ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

Posted By:

ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ಓಡುವ ಮಾನವರೆಂದೇ ಪ್ರಸಿದ್ದರಾದ ಜಮೈಕಾ ಮೂಲದ ಉಸೇನ್‌ ಬೋಲ್ಟ್ ಮೀರಿಸುವ ರೊಬೊಟ್‌ವೊಂದು ರೂಪುಗೊಳ್ಳುವುದರ ಬಗ್ಗೆ ನೀವು ಈ ಹಿಂದೆ ಓದಿರಬಹುದು. ಈಗ ಈ ರೊಬೊಟ್‌ ತನ್ನ ಓಟದ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಉಸೇನ್‌ ಬೋಲ್ಟ್ ಗಂಟೆಗೆ 27 ಮೈಲು ವೇಗದಲ್ಲಿ ಓಡಿದರೆ, ಈ ರೊಬೊಟ್‌ 29 ಮೈಲು ವೇಗದಲ್ಲಿ ಓಡುತ್ತದೆ.

ಈ ಚೀತಾ ರೊಬೊಟ್‌ನ ಮತ್ತಷ್ಟು ವಿಶೇಷತೆಗಳನ್ನು ಮತ್ತು ಇದನ್ನು ವಿನ್ಯಾಸ ಪಡಿಸಿದ ಬಗೆಯನ್ನು ಮುಂದಿನ ಪುಟಗಳಲ್ಲಿ ವಿವರಿಸಿಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಚೀನಾದಲ್ಲಿ ರೊಬೊಟ್‌ ಆಡುಗೆ ಮಾಡುತ್ತೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಎಂಜಿನಿಯರಿಂಗ್‌ ಮತ್ತು ರೊಬೊಟ್‌ಗಳನ್ನು ತಯಾರಿಸುವ ಅಮೆರಿಕದ ಬೋಸ್ಟನ್‌ ಡೈನಾಮಿಕ್ಸ್‌ ಕಂಪೆನಿ,ಅಮೆರಿಕದ ಮಿಲಿಟರಿಗೆ ನೆರವಾಗಲು ಈ ರೊಬೊಟ್‌‌ನ್ನು ಅಭಿವೃದ್ಧಿ ಪಡಿಸಿದೆ.

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಈ ರೊಬೋಟ್‌ಗೆ ಚೀತಾ ಎಂದು ಹೆಸರಿಟ್ಟಿದ್ದಾರೆ.ಐದು ವರ್ಷಗಳ ಕಾಲ ಈ ರೊಬೊಟ್‌ನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕಾಲೇಜಿನ ವಿಜ್ಞಾನಿಗಳು ಆಫ್ರಿಕಾದ ಕಾಡುಗಳಲ್ಲಿ ಚಿರತೆಯ ವೇಗವನ್ನು ಅಧ್ಯಯನ ಮಾಡಿದ್ದಾರೆ.

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಈ ರೊಬೊಟ್‌ ವಿನ್ಯಾಸ ಪಡಿಸುವುದಕ್ಕಾಗಿಯೇ ಚಿರತೆಗೆ ಕುತ್ತಿಗೆಯಲ್ಲಿ ಜಿಪಿಎಸ್‌ ಆಳವಡಿಸಿದ ಒಂದು ಸಾಧನವನ್ನು ಅಳವಡಿಸಿ, ಆ ಸಾಧನದ ಮೂಲಕ ಚಿರತೆ ವೇಗ, ಓಡುವ ಸಂದರ್ಭದಲ್ಲಿ ಅದರ ದೇಹ ರಚನೆಯನ್ನು ಹೇಗೆ ಬದಲಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿ ರೊಬೊಟ್‌ ವಿನ್ಯಾಸ ಪಡಿಸಿಲಾಗಿದೆ.

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

'ಚೀತಾ' ಪ್ರಯೋಗಾಲಯದಲ್ಲಿ ಗಾಳಿಯ ಒತ್ತಡ ಹಾಗೂ ಯಾವುದೇ ರೀತಿಯ ಇತರೆ ಒತ್ತಡಗಳಿಲ್ಲದೆ ಈ ವೇಗವನ್ನು ದಾಖಲಿಸಿದರೆ ಬೋಲ್ಟ್ ನಿಜ ಜೀವನದಲ್ಲಿ ಕೇವಲ ದೈಹಿಕ ಸಾಮರ್ಥ್ಯದಿಂದಾಗಿ ದಾಖಲೆ ನಿರ್ಮಿಸಿದ ಅದ್ಬುತ ಕ್ರೀಡಾಪಟು ಆಗಿದ್ದಾರೆ ಎಂದು ಈ ರೊಬೊಟ್‌ ವಿನ್ಯಾಸ ಪಡಿಸಿದ ಬೋಸ್ಟನ್‌ ಡೈನಮಿಕ್ಸ್ ಕಂಪೆನಿ ತಿಳಿಸಿದೆ.

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಅಮೆರಿಕ ಸೇನೆಯ ನೆರವಿನೊಂದಿಗೆ ಈ ಚೀತಾ ರೊಬೊಟ್‌ ಅಭಿವೃದ್ಧಿಪಡಿಸಲಾಗಿದೆ.

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ವಾಹನಗಳು ತಲುಪಲು ಸಾಧ್ಯವಾಗದಂತಹ ತುರ್ತು ಪರಿಸ್ಥಿತಿಗಳಲ್ಲಿ ನೆರವಾಗುವ ಸಲುವಾಗಿ 'ಚೀತಾ' ಅಭಿವೃದ್ಧಿ ಪಡಿಸಲಾಗಿದ್ದು ಇತರೆ ಭದ್ರತಾ ಕಾರ್ಯಗಳಲ್ಲಿಯೂ ಬಳಸಿ ಕೊಳ್ಳಲಾಗುವುದು ಎಂದು ಅಮೆರಿಕದ ಭದ್ರತಾ ವಿಭಾಗ ತಿಳಿಸಿದೆ.

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಚೀತಾ ವಿಶ್ವದಲ್ಲೇ ವೇಗವಾಗಿ ಓಡುವ ಪ್ರಾಣಿಯಾಗಿದ್ದು, ಗಂಟೆಗೆ 70 ಮೈಲು ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot