Subscribe to Gizbot

ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಕನಿಷ್ಟ ಬೆಲೆ ರೂ 10 ಕ್ಕೆ

Written By:

ಭಾರತೀಯ ಬಳಕೆದಾರರಿಗೆ ಇನ್ನಷ್ಟು ಸೇವೆಯನ್ನು ಒದಗಿಸುವ ಸಲುವಾಗಿ ಗೂಗಲ್ ಪ್ಲೇ, ಅಪ್ಲಿಕೇಶನ್‌ಗಳನ್ನು ರೂ 10 ಗೆ ಡೌನ್‌ಲೋಡ್ ಮಾಡುವ ಅನುಮತಿಯನ್ನು ಒದಗಿಸಿದೆ.

ಓದಿರಿ: ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಏಕಾಂಗಿ ಜೀವನಕ್ಕೊಂದು ಫುಲ್‌ಸ್ಟಾಪ್!!!

ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಕನಿಷ್ಟ ಬೆಲೆ ರೂ 10 ಕ್ಕೆ

ಗೂಗಲ್ ಪ್ಲೇಯ ಮೂಲಕ ಹೊಸ ಬಳಕೆದಾರರನ್ನು ತಲುಪುವುದಕ್ಕೆ ಡೆವಲಪರ್‌ಗಳಿಗೆ ಈ ಅವಕಾಶವನ್ನು ಒದಗಿಸುತ್ತಿದ್ದೇವೆ. ನಮ್ಮ ಜಾಗತಿಕ ಡೆವಲಪರ್ ಸಮುದಾಯದಿಂದ ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಿದ್ದು ಮತ್ತು ಇಂದು ಭಾರತದಲ್ಲಿ ಅವರ ಅಪ್ಲಿಕೇಶನ್‌ಗಳು ಮತ್ತು ಗೇಮ್ಸ್‌ಗಳಿಗಾಗಿ ಎಷ್ಟನ್ನು ವಿಧಿಸಬೇಕು ಎಂಬುದನ್ನು ಆರಿಸುವ ಹೆಚ್ಚಿನ ಸ್ವಾತಂತ್ರ್ಯವನ್ನು ಒದಗಿಸುತ್ತಿದ್ದೇವೆ.

ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಕನಿಷ್ಟ ಬೆಲೆ ರೂ 10 ಕ್ಕೆ

ಓದಿರಿ: ಗೂಗಲ್ ಪ್ಲೇ ಸ್ಟೋರ್‌ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್

ಇಂದಿನಿಂದ ಆರಂಭವಾಗಿ ಭಾರತದಲ್ಲಿರುವ ಡೆವಲಪರ್‌ಗಳು, ಅಪ್ಲಿಕೇಶನ್‌ಗಳಿಗೆ ದರವಿಧಿಸಬಹುದಾಗಿದ್ದು ಕನಿಷ್ಟ ಬೆಲೆ ರೂ 10 ಕ್ಕೆ ಅಪ್ಲಿಕೇಶನ್ ಉತ್ಪನ್ನಗಳು ದೊರೆಯಲಿವೆ ಎಂದು ಗೂಗಲ್ ಪ್ಲೇ ಉತ್ಪನ್ನ ಮ್ಯಾನೇಜರ್ ಅಲಿಸ್ಟೇರ್ ಪೋಟ್ ತಿಳಿಸಿದ್ದಾರೆ.

ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಕನಿಷ್ಟ ಬೆಲೆ ರೂ 10 ಕ್ಕೆ

ಈ ಬದಲಾವಣೆಯೊಂದಿಗೆ, ಹೊಸ ಪಾವತಿ ಬಳಕೆದಾರರನ್ನು ಅವರು ಪಡೆದುಕೊಳ್ಳಲಿದ್ದು ಹಣಗಳಿಕೆಗೆ ಚಾಲನೆ ದೊರೆಯಲಿದೆ ಎಂದು ಪೋಟ್ ತಿಳಿಸಿದ್ದಾರೆ.

English summary
In order to provide more flexibility to Indian users and the developers community on Google Play, Google today announced that Play users will now be able to get apps starting for as low as Rs 10.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot