5000 ಕ್ಕಿಂತ ಕಡಿಮೆ ಬೆಲೆಯಲ್ಲಿ ಇರುವ 4G ಸ್ಮಾರ್ಟ್‌ಫೋನ್‌ ಲೀಸ್ಟ್!!!!

Written By:

ಜಿಯೋ ಟೆಲಿಕಾಂಗೆ ಕಾಲಿಟ್ಟನಂತರ 3G ಮತ್ತು 2G ಸ್ಮಾರ್ಟ್‌ಫೊನ್‌ಗಳನ್ನು ಕೇಳುವವರು ದಿಕ್ಕಿಲ್ಲದಂತಾಗಿದ್ದಾರೆ. ಪ್ರತಿಯೊಬ್ಬರೂ ಸಹ ಜಿಯೋ ಸಪೋರ್ಟ್ ಮಾಡುವ ಮೊಬೈಲ್ ಇದ್ದರೆ ಕೊಡಿ ಬೇರೆ ಫೋನ್ ನಮಗೆ ಬೇಡ ಎಂದು ಖಡಾಖಂಡಿತವಾಗಿ ಹೇಳುತ್ತಾರೆ.!!

ಅಂತವರಿಗಾಗಿಯೇ ಕಡಿಮೆ ದರದಲ್ಲಿ ಹಲವು 4G ವೋಲ್ಟ್ ಸಪೋರ್ಟ್ ಮಾಡುವ ಸ್ಮಾರ್ಟ್‌ಫೊನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಡಿಮೆ RAM , ಚಿಕ್ಕ ಸ್ಕ್ರೀನ್ ಹೊಂದಿದ್ದರೂ ಜಿಯೋ ಸಪೋರ್ಟ್ ಮಾಡುವ ಫೋನ್‌ಗಳಾಗಿರುವುದರಿಂದ ಇವುಗಳಿಗೆ ಬೇಡಿಕೆ ಹೆಚ್ಚಿದೆ.!!

ಜಿಯೋ ಲೈಫ್‌ಟೈಮ್ ಉಚಿತ ಸೇವೆ ಏಕೆ ನೀಡುತ್ತಿದೆ ಗೊತ್ತಾ? ಕಾರಣ ಇಲ್ಲಿದೆ !!

ಇನ್ನು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ 5 4G ಸಪೋರ್ಟ್ ಸ್ಮಾರ್ಟ್‌ಫೋನ್‌ಗಳ ಲೀಸ್ಟ್ ಕೆಳಗಿನ ಸ್ಲೈಡರ್‌ಗಳಲ್ಲಿ ಇದ್ದು, ಅವುಗಳು ಯಾವುವು ಎಂಬುದನ್ನು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಲೈಫ್ ಎಫ್ 8 (LYF F8)

#1 ಲೈಫ್ ಎಫ್ 8 (LYF F8)

4.5-inch ಇಂಚ್ IPS ಡಿಸ್‌ಪ್ಲೆ ಹೊಂದಿರುವ ಲೈಫ್ ಎಫ್ 8 ಸ್ಮಾರ್ಟ್‌ಫೋನ್ 1.3 GHz quad-core ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದೆ. 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿರುವ 4G ವೋಲ್ಟ್ ಸಪೋರ್ಟ್ ಲೈಫ್ ಎಫ್ 4617 ರೂ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನಬಹುದು.

 #2 ಇಂಟೆಕ್ಸ್ ಆಕ್ವ 4G ಸ್ಟ್ರಾಂಗ್ (Intex Aqua 4G Strong)

#2 ಇಂಟೆಕ್ಸ್ ಆಕ್ವ 4G ಸ್ಟ್ರಾಂಗ್ (Intex Aqua 4G Strong)

5ಇಂಚ್ IPS ಡಿಸ್‌ಪ್ಲೆ ಹೊಂದಿರುವ ಇಂಟೆಕ್ಸ್ ಆಕ್ವ 4G ಸ್ಟ್ರಾಂಗ್ ಸ್ಮಾರ್ಟ್‌ಫೋನ್ 1 GHz ಕ್ವಾಡ್‌-ಕೋರ್ ಮೀಡಿಯಾ ಪ್ರೊಸೆಸರ್ ಹೊಂದಿದೆ. 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿರುವ 4G ವೋಲ್ಟ್ ಸಪೋರ್ಟ್ ಇಂಟೆಕ್ಸ್ ಆಕ್ವ 4G ಸ್ಟ್ರಾಂಗ್ 2800mahಬ್ಯಾಟರಿಯೊಂದಿಗೆ 3,199 ರೂ.ಗಳಿಗೆಅತ್ಯುತ್ತಮ 4G ಸ್ಮಾರ್ಟ್‌ಫೋನ್ ಎನ್ನಬಹುದು.

#3 ಮೈಕ್ರೊಮ್ಯಾಕ್ಸ್ ವಿಡಿಯೋ 1 (Micromax Vdeo 1)

#3 ಮೈಕ್ರೊಮ್ಯಾಕ್ಸ್ ವಿಡಿಯೋ 1 (Micromax Vdeo 1)

4 ಇಂಚ್ WVGA ಐಪಿಎಸ್ ಡಿಸ್‌ಪ್ಲೇ, 1GB RAM ಮತ್ತು 8GB ಆಂತರಿಕ ಮೆಮೊರಿ ಜೊತೆಗೆ ಮೊದಲೇ ಜಿಯೋ ಸಂಗ್ರಹಿತ ವ್ಯವಸ್ಥೆಯನ್ನು ಹೊಂದಿರುವ ಮೈಕ್ರೊಮ್ಯಾಕ್ಸ್ ವಿಡಿಯೋ 1 ಮಾರುಕಟ್ಟೆಯಲ್ಲಿ 4,440 ರೂ.ಗೆ ಲಭ್ಯವಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ 4G ಸ್ಮಾರ್ಟ್‌ಫೋನ್ ಆಗಿದೆ.

ಸ್ವೈಪ್ ಎಲೈಟ್ 2 ಪ್ಲಸ್ (Swipe Elite 2 Plus)

ಸ್ವೈಪ್ ಎಲೈಟ್ 2 ಪ್ಲಸ್ (Swipe Elite 2 Plus)

5 ಇಂಚ್ ಡಿಸ್‌ಪ್ಲೇ, 1GB RAM ಮತ್ತು 8GB ಆಂತರಿಕ ಮೆಮೊರಿ ಜೊತೆಗೆ 5MP ಎಲ್‌ಇಡಿ ಫ್ಲಾಶ್ ರಿಯರ್ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಹೊಂದಿರುವ ಮೈಕ್ರೊಮ್ಯಾಕ್ಸ್ ವಿಡಿಯೋ 1ಸ್ವೈಪ್ ಎಲೈಟ್ 2 ಪ್ಲಸ್ ಮಾರುಕಟ್ಟೆಯಲ್ಲಿ 4,444 ರೂ.ಗೆ ಲಭ್ಯವಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ 4G ವೋಲ್ಟ್ ಸ್ಮಾರ್ಟ್‌ಫೋನ್ ಆಗಿದೆ.

ಕಾರ್ಬನ್ ಕೆ9 ಸ್ಮಾರ್ಟ್‌ (Karbonn K9 Smart 4G)

ಕಾರ್ಬನ್ ಕೆ9 ಸ್ಮಾರ್ಟ್‌ (Karbonn K9 Smart 4G)

5ಇಂಚ್ FWVGA ಡಿಸ್‌ಪ್ಲೆ ಹೊಂದಿರುವ ಕಾರ್ಬನ್ ಕೆ9 ಸ್ಮಾರ್ಟ್‌ ಸ್ಮಾರ್ಟ್‌ಫೋನ್ 1.2 GHz ಕ್ವಾಡ್‌-ಕೋರ್ ಮೀಡಿಯಾ ಟೆಕ್ವ ಪ್ರೊಸೆಸರ್ ಹೊಂದಿದೆ. 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿರುವ 4G ವೋಲ್ಟ್ ಸಪೋರ್ಟ್ ಕಾರ್ಬನ್ ಕೆ9 ಸ್ಮಾರ್ಟ್‌ 2300mah ಬ್ಯಾಟರಿಯೊಂದಿಗೆ 3,199 ರೂ.ಗಳಿಗೆಅತ್ಯುತ್ತಮ 4G ಸ್ಮಾರ್ಟ್‌ಫೋನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The entry level segment has a good number of options to choose from. And here are a few that are actually worth it.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot