Subscribe to Gizbot

ರಾಹುಲ್ ಗಾಂಧಿ ಅಧಿಕೃತ ಟ್ವಿಟ್ಟರ್ ಪ್ರವೇಶ

Written By:

ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಪ್ರವೇಶವನ್ನು ಮಾಡಿದ್ದು ತಮ್ಮ ಅಧಿಕೃತ ಖಾತೆಯೊಂದಿಗೆ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. "ಆಫೀಸ್ ಆಫ್ ಆರ್‌ಜಿ" ಎಂಬ ಹೆಸರಿನ ಖಾತೆಯು 21,000 ಫಾಲೋವರ್ ಅನ್ನು ಒಳಗೊಂಡಿದೆ.

ಓದಿರಿ: ನಿಮ್ಮ ನೆಚ್ಚಿನ ಐಪಿಎಲ್ ಆಟಗಾರರ ಟ್ವಿಟ್ಟರ್ ಖಾತೆ ಜಾಲಾಡಿರುವಿರಾ?

ರಾಹುಲ್ ಗಾಂಧಿ ಅಧಿಕೃತ ಟ್ವಿಟ್ಟರ್ ಪ್ರವೇಶ

ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ಲಾಂಚ್ ಮಾಡುವುದು ನಮಗೆ ಸಂತಸವನ್ನು ನೀಡಿದೆ ಎಂದು ರಾಹುಲ್ ಗಾಂಧಿಯವರ ಕಚೇರಿಯಿಂದ ಬಂದಿರುವ ಇಮೇಲ್ ಸಂದೇಶ ತಿಳಿಸಿದೆ.

ಓದಿರಿ: ಮೋದಿ ಸರಕಾರದ ಮೋಡಿ ಮಾಡುವ ಆನ್‌ಲೈನ್ ಸೇವೆಗಳು

ರಾಹುಲ್ ಗಾಂಧಿ ಅಧಿಕೃತ ಟ್ವಿಟ್ಟರ್ ಪ್ರವೇಶ

ರಾಹುಲ್ ಗಾಂಧಿಯವರು ಟ್ಟೀಟ್ ಮಾಡುವುದಿಲ್ಲ ಆದರೆ ಅವರ ಕಚೇರಿ ವರ್ಗದವರು ರಾಹುಲ್ ಪರವಾಗಿ ಟ್ವೀಟ್ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ.

ಓದಿರಿ: ಅಮೆಜಾನ್‌ನಲ್ಲಿ ಭಾರೀ ದರಕಡಿತ ಇಂದೇ ತ್ವರೆ ಮಾಡಿ

ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟ್ಟರ್ ಖಾತೆ ಇದಾಗಿದ್ದು ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ಜಾಲಾಡಬಹುದಾಗಿದೆ.

ಗುರುವಾರ ಮಧ್ಯಾಹ್ನ ಪ್ರಥಮ ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷರ ಕಾರ್ಯಕ್ರಮಗಳು, ಅವರ ಮುಂದಿನ ಯೋಜನೆಗಳು, ಮೊದಲಾದ ಮಾಹಿತಿಗಾಗಿ ಟ್ವಿಟ್ಟರ್ ಖಾತೆಯನ್ನು ತೆರೆಯಲಾಗಿದೆ ಎಂದು ಅಧಿಕೃತ ವಲಯ ತಿಳಿಸಿದೆ.

English summary
Rahul Gandhi has made his Twitter debut with an official account on the popular social networking side. 'Office of RG' was formally launched on Thursday and the Twitter handle has already registered over 21,000 followers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot