ಚೀನಾದಲ್ಲಿ ರೊಬೊಟ್ ಆಡುಗೆ ಮಾಡುತ್ತೆ ಗೊತ್ತಾ










ರೊಬೊಟ್ ಎಲ್ಲಿಯಾದ್ರೂ ಅಡುಗೆ ಮಾಡುವುದನ್ನು ನೋಡಿದ್ದೀರಾ.? ರೊಬೊಟ್ ಸಪ್ಲೈಯರ್ ಆಗಿ ಕೆಲಸ ಮಾಡುವುದನ್ನು ನೋಡಿದ್ದೀರಾ.? ಸಾಧ್ಯವೇ ಇಲ್ಲ ಬಿಡಿ.. ಆದ್ರೆ ಅದು ಚೀನಾದಲ್ಲಿ ಸಾಧ್ಯ. ಚೀನಾದ ಹರ್ಬಿನ್‌ನಲ್ಲಿ ಒಂದು ರೊಬೊಟ್ ರೆಸ್ಟೋರೆಂಟ್ ಇದೆ. ಈ ರೆಸ್ಟೋರೆಂಟ್‌ನಲ್ಲಿ ಎಲ್ಲಾ ರೊಬೊಟ್‌ಗಳದ್ದೇ ಕಾರುಬಾರು. ಇಲ್ಲಿ ಆಡುಗೆ, ಸಪ್ಲೈಯರ್‌ನಿಂದ ಹಿಡಿದು ನೀರು ಸರಬರಾಜು ಮಾಡುವವರೆಗೂ ಎಲ್ಲಾ ಕೆಲಸ ಎಲ್ಲ ರೊಬೊಟ್ ಮಾಡುತ್ತದೆಯಂತೆ. ಒಟ್ಟು ಈ ರೆಸ್ಟೋರೆಂಟ್‌ನಲ್ಲಿ 18 ರೊಬೊಟ್‌ಗಳಿವೆ. 2 ಗಂಟೆ ಚಾರ್ಜ್ ಮಾಡಿದ್ರೆ 5 ಗಂಟೆ ನಿರಂತರ ಕೆಲಸ ಮಾಡುತ್ತದೆಯಂತೆ. ಇನ್ನು ರೊಬೊಟ್ ಅಡುಗೆಯಂತೂ ಸೂಪರ್ ಆಗಿ ಮಾಡುತ್ತಂತೆ. ಹಾಗಾಗಿ ಈ ರೊಬೊಟ್ ರೆಸ್ಟೋರೆಂಟ್‌ಗೆ ಜನವೋ ಜನ.
ಅಂತಹ ವಿಶೇಷ ರೊಬೊಟ್ ರೆಸ್ಟೋರೆಂಟ್ ನೀವು ನೋಡಬೇಕು ತಾನೆ.? ಆ ವಿಶೇಷ ರೊಬೊಟ್ ರೆಸ್ಟೋರೆಂಟ್‌ನ ಚಿತ್ರವನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ಈ ರೋಬೋಟ್ ರೆಸ್ಟೋರೆಂಟ್‌ನ್ನು ಒಂದು ರೌಂಡ್ ಸುತ್ತಾಡಿ ಬನ್ನಿ..
ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..
ಗೂಗಲ್ ಇಂಡಿಯಾವನ್ನು ನೋಡೋಣ ಬನ್ನಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications