Home
ಸುದ್ದಿಜಾಲ

ಒಂದೇ ಸಿಮ್‌ನಲ್ಲಿ 9 ಸಂಖ್ಯೆಗಳು ಬ್ಲ್ಯಾಕ್‌ಬೆರ್ರಿ ಹೊಸ ಯೋಜನೆ

By Shwetha

ಬ್ಲ್ಯಾಕ್‌ಬೆರ್ರಿ ತನಗೆ ತಾನೇ ನಿರ್ಬಂಧ ಹೇರಿಕೊಂಡು ಮೌನವಾಗಿದ್ದ ಕಂಪೆನಿ ಇದೀಗ ವರ್ಚುವಲ್ ಸಿಮ್ ಪ್ರೊವಿಶನಿಂಗ್ (ವಿಎಸ್‌ಪಿ) ಅನ್ನು ಭಾರತಕ್ಕೆ ಪರಿಚಯಿಸಿದೆ. ವಿಎಸ್‌ಬಿ ಮೂಲತಃ ಮೊಬೈಲ್ ಆಪರೇಟರ್‌ಗಳಿಗಾಗಿ ಇರುವ ವರ್ಚುವಲ್ ಐಡೆಂಟಿಟಿ ಸಲ್ಯೂಶನ್ ಆಗಿದ್ದು ಸಿಂಗಲ್ ಡಿವೈಸ್‌ನಲ್ಲಿ ಅಥವಾ ಸಿಮ್ ಕಾರ್ಡ್‌ನಲ್ಲಿ ಬಹು ಸಂಖ್ಯೆಗಳನ್ನು ಅನುಮತಿಸುತ್ತದೆ.

ಒಂದೇ ಸಿಮ್‌ನಲ್ಲಿ 9 ಸಂಖ್ಯೆಗಳು ಬ್ಲ್ಯಾಕ್‌ಬೆರ್ರಿ ಹೊಸ ಯೋಜನೆ

ಓದಿರಿ:ವಾಟ್ಸಾಪ್ ಬಳಕೆದಾರರೇ ಎಚ್ಚರ!!!

ತನ್ನ ಲಂಡನ್ ಆಧಾರಿತ ವರ್ಚುವಲ್ ಐಡೆಂಟಿಟಿ ಸಲ್ಯೂಶನ್ಸ್ ಪ್ಲೇಯರ್‌ ಆದ ಮೊವಿರ್ಟುವನ್ನು ಸ್ವಾಧೀನಪಡಿಸಿಕೊಳ್ಳಲು ಈ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸುವ ನಿರ್ಧಾರಕ್ಕೆ ಕಂಪೆನಿ ಸಜ್ಜಾಗಿದೆ. ಈ ಸ್ವಾಧೀನವು ಸಪ್ಟೆಂಬರ್ 2014 ರಂದು ನಡೆದಿತ್ತು, ಮತ್ತು ಬ್ಲ್ಯಾಕ್‌ಬೆರ್ರಿ ಇದೇ ಪರಿಹಾರವನ್ನು ಆಫ್ರಿಕಾದಲ್ಲೂ ಸ್ಥಾಪಿಸುತ್ತಿದೆ ಎಂದು ಬ್ಲ್ಯಾಕ್‌ಬೆರ್ರಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಸುನಿಲ್ ಲಾಲ್‌ವಾನಿ ತಿಳಿಸಿದ್ದಾರೆ.

ಓದಿರಿ: ಗೂಗಲ್‌ನಲ್ಲಿ ಕುಳಿತಲ್ಲಿಂದಲೇ ನೋಡಿ ಶ್ವೇತಭವನದ ಭವ್ಯ ನೋಟ

ಈ ಪ್ಲಾಟ್‌ಫಾರ್ಮ್‌ನಲ್ಲಿ ವೃತ್ತಿಪರ ಅಂತೆಯೇ ಖಾಸಗಿ ಸಂಖ್ಯೆಯನ್ನು ಒಂದೇ ಮೊಬೈಲ್ ಡಿವೈಸ್‌ನಲ್ಲಿ ಬಳಸಬಹುದಾಗಿದ್ದು, ವಾಯ್ಸ್, ಡೇಟಾ ಮತ್ತು ಸಂದೇಶಕ್ಕಾಗಿ ಇದು ಬೇರೆ ಬೇರೆ ಬಿಲ್ಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರಿಂದಾಗಿ ಬಹು ಡಿವೈಸ್‌ಗಳು ಅಥವಾ ಸಿಮ್ ಕಾರ್ಡ್‌ಗಳನ್ನು ಬಳಸದೆಯೇ ಉದ್ಯೋಗಿಗಳು ವೃತ್ತಿಪರ ಅಂತೆಯೇ ಖಾಸಗಿ ಪ್ರೊಫೈಲ್‌ಗಳ ನಡುವೆ ಸುಲಭವಾಗಿ ಬದಲಾಯಿಸಬಹುದಾಗಿದೆ.

Best Mobiles in India

English summary
BlackBerry, which has been busy restructuring itself as an enterprise and security company, is all set to bring Virtual SIM Provisioning (VSP) to India. VSP basically is a virtual identity solution for mobile operators, that allows multiple numbers to be active on a single device or SIM card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+