Just In
Don't Miss
- Movies
Ramachari Serial: ರಾಮಾಚಾರಿ ವ್ರತ ಹಾಳು ಮಾಡಿದ ಮಾನ್ಯತಾ!
- Sports
BGT 2023: ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು-ಕಾಶ್ಮೀರದ ಸ್ಪಿನ್ನರ್ಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- News
Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರಿಲಾಯನ್ಸ್ ಜಿಯೋ' ಸಿಮ್ ಪ್ರಿವೀವ್ ಆಫರ್ ಯಾವ ಫೋನ್‌ಗಳಿಗೆ? ಇಲ್ಲಿದೆ ಲೀಸ್ಟ್
ರಿಲಾಯನ್ಸ್ ಜಿಯೋ ಪ್ರಿವೀವ್ ಆಫರ್ ಇತರೆ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿಗು ಸಹ ಆರಂಭವಾಗಿದೆ. ಕಳೆದ ಇತ್ತೀಚಿನ ದಿನಗಳ ಹಿಂದೆ 'ರಿಲಾಯನ್ಸ್ ಜಿಯೋ' ಸ್ಯಾಂಮ್‌ಸಂಗ್ ಮತ್ತು ಎಲ್‌ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಪ್ರಿವೀವ್ ಆಫರ್ ಸಿಗಲಿದೆ ಎಂದು ಹೇಳಿತ್ತು. ಆದರೆ ಈಗ, ಪ್ರಿವೀವ್ ಆಫರ್ ಪೆನಾಸೋನಿಕ್ 4G VoLTE ಎನೇಬಲ್ ಸ್ಮಾರ್ಟ್‌ಫೋನ್‌ಗಳಿಗೂ ದೊರೆಯಲಿದೆ.
ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಮತ್ತು ಆಕ್ಟಿವೇಟ್ ಹೇಗೆ?

'ರಿಲಾಯನ್ಸ್ ಜಿಯೋ' ಪ್ರಿವೀವ್ ಆಫರ್‌ನಲ್ಲಿ ಉಚಿತವಾಗಿ ಅನ್‌ಲಿಮಿಟೆಡ್ ಡಾಟಾ ಆಕ್ಸೆಸ್, ವಾಯ್ಸ್ ಕರೆಯು 3 ತಿಂಗಳ ಅವಧಿವರೆಗೆ ದೊರೆಯಲಿದೆ. ಮೊದಲಿಗೆ ಈ ಆಫರ್ ಪ್ರಾಥಮಿಕವಾಗಿ ರಿಲಾಯನ್ಸ್ ಲೈಫ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಅನಾವರಣಗೊಂಡಿತ್ತು. ಆದರೆ ಈಗ ಇತರೆ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿಗೂ ಸಹ ಆಫರ್ ಆರಂಭಿಸಿದೆ.
ರಿಲಾಯನ್ಸ್ ಇಂಡಸ್ಟ್ರಿ ತನ್ನ 40,000ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಇತರೆ ಟೆಲಿಕಾಂ ಸೇವೆಗಳಾದ ಏರ್‌ಟೆಲ್, ವೊಡಾಫೋನ್‌ಗಳನ್ನು ನಿಲ್ಲಿಸಿ ಕಂಪನಿಯ ಸ್ವಂತ 4G ಜಿಯೋಗೆ ಕನೆಕ್ಟ್ ಆಗುವಂತೆ ಸೂಚಿಸಿತ್ತು. ಕಂಪನಿಯು ಅದೇ ನಂಬರ್‌ಗಳನ್ನು ರಿಲಾಯನ್ಸ್ ಜಿಯೋಗೆ ಪೋರ್ಟ್ ಆಗುವಂತೆ ಸೂಚಿಸಿತ್ತು. ಈಗಿನ ಪ್ರಿವೀವ್ ಆಫರ್ ಅಂದಹಾಗೆ ಬೆಟಾ ಪರಿಶೀಲನೆ ಪ್ರೊಸೆಸ್ ಆಗಿದ್ದು, 1.5 ದಶಲಕ್ಷ ಬಳಕೆದಾರರನ್ನು ರಿಲಾಯನ್ಸ್ ಹೊಂದಿದೆ.
ನಿಮ್ಮ ಏರಿಯಾದಲ್ಲಿ 'ರಿಲಾಯನ್ಸ್ ಜಿಯೋ' ಸಿಮ್ ಸ್ಟೋರ್ ಪತ್ತೆ ಹೇಗೆ?

ಸ್ಯಾಮ್‌ಸಂಗ್, ಎಲ್‌ಜಿ ಮತ್ತು ಪೆನಾಸೋನಿಕ್ ಬಳಕೆದಾರರು ಹಾಗೆ ಸಿಂಪಲ್ ಆಗಿ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಿಗೆ ಒಂದ್ ವಾಕ್ ಮಾಡಿ ಜಿಯೋ ಸಿಮ್ ಖರೀದಿಸಬಹುದು. ಸ್ಯಾಮ್‌ಸಂಗ್, ಎಲ್‌ಜಿ ಮತ್ತು ಪೆನಾಸೋನಿಕ್ ಬಳಕೆದಾರರಿಗೆ ಪ್ರಿವೀವ್ ಆಫರ್ ಅನ್ನು ವಿಸ್ತರಿಸಲಾಗಿದೆ. ಅಲ್ಲದೇ ಲೈಫ್ ಫೋನ್ ರೆಡ್ಮಿ 3S ಪ್ರೈಂ ಮತ್ತು ಐಫೋನ್ 6S ಗಳಲ್ಲೂ ಸಿಮ್ ರನ್ ಆಗುವಂತೆ ನಿರ್ವಹಣೆ ಮಾಡಲಾಗುವುದು.
ರಿಲಾಯನ್ಸ್ ಜಿಯೋ ಪ್ರಿವೀವ್ ಆಫರ್ ಯಾವ ಯಾವ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯ ಎಂದು ತಿಳಿಯಲು ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470