ಮಣಿಪಾಲ್ ಸಂಸ್ಥೆಯಿಂದ ರಂಜಾನ್ ಅಪ್ಲಿಕೇಶನ್

Written By:

ಪವಿತ್ರ ಹಬ್ಬ ರಂಜಾನ್ ಆಚರಣೆಗಾಗಿ ತಂತ್ರಜ್ಞಾನ ತಂಡ ಒಂದುಗೂಡಿ ರಂಜಾನ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಟೋನ್ಸ್ ಟೆಕ್ನಾಲಜಿಯ ಸದಸ್ಯರು ಮತ್ತು ಮಣಿಪಾಲ್ ವಿಶ್ವವಿದ್ಯಾನಿಲಯದ ಸದಸ್ಯರು ಒಂದಾಗಿ ಅನನ್ಯ ಅಪ್ಲಿಕೇಶನ್ ಆದ ರಂಜಾನ್ ಆಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಮಣಿಪಾಲ್ ಸಂಸ್ಥೆಯಿಂದ ರಂಜಾನ್ ಅಪ್ಲಿಕೇಶನ್

ರಂಜಾನ್ ತಿಂಗಳ ಉಪವಾಸ ಸಮಯದಲ್ಲಿ ಭಕ್ತರ ಧಾರ್ಮಿಕ ಆವಶ್ಯಕತೆಗಳನ್ನು ಪೂರೈಸಲು ಈ ಅಪ್ಲಿಕೇಶನ್ ನೆರವನ್ನು ನೀಡಲಿದೆ. ಪವಿತ್ರ ತಿಂಗಳ ಮಹತ್ವ ಮತ್ತು ಅದರ ಪ್ರಯೋಜನವೇನು ಎಂಬುದನ್ನು ಈ ಅಪ್ಲಿಕೇಶನ್ ಬಳಕೆದಾರರಿಗೆ ತಿಳಿಸಿಕೊಡಲಿದೆ.

ಓದಿರಿ: ಆಂಡ್ರಾಯ್ಡ್ ಫೋನ್‌ನ ವಿವಿಧ ಸಮಸ್ಯೆಗೆ ಇಲ್ಲಿದೆ ಪರಿಹಾರ

ಗೂಗಲ್ ಪ್ಲೇ ಸ್ಟೋರ್, ಐಓಎಸ್ ಮತ್ತು ವಿಂಡೋಸ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. ಜೂನ್ 18 ರಿಂದ ಉಪವಾಸ ಆರಂಭವಾಗಲಿದ್ದು ಸಮಯ ಮತ್ತು ತಿಂಗಳುಗಳ ಫೀಚರ್ ಅನ್ನು ಈ ಅಪ್ಲಿಕೇಶನ್ ಒಳಗೊಂಡಿದೆ ಎಂದು ಟೋನ್ಸ್ ತಂತ್ರಜ್ಞಾನದ ಸಿಇಒ ಮಹಮ್ಮದ್ ಯೂನ್ಸ್ ತಿಳಿಸಿದ್ದಾರೆ.

ಓದಿರಿ: ದಿನಬಳಕೆಯಲ್ಲಿ ಬಳಕೆದಾರರ ಸ್ನೇಹಿ ಗ್ಯಾಜೆಟ್ಸ್

ತಂತ್ರಜ್ಞಾನ ಪೂರ್ವಕವಾಗಿರುವ ಈ ಅಪ್ಲಿಕೇಶನ್ ಧಾರ್ಮಿಕ ನೀತಿಗೆ ಅನುಸಾರವಾಗಿ ಮುಸ್ಲೀಂ ಬಾಂಧವರಿಗೆ ನೆರವನ್ನು ಒದಗಿಸುತ್ತದೆ. ಎಂದೂ ಇವರೂ ತಿಳಿಸಿದ್ದಾರೆ.

English summary
A team of techies from Tonse Technologies, a startup incubated by MUTBI, operating from Manipal Innovation Centre, Manipal University, has launched a unique app, eRamadan, that will cater to the religious needs of devotees during the holy month of Ramzan.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot