Subscribe to Gizbot

ಜಿಯೋ ಪ್ರೈಮ್ ಆಫರ್ ಏಕೆ ಬೆಸ್ಟ್? 99 .ರೂ. ಪ್ರೈಮ್ ಕಸ್ಟಮರ್ ಆಗದಿದ್ದರೆ ಏನಾಗುತ್ತದೆ?

Written By:

ಜಿಯೋ ಉಚಿತ ಸೇವೆ ಮಾರ್ಚ್ 31 ನೇ ತಾರೀಖಿನಂದು ಮುಗಿಯಲಿದ್ದು, ಈ ಉಚಿತ ಆಫರ್ ಮುಗಿದ ನಂತರ ಜಿಯೋಗೆ ಎಷ್ಟು ರೀಚಾರ್ಜ್ ಮಾಡಿಸಬೇಕು ಎಂಬ ಮಾಹಿತಿ ಈಗಾಗಲೇ ಹೊರಬಿದ್ದಿದೆ. ಜಿಯೋವಿನ ಪೇಡ್ ಮತ್ತು ಟ್ಯಾರಿಫ್ ಪ್ಲಾನ್‌ಗಳು ಮಾರ್ಚ್ 31ನೇ ತಾರೀಖಿನಿಂದ ಮುಂದುವರೆಯುತ್ತವೆ.!!

ಪ್ರಸ್ತುತ ಜಿಯೋ ಉಪಯೋಗಿಸುತ್ತಿರುವವರು ಜಿಯೋ ಪ್ರೈಮ್ ಕಸ್ಟಮರ್ ಆಗಬೇಕಿದ್ದು, ನಂತರ ಪ್ರತಿ ತಿಂಗಳು ರೀಚಾರ್ಜ್ ಮಾಡಿಸಿ ಜಿಯೋವಿನ ಅನ್‌ಲಿಮಿಟೆಡ್‌ ಸೇವೆಯನ್ನು ಮುಂದಿನ ವರ್ಷದ ವರೆಗೂ ಪಡೆಯಬಹುದು ಎಂದು ಅಂಬಾನಿ ಹೇಳಿದ್ದಾರೆ. ಹಾಗಾಗಿ, ಜಿಯೋ ಉಪಯೋಗಿಸುತ್ತಿರುವ ಜಿಯೋ ಗ್ರಾಹಕರು 99 ರೂಪಾಯಿಗಳ ರೀಚಾರ್ಜ್ ಮಾಡಿಸಿ ಜಿಯೋ ಪ್ರೈಮ್ ಕಸ್ಟಮರ್ ಆಗಬೇಕಿದೆ. ನಂತರ ಪ್ರತಿ ತಿಂಗಳು 303 ರೂ. ರೀಚಾರ್ಜ್ ಮಾಡಿಸಬೇಕಾಗುತ್ತದೆ.

ಜಿಯೋ ಪ್ರೈಮ್ ಆಫರ್ ಏಕೆ ಬೆಸ್ಟ್? 99 .ರೂ. ಪ್ರೈಮ್ ಕಸ್ಟಮರ್ ಆಗದಿದ್ದರೆ ಏನಾಗುತ್ತ

26 ರೂಪಾಯಿಗೆ 1 GB ಏರ್‌ಟೆಲ್ 4G ಇಂಟರ್‌ನೆಟ್!!

ಜಿಯೋ ಪ್ರೈಮ್ ಆಫರ್ ಏಕೆ ಬೆಸ್ಟ್?

ಜಿಯೋ ಪ್ರಸ್ತುತ ಗ್ರಾಹಕರು ಮಾರ್ಚ್ 31 ರ ವೇಳೆಗೆ ಪ್ರೈಮ್ ಆಫರ್ ರೀಚಾರ್ಜ್ ಮಾಡಿಸದಿದ್ದಲ್ಲಿ ಬೇರೆ ಟ್ಯಾರಿಫ್ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಸಬೇಕಾಗುತ್ತದೆ. ಪ್ರತಿ ತಿಂಗಳು 303 ರೂ. ರೀಚಾರ್ಜ್ ಮಾಡಿದರೆ ಸಿಗುವ ಪ್ರತಿ ದಿನ 1GB 4G ಇಂಟರ್‌ನೆಟ್ ಮತ್ತು ಅನ್‌ಲಿಮಿಟೆಡ್‌ ಸೇವೆಗಳಿಗಾಗಿ ಜಿಯೋ ಗ್ರಾಹಕರು ಮಾರ್ಚ್ 31 ರ ಒಳಗೇ ಪ್ರೈಮ್ ಆಫರ್ಗೆ ರಿಜಿಸ್ಟರ್ ಆಗಬೇಕಿದೆ.

ಜಿಯೋ ಪ್ರೈಮ್ ಆಫರ್ ಏಕೆ ಬೆಸ್ಟ್? 99 .ರೂ. ಪ್ರೈಮ್ ಕಸ್ಟಮರ್ ಆಗದಿದ್ದರೆ ಏನಾಗುತ್ತ

ಈಗ ಪ್ರೈಮ್ ಕಸ್ಟಮರ್ ಆಗದಿದ್ದರೆ ಇಡೀ ಒಂದು ವರ್ಷದ ಜಿಯೋ ಅನ್‌ಲಿಮಿಟೆಡ್ ಸೇವೆಗಳು ಸಿಗುವುದಿಲ್ಲ ಎನ್ನಲಾಗಿದೆ. ಬಹಳ ಮುಖ್ಯವಾಗಿ ದಿನ 10 ರೂಪಾಯಿಗಳಿಗೆ 1GB 4G ಜೊತೆಗೆ ಅನ್‌ಲಿಮಿಟೆಡ್ ಸೇವೆಗಳನ್ನು ಬೇರೆ ಯಾವ ಟೆಲಿಕಾಂ ಸಹ ನೀಡುವುದಿಲ್ಲ ಎನ್ನಬಹುದು.

5000 ಕ್ಕಿಂತ ಕಡಿಮೆ ಬೆಲೆಯಲ್ಲಿ ಇರುವ 4G ಸ್ಮಾರ್ಟ್‌ಫೋನ್‌ ಲೀಸ್ಟ್!!!!

English summary
Finally, Reliance Jio's free 4G services are set to end on March 31, 2017.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot