Subscribe to Gizbot

ಸಾಗರ ತಳದಲ್ಲಿ ಅಪಾಯಕಾರಿ ವೈರಸ್

Written By:

ಸಾಗರದ ಆಳದಲ್ಲಿರುವ ತೀಕ್ಷ್ಣ ತಾಪಮಾನ ಮತ್ತು ಒತ್ತಡ ಪರಿಸರದಲ್ಲಿ ಭಿನ್ನ ಜೀವಿಗಳು ಇರುವುದಾಗಿ ಪತ್ತೆಹಚ್ಚಲಾಗಿದೆ. ಇನ್ನು ವಿಜ್ಞಾನಿಗಳು ಹೇಳುವಂತೆ 3.5 ಬಿಲಿಯನ್ ವರ್ಷಗಳ ಹಿಂದೆ ಪೂರ್ವ ಜೀವನ ರಚನೆಯಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನು ವಿಭಿನ್ನ ಜನೆಟಿಕ್ ಅಂಶವನ್ನು ಒಳಗೊಂಡಿರುವ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ ಎಂಬ ಅಂಶ ಕೂಡ ತಿಳಿದುಬಂದಿದೆ.

ಓದಿರಿ: ಆಂಡ್ರಾಯ್ಡ್ ಭದ್ರತೆಯಲ್ಲಿ ಗೂಗಲ್ ಹಿನ್ನಡೆ

ಇವುಗಳು ಮಿಥೇನ್ ಅನ್ನು ಸೇವಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಆಮ್ಲಜನಕದ ಬದಲಿಗೆ ಸಲ್ಫರ್ ಅಥವಾ ಮೆಟಲ್ ಅನ್ನು ಉಸಿರಾಡುತ್ತದೆ ಮತ್ತು ಇವುಗಳು ಸಾಗರ ಜೀವಿಗಳಿಗೆ ಅಡ್ಡಪರಿಣಾಮವನ್ನುಂಟು ಮಾಡಬಲ್ಲವು ಎಂಬುದು ಪ್ರಸ್ತುತ ಕಳವಳಕಾರಿ ಅಂಶವಾಗಿದೆ.

ಓದಿರಿ: ಇಂಟರ್ನೆಟ್ ಮೇಲೆ ಚೀನಾಗೇಕೆ ವೈರಾಗ್ಯ?

ಇಂದಿನ ಲೇಖನದಲ್ಲಿ ಇದನ್ನು ಕುರಿತು ಮತ್ತಷ್ಟು ಅಂಶಗಳನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪಾಯಕಾರಿಯಾಗಿವೆ

ವೈರಸ್‌

ಸಾಗರದ ತೀರದಲ್ಲಿ ಕಂಡುಬಂದಿರುವ ಈ ವೈರಸ್‌ಗಳು ಅಪಾಯಕಾರಿಯಾಗಿವೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಜೀನ್‌

ಜೀನ್‌

ಈ ವೈರಸ್ ತನ್ನದೇ ಆದ ಜೀನ್‌ಗಳಲ್ಲಿ ಒಂದನ್ನು ಗುರಿಯಾಗಿಸಿಕೊಂಡಿದೆ. ಇದನ್ನು ಅರಿತ ವಿಜ್ಞಾನಿಗಳೇ ಆಶ್ಚರ್ಯಚಕಿತಗೊಂಡಿದ್ದಾರೆ.

ಸಾಗರ ತಳ

ಸಾಗರ ತಳ

ಭೂಮಿಯ ಮೇಲೆ ಇರುವುದಕ್ಕಿಂತಲೂ ಹೆಚ್ಚಾಗಿ ಸಾಗರ ತಳದಲ್ಲಿ ಜೀವರಾಶಿ ಹೆಚ್ಚು ಕಂಡುಬರುತ್ತದೆ.

ಟ್ಯೂಬ್

ಟ್ಯೂಬ್

ಜಲಂತರ್ಗಾಮಿ ಆಲ್ವಿನ್ ಬಳಸಿ ಸಾಗರ ತಳದೊಳಗೆ ಟ್ಯೂಬ್ ಅನ್ನು ತಳ್ಳಿ ಮಿಥೇನ್ ಅಂಶಗಳನ್ನು ಸಂಗ್ರಹಿಸಿದ್ದಾರೆ.

ಮಿಥೇನ್ ಸೇವನೆ

ಮಿಥೇನ್ ಸೇವನೆ

ಈ ಅಂಶಗಳನ್ನು ಪ್ರಯೋಗಾಲಯಕ್ಕೆ ತಂದಿದ್ದು ಮಿಥೇನ್ ಸೇವನೆ ಮಾಡಿ ಬದುಕುವ ಜೀವಿಗಳಿಗೆ ಪೂರಕವನ್ನಾಗಿಸಿದೆ.

ಮಿಥೇನ್ ಪರಿಣಾಮ

ಮಿಥೇನ್ ಪರಿಣಾಮ

ಸಾಗರದ ಉದ್ದಕ್ಕೂ ಮಿಥೇನ್ ಪರಿಣಾಮ ಚಾಚಿಕೊಂಡಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Viruses are the most abundant life forms on Earth, with an estimated 1031 total viruses globally. The majority of these viruses infect microbes, whether bacteria, archaea or microeukaryotes.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot