ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

Posted By:

ಸ್ಮಾರ್ಟ್‌ಫೋನ್‌‌ ತಯಾರಕ ಕಂಪೆನಿಗಳು ಹೆಚ್ಚು ಹೆಚ್ಚು ಮೆಗಾಪಿಕ್ಸೆಲ್‌ ಕ್ಯಾಮೆರಾಗಳನ್ನು ನೀಡುತ್ತಿದ್ದರೆ,ಈಗ ಲೆನ್ಸ್‌ ತಯಾರಕ ಕಂಪೆನಿಗಳು ಸ್ಮಾರ್ಟ್‌ಫೋನಲ್ಲಿ ಫೋಟೋ ಕ್ಲಿಕ್ಕಿಸಲು ಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿದೆ.

ಅಮೆರಿಕದ olloclip ಕಂಪೆನಿ ಈಗ ಐಫೋನ್‌ನಲ್ಲಿ ಫೋಟೋಗ್ರಫಿ ಮಾಡುವವರಿಗಾಗಿ 180 ಡಿಗ್ರಿ ಫಿಶ್‌ ಐ ಲೆನ್ಸ್‌,ವೈಡ್‌ ಆಂಗಲ್‌ ಲೆನ್ಸ್‌,10x ಮತ್ತು15x ಝೂಮ್‌ ಮಾಡಬಹುದಾದ ಮ್ಯಾಕ್ರೋ ಲೆನ್ಸ್‌‌ ತಯಾರಿಸಿದೆ.

ಈ ನಾಲ್ಕುಲೆನ್ಸ್‌ಗಳು ಒಂದೇ ಕಿಟ್‌ನಲ್ಲಿದ್ದು ಮುಂದಿನ ತಿಂಗಳು ಅಮೆರಿಕದಲ್ಲಿ ಬಿಡುಗಡೆಯಾಗಲಿದೆ. ಐಫೋನ್‌ 4,ಐಫೋನ್‌4ಎಸ್‌‌,ಐಫೋನ್‌5,ಐಫೋನ್‌ 5ಎಸ್‌ಗೆ ಈ ಲೆನ್ಸ್‌‌ಗಳನ್ನು ಅಳವಡಿಸಬಹುದು ಎಂದು ಕಂಪೆನಿ ಹೇಳಿದೆ.ಈ ಮೂರು ಲೆನ್ಸ್‌‌ಗಳಿರುವ ಕಿಟ್‌ ಬೆಲೆ 69 ಡಾಲರ್‌ ಅಂದಾಜು 4 ಸಾವಿರ ರೂಪಾಯಿ.

ಇದನ್ನೂ ಓದಿ: 2013 - ಐಫೋನ್‌ ಫೋಟೋಗ್ರಫಿ ಪ್ರಶಸ್ತಿ ಪಡೆದ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

olloclip ಐಫೋನ್‌ ಲೆನ್ಸ್‌

 ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

olloclip ಐಫೋನ್‌ ಲೆನ್ಸ್‌

 ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

olloclip ಐಫೋನ್‌ ಲೆನ್ಸ್‌

 ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

olloclip ಐಫೋನ್‌ ಲೆನ್ಸ್‌

 ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌

ಐಫೋನಿನಲ್ಲಿ ಫೋಟೋ ಕ್ಲಿಕ್ಕಿಸಲು ಹೊಸ ಲೆನ್ಸ್‌


olloclip ಐಫೋನ್‌ ಲೆನ್ಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot