ಪ್ರಳಯ ಹೇಗೆ ಆಗುತ್ತೆ ಗೊತ್ತಾ..?

rule-the-apocalypse
rule-the-apocalypse
enter-the-inferno
enter-the-inferno
environment-post-apocalypse
environment-post-apocalypse
facing-a-new-world
facing-a-new-world
new-york-ruins
new-york-ruins
post-apocalypse
post-apocalypse
post-apocalyptic-chicago
post-apocalyptic-chicago
quarantaine-in-ny
quarantaine-in-ny
rain-of-a-thousand-flames
rain-of-a-thousand-flames
end-of-time
end-of-time
taipei-ruins
taipei-ruins
the-end-of-seattle
the-end-of-seattle
the-end
the-end
tomorrow-never-dies
tomorrow-never-dies
washington-dc-pentagon
washington-dc-pentagon
when-the-apocalypse-rise
when-the-apocalypse-rise
wolverine-apocalypse-city
wolverine-apocalypse-city
world-end-artworks
world-end-artworks
cry-of-the-apocalypse
cry-of-the-apocalypse
apocalypse-pierremassine
apocalypse-pierremassine
apocalypse
apocalypse
armageddon-2012
armageddon-2012
calculate-the-apocalypse
calculate-the-apocalypse
casus-belli
casus-belli
chaos-of-2012
chaos-of-2012
cincinnati
cincinnati
collide
collide
aftermath-2085
aftermath-2085
deadly-kiss
deadly-kiss
destroyed-city
destroyed-city
doomsday-kimotaker
doomsday-kimotaker
doomsday-pr3t3nd3r
doomsday-pr3t3nd3r
doomsday
doomsday
dubai-ruins
dubai-ruins
earth-destruction
earth-destruction
earth-reclaimed
earth-reclaimedಪ್ರಳಯ ಪ್ರಳಯ . ಇಡೀ ವಿಶ್ವದಲ್ಲಿ ಕಳೆದ ವರ್ಷ ಸಂಚಲನ ಮೂಡಿಸಿದ್ದ ಮೂರು ಪದಗಳು. 5125 ವರ್ಷ ಹಳೆಯದಾದ ಮಾಯನ್ ಕ್ಯಾಲೆಂಡರ್ ಪ್ರಕಾರ ಡಿ.21, 2012ರಂದು ಪ್ರಳಯವಾಗಬೇಕಿತ್ತು. ಡೂಮ್ಸ್ ಡೇ, ಪ್ರಳಯ ಈ ವಿಷಯವನ್ನೇ ಮಾಧ್ಯಮಗಳು ಸುದ್ದಿ ಮಾಡಿದ್ದೇ ಮಾಡಿದ್ದು ಅದರೆ ಪ್ರಳಯ ಆಗ್ಲೇ ಇಲ್ಲ. ಆದ್ರೂ ಈ ವಿಷಯವನ್ನು ಮಾಧ್ಯಮಗಳಿಂದ ತಿಳಿದು ಕೆಲ ಜನ ಭಯಗೊಂಡಿದ್ದು ಅಂತು ಸತ್ಯ.
ಹೌದು ಈಗ ಈ ಸುದ್ದಿ ಯಾಕಪ್ಪ ಅಂದ್ರೆ ಈ ಪ್ರಳಯಕ್ಕೆ ಸಂಬಂಧಿಸಿದಂತೆ ಆನೇಕ ಜನ ಚಿತ್ರ ಕಲಾವಿದರು, ಕಂಪ್ಯೂಟರ್ ತಂತ್ರಜ್ಞರು ಅವರದ್ದೇ ಕಲ್ಪನೆಯಲ್ಲಿ ಚಿತ್ರ ಬಿಡಿಸಿದ್ದಾರೆ.ಈ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿ ರೂಪಿಸಿದ್ದಾರೆ. ಬೆಂಕಿಯ ಚೆಂಡು ಭೂಮಿಗೆ ಅಪ್ಪಳಿಸುತ್ತಿರುವುದು, ವಾಹನಗಳು ಹಾರುವುದು,ಕಟ್ಟಡಗಳು ಬೀಳುತ್ತಿರುವುದು,ಸಮುದ್ರದಿಂದ ಸುನಾಮಿ ಏಳುವುದು ..ಹೀಗೆ ಹಲವಾರು ಚಿತ್ರಗಳನ್ನು ರಚಿಸುವ ಮೂಲಕ ಪ್ರಳಯ ಹೇಗೆ ಆಗುತ್ತದೆ ಎಂಬುದನ್ನು ಅವರ ಕಲ್ಪನೆಯಲ್ಲಿ ಚಿತ್ರಿಸಿದ್ದಾರೆ . ಇಂತಹ ಚಿತ್ರಗಳನ್ನು ಸಾವಿರಾರು ಮಂದಿ ರಚಿಸಿದ್ದು ಅವುಗಳಲ್ಲಿ ಆಯ್ದ ಟಾಪ್ 36 ಚಿತ್ರಗಳನ್ನು ಗಿಜ್ಬಾಟ್ ತಂದಿದೆ. ಆ ಟಾಪ್ 36 ಚಿತ್ರಗಳನ್ನು ಒಂದೊಂದಾಗಿ ನೋಡಿಕೊಂಡು ಹೋಗಿ. ಆಮೇಲೆ ಈ ಚಿತ್ರದಿಂದ ಸ್ಪೂರ್ತಿಯಾಗಿ ನೀವು ಒಂದು ಚಿತ್ರ ರಚಿಸಿ.
- ಗೂಗಲ್ ಇಂಡಿಯಾವನ್ನು ನೋಡೋಣ ಬನ್ನಿ
- ಬ್ಲೂಟೂತ್ ಸ್ಪೀಕರ್ ನೋಡಿದ್ದೀರಾ..?
- ಮಾರುಕಟ್ಟೆಗೆ ಬಂದಿದೆ ನೋಕಿಯಾ ಲ್ಯೂಮಿಯಾ 920 ಕವರ್
- ಬಾಲಿವುಡ್ ಸ್ಟಾರ್ಗಳ ಕೈಯಲ್ಲಿ ಯಾವ ಕಂಪೆನಿಯ ಫೋನಿದೆ ಗೊತ್ತಾ.?


Click it and Unblock the Notifications








