Subscribe to Gizbot

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ ತೆಗೆದುಕೊಂಡವರಿಗೆ ಬಹುಮಾನ

Written By:

ಸೆಲ್ಫಿಗಳನ್ನು ತೆಗೆಯುವುದು ಇದೀಗ ಹೊಸ ಫ್ಯಾಶನ್ ಟ್ರೆಂಟ್ ಆಗಿ ಮಾರ್ಪಟ್ಟಿದೆ. ಬೇರೆ ಬೇರೆ ಶೈಲಿಯಲ್ಲಿ ಸೆಲ್ಫಿ ತೆಗೆಯುವ ತೆಗೆಸಿಕೊಳ್ಳುವ ಮೋಜನ್ನು ನೀವು ಅನುಭವಿಸಿದ್ದೀರಿ, ನೋಡಿರುತ್ತೀರಿ ಆದರೆ ಮೃತ ವ್ಯಕ್ತಿಗಳೊಂದಿಗೆ ತೆಗೆದುಕೊಳ್ಳುವ ಸೆಲ್ಫಿಗೆ ಇದೀಗ ಇನಾಮು ಕೊಡುವ ಪದ್ಧತಿ ಕೂಡ ಬೆಳೆದು ಬಂದಿದೆ ಎಂದರೆ ನೀವು ನಂಬಲೇಬೇಕು.

ಓದಿರಿ: ಏಲಿಯನ್‌ಗಳನ್ನು ಹುಡುಕುತ್ತಾ ಒಂದು ಸತ್ಯಾನ್ವೇಷಣೆ

ರಷ್ಯಾದ ಪೋಲೀಸರು ಈ ರೀತಿಯ ಸೆಲ್ಫಿ ಗೇಮ್ ನಡೆಯುತ್ತಿರುವುದಾಗಿ ಅನ್ವೇಷಣೆ ನಡೆಸಿದ್ದು ಆನ್‌ಲೈನ್‌ನಲ್ಲಿ ಇದು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಮೊದಲಿಗೆ ಬರಿಯ ಫ್ಯಾಶನ್ ಹೆಸರಿನಲ್ಲಿ ನಡೆಯುತ್ತಿದ್ದ ಮೃತ ಸೆಲ್ಫಿ ಇದೀಗ ಜಗಜ್ಜಾಹೀರವಾಗಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಓದಿರಿ: ಶ್ಯೋಮಿ ಸ್ಮಾರ್ಟ್‌ಫೋನ್ ಹೊಂದಿದವರೇ ಅದೃಷ್ಟವಂತರು

ಇಂದಿನ ಲೇಖನದಲ್ಲಿ ಇಂತಹುದೇ ವಿಶಿಷ್ಟ ಸೆಲ್ಫಿ ಪರಿಚವನ್ನು ನಾವು ನಿಮಗೆ ಮಾಡಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಫಿ ಫ್ಯಾಶನ್

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಆನ್‌ಲೈನ್‌ನಲ್ಲಿ ಸ್ಪರ್ಧೆಯ ರೀತಿಯಲ್ಲಿ ನಡೆಯುತ್ತಿರುವ ಈ ಸೆಲ್ಫಿ ಫ್ಯಾಶನ್ ಆಗಿ ಮಾರ್ಪಾಡು ಹೊಂದಿದೆ.

ಪಾರಿತೋಷಕ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಇಂತಹ ಸೆಲ್ಫಿಗಾಗಿ ಪಾರಿತೋಷಕವನ್ನು ಘೋಷಿಸಲಾಗುತ್ತಿದೆ.

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ರಷ್ಯಾದ ಸಾಮಾಜಿಕ ಮಾಧ್ಯಮ ಸೈಟ್ ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ ಎಂಬ ಪದ್ಧತಿಯನ್ನು ಹೊರತಂದಿದೆ.

ಬಹುಮಾನ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಶವದೊಂದಿಗೆ ತೆಗೆದ ಉತ್ತಮ ಸೆಲ್ಫಿಗೆ ಇದು ಬಹುಮಾನವನ್ನು ಘೋಷಿಸುತ್ತಿದೆ.

ಕೇಸು

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಪೋಲೀಸರು ಇಂತಹ ಸೆಲ್ಫಿ ತೆಗೆಯುವವರ ಮೇಲೆ ಕೇಸು ದಾಖಲಿಸಿಕೊಳ್ಳುತ್ತಿದ್ದಾರೆ.

ಭಾವನೆಗಳಿಗೆ ಧಕ್ಕೆ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಈ ರೀತಿಯ ಸೆಲ್ಫಿಗಳು ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು ಖಂಡಿತ

ವಿಕೃತ ಚೇಷ್ಟೆ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಮೃತರಾದ ವ್ಯಕ್ತಿಗಳೊಂದಿಗೆ ಈ ರೀತಿಯ ಆಟವನ್ನಾಡುವುದು ವಿಕೃತ ಚೇಷ್ಟೆ ಎಂದೆನಿಸಿದೆ.

ಸಮಾಜದ ಮೇಲೆ ದುಷ್ಪರಿಣಾಮ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಇಂತಹ ವರ್ತನೆ ಸಮಾಜದ ಮೇಲೆ ದುಷ್ಪರಿಣಾಮವನ್ನು ಬೀರುವುದು ಖಂಡಿತ

ನೆಲಕ್ಕಚ್ಚುವುದು ಖಂಡಿತ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ಸೆಲ್ಫಿ ಪದದ ಬಳಕೆಯನ್ನು ಈ ರೀತಿಯ ಪೈಶಾಚಿಕ ಕೃತ್ಯಕ್ಕಾಗಿ ಬಳಸಿಕೊಳ್ಳುವುದರಿಂದ ಅತ್ಯುತ್ತಮ ಸೆಲ್ಫಿಗಳು ನೆಲಕ್ಕಚ್ಚುವುದು ಖಂಡಿತ

ವಿಶ್ವವ್ಯಾಪಿ

ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ

ದೇಶದ ಒಂದೆಡೆ ಈ ರೀತಿಯ ಪದ್ಧತಿ ಚಾಲನೆಯಾಯಿತು ಎಂದಾದಲ್ಲಿ ಈ ಟ್ರೆಂಡ್ ವಿಶ್ವವ್ಯಾಪಿಯಾಗುವುದು ಖಂಡಿತ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Russian police is investigating an online competition on a popular social media network offering prices to the best 'selfie taken with a corpse'.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot