲ್ಲಿ ತನ್ನ ಪ್ಲೇ ಮ್ಯೂಸಿಕ್ ಸ್ಟೋರ್ ಅನ್ನು ಲಾಂಚ್ ಮಾಡಿದೆ. ಇದು ಆಂಡ್ರಾಯ್ಡ್ ಮತ್ತು ವೆಬ್ ಎರಡರಲ್ಲೂ ಲಭ್ಯವಿದೆ. ಓವರ್ ಪ್ಲೋ ಮೆನುವಿನಲ್ಲಿರುವ 'ಶಾಪ್' ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಹಾಡುಗಳ ಖರೀದಿಯನ್ನು ಪೋರ್ಟಲ್‌ನಲ್ಲಿ ಮಾಡಬಹುದಾಗಿದೆ.

ಓದಿರಿ: ಟ್ರಯಲ್ ರೂಮ್‌ನಲ್ಲಿ ಕೆಲವೇ ಸೆಕೆಂಡ್‌ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಹೇಗೆ?

ಹೊಚ್ಚ ಹೊಸ ಮ್ಯೂಸಿಕ್‌ಗಾಗಿ ಗೂಗಲ್ ಪ್ಲೇ ಮ್ಯೂಸಿಕ್ ಸ್ಟೋರ್

ಗೂಗಲ್ ಪ್ಲೇ ಮ್ಯೂಸಿಕ್ ಸ್ಟೋರ್ ಬೇರೆ ಬೇರೆ ಫಿಲ್ಟರ್‌ಗಳನ್ನು ಒಳಗೊಂಡಿದ್ದು ಟಾಪ್ ಸಾಂಗ್ಸ್, ಟಾಪ್ ಆಲ್ಬಮ್ಸ್, ನ್ಯೂ ರಿಲೀಸಸ್, ಇಂಡಿಯನ್ ಪಾಪ್ ಹಿಟ್ಸ್, ಬೆಸ್ಟ್ ಆಫ್ ಬಾಲಿವುಡ್ ಮತ್ತು ಇನ್ನಷ್ಟನ್ನು ಇದು ಹೊಂದಿದೆ. ಈ ಹಾಡುಗಳ ಶುಲ್ಕವು ರೂ 15 ರಿಂದ ಆರಂಭಗೊಂಡು ರೂ 210 ರವರೆಗೆ ಇದೆ.

ಓದಿರಿ: ಏರ್‌ಟೆಲ್ ಕೂಡ ತರುತ್ತಿದೆ ಅತ್ಯದ್ಭುತ ಫ್ರಿ ಇಂಟರ್ನೆಟ್ ಪ್ಲಾನ್ಸ್!!!

ಹೊಚ್ಚ ಹೊಸ ಮ್ಯೂಸಿಕ್‌ಗಾಗಿ ಗೂಗಲ್ ಪ್ಲೇ ಮ್ಯೂಸಿಕ್ ಸ್ಟೋರ್

ಈ ಅಪ್ಲಿಕೇಶನ್ ಕೂಡ ಕೆಲವೊಂದು ಫೀಚರ್‌ಗಳನ್ನು ಹೊಂದಿಲ್ಲ ಅದೆಂದರೆ ಪೋಡ್‌ಕಾಸ್ಟ್ಸ್, ರೇಡಿಯೊ ಮತ್ತು ಫ್ಯಾಮಿಲಿ ಪ್ಲಾನ್ ಹೀಗೆ ಮೊದಲಾದವುಗಳನ್ನು ಇದು ಹೊಂದಿಲ್ಲ. ಆದಷ್ಟು ಬೇಗನೇ ಈ ಫೀಚರ್‌ಗಳು ಮ್ಯೂಸಿಕ್ ಸ್ಟೋರ್‌ನಲ್ಲಿ ಲಭ್ಯವಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ತನ್ನ ಮ್ಯೂಸಿಕ್ ಶಾಪ್ ಲಾಂಚ್‌ನೊಂದಿಗೆ ಗೂಗಲ್ ಸಾವನ್, ಏರ್‌ಟೆಲ್‌ನ ವಯಾಂಕ್, ಆಪಲ್ ಮ್ಯೂಸಿಕ್ ಮತ್ತು ಗಾನಾಗೆ ಸ್ಪರ್ಧೆಯನ್ನು ಒಡ್ಡಲಿದೆ.

ಹೊಚ್ಚ ಹೊಸ ಮ್ಯೂಸಿಕ್‌ಗಾಗಿ ಗೂಗಲ್ ಪ್ಲೇ ಮ್ಯೂಸಿಕ್ ಸ್ಟೋರ್
Best Mobiles in India

English summary
Google, has finally rolled out its Play Music Store in India on Android and the web.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X