ಅಮೆಜಾನ್‌ನಿಂದ ಆಂಡ್ರಾಯ್ಡ್ ಆಪ್ ಬಿಡುಗಡೆ
oi
-Ashwath
By Ashwath
ಆನ್‌ಲೈನ್ ಶಾಪಿಂಗ್ ತಾಣಗಳು ಈಗ ಆಪ್ ಲೋಕಕ್ಕೆ ಎಂಟ್ರಿ ನೀಡಲು ಆರಂಭಿಸಿದೆ.ಕಳೆದ ತಿಂಗಳು ಫ್ಲಿಪ್‌ಕಾರ್ಟ್ ಆಂಡ್ರಾಯ್ಡ್ ಆಪ್ ಬಿಡುಗಡೆ ಮಾಡಿದ್ದೇ ತಡ ಈಗ ವಿಶ್ವದ ನಂಬರ್ ಒನ್ ಶಾಪಿಂಗ್ ವೆಬ್‌ಸೈಟ್ ಅಮೆಜಾನ್.ಕಾಂ ಆಂಡ್ರಾಯ್ಡ್ ಆಪ್ ಬಿಡುಗಡೆ ಮಾಡಿದೆ.
ಅಮೆಜಾನ್.ಕಾಂನಲ್ಲಿರುವ ಪುಸ್ತಕ.ಚಲನಚಿತ್ರ,ಮೊಬೈಲ್,ಎಲೆಕ್ಟ್ರಾನಿಕ್ಸ್,ಫ್ಯಾಶನ್ ಜುವೆಲ್ಲರಿ ಸೇರಿದಂತೆ ವಿವಿಧ ವಿಭಾಗಗಳಿದ್ದು ಗ್ರಾಹಕರು ಸುಲಭವಾಗಿ ಉತ್ಪನ್ನಗಳನ್ನು ಹುಡುಕಬಹುದು.

ಅಮೆಜಾನ್.ಕಾಂ ಅಪ್‌ನಲ್ಲಿ ಗ್ರಾಹಕರು ಉತ್ಪನ್ನಗಳನ್ನು ಹುಡುಕುವುದರ ಜೊತೆಗೆ ಹೋಲಿಕೆ ಮಾಡಬಹುದು,ವಿಮರ್ಷೆಗಳನ್ನು ಓದಬಹುದು. ಅಷ್ಟೇ ಅಲ್ಲದೇ ಅಮೆಜಾನ್.ಕಾಂನ ಉಳಿದ ಅಂತರಾಷ್ಟ್ರೀಯ ಸ್ಟೋರ್ ಗಳಿಗೆ ಭೇಟಿ ನೀಡಬಹುದು.
ಆರಂಭದ ಹಂತವಾಗಿ ಆಂಡ್ರಾಯ್ಡ್ ಆಪ್ ತಯಾರಾಗಿದ್ದು ಮುಂದಿನ ದಿನದಲ್ಲಿ ಐಓಎಸ್ ಆಪ್ ಬಿಡುಗಡೆ ಮಾಡಲಾಗುವುದು ಅಮೆಜಾನ್ ತಿಳಿಸಿದೆ.
ಇದನ್ನೂ ಓದಿ: ಅಮೆಜಾನ್.ಕಾಂ ಗೋದಾಮು ಹೇಗಿದೆ ನೋಡಿದ್ದೀರಾ?
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications