ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುತ್ತಿದ್ದಿರಾ..? ಈ ವಿಷಯ ಪರೀಕ್ಷಿಸುವುದನ್ನು ಮರಿಯಬೇಡಿ..!

ಡಿಸ್ಕೌಂಟ್ ನಲ್ಲಿ ದೊರೆಯುವ ಫುಡ್ ಆರ್ಡರ್ ಮಾಡುವ ಮುನ್ನ ಪ್ಯಾಕಡ್ ಫುಡ್ ಮೇಲಿರುವ ಏಕ್ಸ್‌ಪಿರಿಡೇಟ್ ನೋಡುವುದನ್ನು ಮರಿಯಬೇಡಿರಿ.

|

ನೀವು ಮುಂದಿನ ಬಾರಿ ಆನ್‌ಲೈನಿನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಈ ವಿಷಯದ ಬಗ್ಗೆ ಹೆಚ್ಚಿನ ಗಮನಹರಿಸಿ, ಆದರಲ್ಲೂ ಡಿಸ್ಕೌಂಟ್ ನಲ್ಲಿ ದೊರೆಯುವ ಫುಡ್ ಆರ್ಡರ್ ಮಾಡುವ ಮುನ್ನ ಪ್ಯಾಕಡ್ ಫುಡ್ ಮೇಲಿರುವ ಏಕ್ಸ್‌ಪಿರಿಡೇಟ್ ನೋಡುವುದನ್ನು ಮರಿಯಬೇಡಿರಿ.

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುತ್ತಿದ್ದಿರಾ..?

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಸಂದರ್ಭದಲ್ಲಿ ಡೆಲಿವರಿ ನೀಡುತ್ತಿರುವ ಫುಡ್‌ಗಳು ಹೆಚ್ಚಿನ ಸಂದರ್ಭದಲ್ಲಿ ಏಕ್ಸ್‌ಪಿರಿಡೇಟ್ ಆಗಿದ್ದು, ಅಂತಹ ಫುಡ್‌ಗಳನ್ನು ಡೆಲಿವರಿ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.

ಮಾರುಕಟ್ಟೆಯಲ್ಲಿ ಮಾರಾಟವಾಗದೇ ಇರುವ ಪ್ಯಾಕ್ ಮಾಡಿದ ಫುಡ್‌ ಪ್ರಾಡೆಕ್ಟ್‌ಗಳನ್ನು ಕೆಲವು ಆನ್‌ಲೈನ್ ಫುಡ್ ಮಾರಾಟ ಮಾಡುವ ಜಾಣತಾಣಗಳು ಕಡಿಮೆ ಬೆಲೆಗೆ ಖರೀದಿಸಿ ಗ್ರಾಹಕರಿಗೆ ನೀಡುತ್ತಿರುವ ಪ್ರಯತ್ನಗಳು ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಇದಲ್ಲದೇ ಇನ್ನೇನು ಕೆಲವೇ ದಿನಗಳಲ್ಲಿ ಏಕ್ಸ್‌ಪಿರಿಡ್ ಆಗುವ ಫುಡ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಡಿಸ್ಕೌಂಟ್ ಸೇಲಿಗೆ ಇರಲಿದ್ದು, ಬೇಗನೇ ಮಾರಾಟವಾಗಲಿ ಎನ್ನುವ ಕಾರಣಕ್ಕಾಗಿಯೇ ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟು ಗ್ರಾಹಕರನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿವೆ ಎನ್ನಲಾಗಿದೆ.

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುತ್ತಿದ್ದಿರಾ..?

ಓದಿರಿ: BSLN ನೀಡಿದ 339 ರೂ. 56 GB ಡೇಟಾ ಆಫರ್‌ನಲ್ಲಿದೆ ಮೂರು ತೊಂದರೆಗಳು..!!!

ಮುಂದಿನ ಬಾರಿ ಆನ್‌ಲೈನಿನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಈ ಏಕ್ಸ್‌ಪಿರಿಡೇಟ್ ನೋಡುವುದನ್ನು ಮರಿಯಬೇಡಿರಿ. ಇಲ್ಲವಾದರೇ ನೀವು ಸಹ ತೊಂದರೆ ಅನುಭವಿಸಬೇಕಾಗುವುದು ಖಂಡಿತ.

Best Mobiles in India

Read more about:
English summary
Next time you order packaged food online at a discount, keep an eye on the expiry date. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X