Subscribe to Gizbot

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

Written By:

ಮಳೆ ಬಂದಾಗ ಅಥವಾ ನೀರಿನಲ್ಲಿ ಆಟ ಆಡುವಾಗ ಸ್ಮಾರ್ಟ್‌ಫೋನ್‌ ಟಚ್‌ಸ್ಕ್ರೀನ್‌ ಹಾಳಾದ್ರೆ ಅಥವಾ ಫೋನ್‌ ಒಳಗಡೆ ನೀರು ಹೋದರೆ ಏನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದೀರಾ? ಹಾಗಾದ್ರೆ ಇನ್ನೂ ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಸ್ಮಾರ್ಟ್‌ಫೋನ್ ರಕ್ಷಣೆಗೆಂದೇ ಹೊಸ ಕಾಂಡೋಮ್‌ ಬಂದಿದೆ.

ಸ್ಮಾರ್ಟ್‌ಸ್ಕಿನ್‌ ಎನ್ನುವ ಕಂಪೆನಿ ಈ ಹೊಸ ವಿನ್ಯಾಸದ ಕಾಂಡೋಮ್‌ ವಿನ್ಯಾಸ ಪಡಿಸಿದ್ದು, ಈ ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್‌ ಕವರ್‌ ಮಾಡಿದ್ರೆ ಫೋನ್‌ ಒಳಗಡೆ ಸ್ವಲ್ಪವೂ ನೀರು ಹೋಗುದಿಲ್ಲ ಅಷ್ಟೇ ಅಲ್ಲದೇ ಟಚ್‌ಸ್ಕ್ರೀನ್‌ ಹೇಗೆ ಬಳಸುತ್ತಿದ್ದೇವೋ ಅದೇ ರೀತಿಯಲ್ಲಿ ಬಳಸಬಹುದು. ಆದರೆ ಸ್ಮಾರ್ಟ್‌ಫೋನ್‌ ಸಂಪೂರ್ಣವಾಗಿ ಕವರ್ ಆಗುದರಿಂದ ಕ್ಯಾಮೆರಾದಲ್ಲಿ ಶೇ.98 ಗುಣಮಟ್ಟದಲ್ಲಿ ಫೋಟೋ ತೆಗೆಯಬಹುದು ಎಂದು ಕಂಪೆನಿ ಹೇಳಿದೆ.

ಸ್ಯಾಮ್‌ಸಂಗ್‌ ಎಸ್‌3 ಮತ್ತು ಐಫೋನ್‌ 4,ಐಫೋನ್‌ 5 ವಿನ್ಯಾಸದ ಕಾಂಡೋಮ್‌ಮ್‌ ಮಾತ್ರ ಆರಂಭದಲ್ಲಿ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಬೇರೆ ಕಂಪೆನಿಗಳ ಸ್ಮಾರ್ಟ್‌ಫೋನ್‌ ಅಳತೆಗೆ ಅನುಗುಣವಾಗಿ ಈ ಕಾಂಡೋಮ್‌ ವಿನ್ಯಾಸ ಪಡಿಸಲಾಗುವುದು ಎಂದು ಕಂಪೆನಿ ಹೇಳಿದೆ.

ಇದನ್ನೂ ಓದಿ : ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ಕಾಂಡೋಮ್‌ನಿಂದ ಸ್ಮಾರ್ಟ್‌ಫೋನ್ ರಕ್ಷಣೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot