ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

Posted By:

ಸಂಗೀತಾ ನುಡಿಸುವ ರೊಬೊಟ್‌ ಬಂದಾಯಿತು, ಉಸೇನ್‌ ಬೋಲ್ಟ್‌‌ಗಿಂತಲೂ ವೇಗವಾಗಿ ಓಡುವ ರೊಬೊಟ್‌ನ್ನು ಈಗಾಗಲೇ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಈಗ ರಿಮೋಟ್‌ ಕಂಟ್ರೋಲ್‌ ಮೂಲಕವೇ ನಿಯಂತ್ರಣ ಮಾಡುವ ಶತ್ರುಗಳನ್ನು ಶೂಟ್‌ ಮಾಡುವ ಹೊಸ ರೊಬೊಟ್‌ ಗನ್‌ ಒಂದನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಅಮೆರಿಕದ ಸಂಶೋಧಕರು ರಿಮೋಟ್‌ ಮೂಲಕ ನಿಯಂತ್ರಣ ಮಾಡಬಹುದಾದ ಹೊಸ ಚಲಿಸುವ ರೈಫಲ್‌ ಗನ್‌ ಮೆಷಿನ್‌ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ.ಕಳೆದ ವಾರ ಅಮೆರಿಕದ ಸೇನೆ ಈ ರಿಮೋಟ್‌ನಿಂದ ನಿಯಂತ್ರಿಸಬಹುದಾದ ರೈಫಲ್‌ ಗನ್‌ ಮೆಷಿನ್‌ನ್ನು ಪರೀಕ್ಷಿಸಿದ್ದು ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.ಎಂ 240 ರೈಫಲ್‌ನ್ನು 3,300 ಅಡಿ ದೂರದಿಂದ ನಿಯಂತ್ರಿಸಬಹುದಾಗಿದೆ.5,900 ಅಡಿ ದೂರದ ವರೆಗೆ ಅವಿತಿರುವ ಶತ್ರುಗಳನ್ನು ಹೊಡೆದು ಉರುಳಿಸುವ ಸಾಮರ್ಥ್ಯ ಈ ರೈಫಲ್‌ಗಳಿಗಿವೆ.

ಈ ಯಂತ್ರದ ಮೇಲುಗಡೆ ರೈಫಲ್‌ ಇದ್ದು ರಿಮೋಟ್‌ ಮೂಲಕ ದೂರದಿಂದಲೇ ಬೇಕಾದ ಡಿಗ್ರಿಯಲ್ಲಿ ರೈಫಲ್‌ ಗುರಿಯನ್ನು ತಿರುಗಿಸಬಹುದಾಗಿದೆ.ಇನ್ನೂ ಯಂತ್ರವನ್ನು ಚಲಿಸುವಂತೆ ಮಾಡಲು ಒಂದು ಸಾಧನವಿದ್ದು ಆ ಸಾಧನದ ಯಂತ್ರವನ್ನು ಚಲಿಸುವಂತೆ ಮಾಡಲಾಗುತ್ತದೆ.

ಸೈನ್ಯಗಳಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ಸಲಕರಣೆಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಎಚ್‌ಡಿಟಿ ಗ್ಲೋಬಲ್‌ ಕಂಪೆನಿ ಈ ಚಲಿಸುವ ರೈಫಲ್‌ ಗನ್‌ ಮೆಷಿನ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಯುದ್ದದ ಸಂದರ್ಭ ಮತ್ತು ಗಡಿಗಳಲ್ಲಿ ಶತ್ರುಗಳನ್ನು ತಡೆಯಲು ಮಾನವ ರಹಿತವಾಗಿ ಹೋರಾಡಲು ಅಮೆರಿಕ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಯಂತ್ರವನ್ನು ಕಂಪೆನಿ ಅಭಿವೃದ್ಧಿ ಪಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ಚಲಿಸುವ ರೈಫಲ್‌ ಗನ್‌ ಯಂತ್ರವನ್ನು ಪರೀಕ್ಷಾರ್ಥ ಪ್ರಯೋಗದಲ್ಲಿ ಇರಿಸಿರುವುದು.

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ಚಲಿಸುವ ರೈಫಲ್‌ ಗನ್‌ ಮೆಷಿನ್‌

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ಚಲಿಸುವ ರೈಫಲ್‌ ಗನ್‌ ಮೆಷಿನ್‌ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿರುವ ಅಮೆರಿಕದ ಯೋಧರು

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ಚಲಿಸುವ ರೈಫಲ್‌ ಗನ್‌ ಮೆಷಿನ್‌ನ್ನು ನಿಯಂತ್ರಿಸುವ ಸಾಧನ

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ಚಲಿಸುವ ರೈಫಲ್‌ ಗನ್‌ ಯಂತ್ರವನ್ನು ಕೈಯಲ್ಲಿರುವ ಸಾಧನದ ಮೂಲಕ ನಿಯಂತ್ರಿಸುವ ಅಮೆರಿಕದ ಸೈನಿಕರು

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ವಿಡಿಯೋ ವೀಕ್ಷಿಸಿ

ರಿಮೋಟ್‌ ಗನ್‌: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot