Subscribe to Gizbot

ಆಂಡ್ರಾಯ್ಡ್ ಭದ್ರತೆಯಲ್ಲಿ ಗೂಗಲ್ ಹಿನ್ನಡೆ

Written By:

ಆಂಡ್ರಾಯ್ಡ್,‌ ಸುಮಾರು 1 ಬಿಲಿಯನ್‌ 2.2 ಇಂದ 5.1 ವರೆಗೆ ಆಂಡ್ರಾಯ್ಡ್‌ ಆವೃತ್ತಿಯನಲ್ಲಿ ಚಾಲ್ತಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ದುರ್ಬಲ ಪರಿಣಾಮ ಬೀರಿದೆ. ಹಾಗೇನಾದರೂ ನೀವು ತುಂಬಾ ಒಳ್ಳೆ ವಿಷಯಗಳನ್ನು ಕೇಳಿದ್ದರೆ ಅದು ಸುಳ್ಳು. ಹಿಂದಿಗಿಂತಲೂ ಅವ್ಯವಸ್ಥಿತವಾಗಿದೆ. ಅಂದರೆ ಗೂಗಲ್‌, ಆಂಡ್ರಾಯ್ಡ್‌ ಮೇಲಿನ ನಿಯಂತ್ರಣ ಕಳೆದುಕೊಂಡಿದೆ. ಕಾರ್ಯನಿರ್ವಹಿಸುವಲ್ಲಿ ದುರ್ಬಲವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
MP3/MP4

MP3/MP4

2.0 ಆವೃತ್ತಿ‌ ಸಹ ಅಪ್ಲಿಕೇಶನ್‌ನಲ್ಲಿ MP3/MP4 ಫೈಲ್‌ಗಳನ್ನು ಶೇಖರಿಸಿದರೂ ಸಹ ಆ ಫೈಲ್‌ಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ.

ಚಾಲನೆ

ಚಾಲನೆ

ಆಂಡ್ರಾಯ್ಡ್‌ ಪ್ರಮುಖವಾಗಿ ಏನು ಮಾಡುತ್ತದೆ ಎಂಬುದಕ್ಕಿಂತ ಹೇಗೆ ಚಾಲನೆಯಲ್ಲಿದೆ ಎಂಬುದು ಮುಖ್ಯವಾಗಿದೆ.

ಭದ್ರತಾ ಸಮಸ್ಯೆ

ಭದ್ರತಾ ಸಮಸ್ಯೆ

ಪ್ರಸ್ತುತದಲ್ಲಿ ಇರುವ ಆಂಡ್ರಾಯ್ಡ್‌ ಬೃಹತ್‌ ಪ್ರಮಾಣದಲ್ಲಿ ಭದ್ರತಾ ಸಮಸ್ಯೆಯನ್ನು ಹೊಂದಿದ್ದು, ಮುಂದಿನ ದಿನದಲ್ಲಿ ಇದು ಮುಂದುವರೆಯದಂತೆ ಗೂಗಲ್‌ ಸಮಸ್ಯೆ ಬಗೆಹರಿಸಬೇಕಾಗಿದೆ.

ದುರ್ಬಲತೆಯನ್ನು ರಕ್ಷಿಸುವ ಕೆಲವು ವಿಧಾನಗಳು

ದುರ್ಬಲತೆಯನ್ನು ರಕ್ಷಿಸುವ ಕೆಲವು ವಿಧಾನಗಳು

* ಸಂಶೋಧಕರು ತೊಂದರೆಯನ್ನು ಪತ್ತೆಹಚ್ಚಬೇಕಾಗಿದೆ.
* ಸಾಫ್ಟ್‌ವೇರ್‌ ಉತ್ಪಾದಿಸಿದವರು ಪರಿಹಾರ ಕಂಡುಹಿಡಿಯಬೇಕಾಗಿದೆ.
* ವಿಂಡೋಸ್‌, ಆಪಲ್‌ ನಂತೆ ಸ್ವಯಂ ಅಪ್‌ಡೇಟ್‌ ಮಾಡುವುದು.

 ಗೂಗಲ್‌, ಆಂಡ್ರಾಯ್ಡ್‌ನೊಂದಿಗೆ ಹೇಗೆ ವರ್ತಿಸುತ್ತದೆ.

ಗೂಗಲ್‌, ಆಂಡ್ರಾಯ್ಡ್‌ನೊಂದಿಗೆ ಹೇಗೆ ವರ್ತಿಸುತ್ತದೆ.

* ಆಂಡ್ರಾಯ್ಡ್‌ನ ಕೆಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗೂಗಲ್ ಸ್ತಬ್ಧವಾಗಿರುವುದು.
* ಹಲವು ಮಾಧ್ಯಮಗಳ ಮೂಲಕ ಮಾಹಿತಿ ಪ್ರಕಟವಾದ ನಂತರ ಗೂಗಲ್‌ ಸರಿಪಡಿಸುತ್ತೇವೆ ಎಂದು ಹೇಳುತ್ತದೆ.

ನೆಕ್ಸಸ್‌ ರೇಂಜ್

ನೆಕ್ಸಸ್‌ ರೇಂಜ್

ಗೂಗಲ್‌, ಸರಿಪಡಿಸುವಂತೆ ಹೇಳಿ ಈ ದುರ್ಬಲ ವರ್ಶನ್‌ ಅನ್ನು ನೆಕ್ಸಸ್‌ ರೇಂಜ್‌ಗೆ 2 ಅಥವಾ 3 ವರ್ಷಗಳಲ್ಲಿ ತರುವುದಾಗಿ ಹೇಳುತ್ತದೆ.

ಫೋನ್‌ ನೆಟ್‌ವರ್ಕ್‌ ಕಂಪನಿಗೆ ವರ್ಶನ್

ಫೋನ್‌ ನೆಟ್‌ವರ್ಕ್‌ ಕಂಪನಿಗೆ ವರ್ಶನ್

ವರ್ಶನ್ ಉತ್ಪಾದಕರು ಫೋನ್‌ ನೆಟ್‌ವರ್ಕ್‌ ಕಂಪನಿಗೆ ವರ್ಶನ್ ಅನ್ನು ನೀಡುತ್ತಾರೆ. ನಂತರದಲ್ಲಿ ಗೂಗಲ್ ನಿರುತ್ತರವಾಗುತ್ತಿದೆ.

 ಆಪಲ್‌

ಆಪಲ್‌

ಭದ್ರತೆಗೆ ಸಂಬಂಧಿಸಿದಂತೆ ಆಪಲ್‌, ಆಂಡ್ರಾಯ್ಡ್‌ಗಿಂತ ಹೆಚ್ಚು ಭದ್ರತೆ ಹೊಂದಿದೆ. ಹಾಗೆ ಬಳಕೆದಾರರು ಸಹ ಸುರಕ್ಷತೆಯನ್ನು ಕಾಪಾಡಿಕೊಳ್ಳುತ್ತಾರೆ.

 ದುರ್ಬಲತೆ

ದುರ್ಬಲತೆ

ಗೂಗಲ್‌, ಆಂಡ್ರಾಯ್ಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚು ದುರ್ಬಲತೆಯನ್ನು ಹೊಂದಿದೆ.

ಸ್ಪಷ್ಟ ಮಾಹಿತಿ

ಸ್ಪಷ್ಟ ಮಾಹಿತಿ

ಆಂಡ್ರಾಯ್ಡ್‌ ವರ್ಶನ್‌ ಉತ್ಪಾದಕರು ಅಪ್‌ಡೇಟ್‌ ಆಗುವಂತೆ ಅದನ್ನು ಅಭಿವೃದ್ದಿ ಪಡಿಸುತ್ತಿಲ್ಲ ಎಂಬ ಸ್ಪಷ್ಟ ಮಾಹಿತಿಯನ್ನು ಗೂಗಲ್‌ ತಿಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಕಾಲ್ಪನಿಕ ವಿಜ್ಞಾನಕ್ಕಿಂತ ಭಯಂಕರವಾದ ಟೆಕ್ನಾಲಜಿಗಳು

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಸಂಬಂಧಿಸಿದಂತೆ ಕೆಲವು ಸುರಕ್ಷತೆ ಕ್ರಮಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎನ್ನಲಾಗಿದೆ. ನೆಟ್‌ವರ್ಕ್‌ಗೆ ಸಂಪರ್ಕಿಸುವ ವಿಷಯದಲ್ಲಿ ಹಾಗೂ ಡಿವೈಸ್‌ ಸುರಕ್ಷತೆ ಮಾಡುವ ವಿಷಯದಲ್ಲಿ ಕೆಲವು ಅಪ್ಲಿಕೇಶನ್‌ಗಳನ್ನು ಸರಿಯಾಗಿ ಚಾಲನೆ ಮಾಡುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ.

English summary
Remember Stagefright, the Android vulnerability that affected nearly 1 billion phones running Android versions from 2.2 to 5.1? Well, you may have heard that it's back -- and it's even nastier than before.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot