ಈಗ ಏರ್ ಟೆಲ್ ಬ್ರೊಡ್‍ಬ್ಯಾಂಡ್ ಹೋಮ್ಸ್ ಗಾಗಿ ಈಗ ಹೆಚ್ಚಿನ ಡಾಟಾ ಉಚಿತ

ಭಾರತಿ ಏರ್‍ಟೆಲ್ ಬುಧುವಾರ 'ಮೈ ಹೋಮ್ ರಿವಾರ್‍ಡ್ಸ್’ ಕಾರ್ಯಕ್ರಮವನ್ನು ತನ್ನ ಬ್ರೊಡ್‍ಬ್ಯಾಂಡ್ ಬಳಕೆದಾರರಿಗಾಗಿ ಬಿಡುಗಡೆಮಾಡಿತು. ಕಂಪನಿಯು ಹೇಳುವಂತೆ

ಈಗ ಏರ್ ಟೆಲ್ ಬ್ರೊಡ್‍ಬ್ಯಾಂಡ್ ಹೋಮ್ಸ್ ಗಾಗಿ ಈಗ ಹೆಚ್ಚಿನ ಡಾಟಾ ಉಚಿತ

ಏರ್‍ಟೆಲ್ ಈಗ ಪ್ರತಿ ಇತರ ಏರ್‍ಟೆಲ್ ಸರ್ವಿಸ್ ಕನೆಕ್ಷನ್ ನೊಂದಿಗೆ ಬ್ರೊಡ್‍ಬ್ಯಾಂಡ್ ಹೋಮ್ಸ್ ಗಾಗಿ 5 ಜಿಬಿ ಲಾಭದಾಯಕವಾದ ಹೆಚ್ಚಿನ ಡಾಟಾವನ್ನು ಉಚಿತವಾಗಿ ತಿಂಗಳಿಗೆ ನೀಡುವ ಕೊಡುಗೆ ತಂದಿದೆ - ಪೋಸ್ಟ್ ಪೇಡ್ ಮೊಬೈಲ್ ಅಥವಾ ಡಿಜಿಟಲ್ ಟಿವಿ - ಪರಿವಾರದೊಳಗೆ.

ಓದಿರಿ: ಫೋನ್ ಸರಿಯಾಗಿ ಚಾರ್ಜ್ ಆಗದ ಸಮಸ್ಯೆಗೆ 9 ಸಲಹೆಗಳು ಹಾಗೂ ತಂತ್ರಗಳು

ಗ್ರಾಹಕರು ಈ ಕೊಡುಗೆಯನ್ನು ತಮ್ಮಲ್ಲಿರುವ ಅಥವಾ ಹೊಸ ಏರ್‍ಟೆಲ್ ಪೋಸ್ಟ್ ಪೇಡ್ ಮೊಬೈಲ್ ಮತ್ತು ಡಿಜಿಟಲ್ ಟಿವಿ ಕನೆಕ್ಷನ್ಸ್ ಮೇಲೆ ಪಡೆಯಬಹುದು.

ಈಗ ಏರ್ ಟೆಲ್ ಬ್ರೊಡ್‍ಬ್ಯಾಂಡ್ ಹೋಮ್ಸ್ ಗಾಗಿ ಈಗ ಹೆಚ್ಚಿನ ಡಾಟಾ ಉಚಿತ

“ಏರ್‍ಟೆಲ್ ಬ್ರೊಡ್‍ಬ್ಯಾಂಡ್ ಹೋಮಿನ 2 ಏರ್‍ಟೆಲ್ ಪೋಸ್ಟ್‍ಪೇಡ್ ಮೊಬೈಲ್ಸ್ ಮತ್ತು ಒಂದು ಏರ್‍ಟೆಲ್ ಡಿಜಿಟಲ್ ಟಿವಿ ಕನೆಕ್ಷನ್ ಇದ್ದರೆ 15 ಜಿಬಿ ಹೆಚ್ಚಿನ ಡಾಟಾ ಉಚಿತವಾಗಿ ಅವರ ಬ್ರೊಡ್‍ಬ್ಯಾಂಡ್ ಖಾತೆಗೆ ಜಮವಾಗುವುದು” ಎಂದು ಹೇಳಿಕೆ ನೀಡಿದ್ದಾರೆ.

ಓದಿರಿ: ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು ಪ್ರಯತ್ನಿಸಿ !

“ನಮ್ಮ ಲ್ಯಾಂಡ್ ಲೈನ್ ನಲ್ಲಿ ಉಚಿತ ಅನಿಯಮಿತ ಕರೆಯೊಂದಿಗೆ, ಗ್ರಾಹಕರು ಈಗ ತಮ್ಮ ಬಹಳಷ್ಟು ಏರ್‍ಟೆಲ್ ಬ್ರೊಡ್‍ಬ್ಯಾಂಡ್ ಅನ್ನು ಹೆಚ್ಚಿನ ಉಚಿತ ಡಾಟಾದೊಂದಿಗೆ ಲಾಭಪಡೆಯಬಹುದು” ಎಂಬ ಹೇಳಿಕೆಯನ್ನು ಹೇಮಂತ್ ಕುಮಾರ್ ಗುರುಸ್ವಾಮಿ, ಸಿಇಒ, ಹೋಮ್ಸ್, ಭಾರತಿ ಏರ್‍ಟೆಲ್(ಭಾರತ) ನೀಡಿದರು.

ಮೂಲ ಐಎಎನ್‍ಎಸ್

English summary
Bharti Airtel on Wednesday launched 'myHome Rewards' programme for its broadband customers, a company statement said here.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot