ಆಪಲ್ ಐಓಎಸ್ 8.1 ಅಕ್ಟೋಬರ್ 20 ಕ್ಕೆ ಬಿಡುಗಡೆ
ಒಂದು ವರದಿಯ ಪ್ರಕಾರ, ಆಪಲ್‌ನ ಐಓಎಸ್ 8.1 ನವೀಕರಣವು ಅಕ್ಟೋಬರ್ 20 ರಂದು ಬಿಡುಗಡೆಯಾಗುತ್ತಿದೆ. ಎಂಬುದಾಗಿ ಬೇಕಿಂಗ್ ಬ್ಲಾಗ್ ಬ್ಯಾಂಕ್ ಇನ್ನೋವೇಶನ್ ತಿಳಿಸಿದೆ.
ಆಪಲ್ ಪೇಯು ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯೂನಿಕೇಶನ್) ತಂತ್ರಜ್ಞಾನವನ್ನು ಬಳಸುತ್ತದೆ. ಐಫೋನ್ 6 ಮತ್ತು 6 ಪ್ಲಸ್‌ನ ಮಾಲೀಕರು ಈ ಐಟಮ್‌ಗಳನ್ನು ಪಡೆದುಕೊಳ್ಳಲು ಪೇಮೆಂಟ್ ನಿಯಮಗಳಿಗಾಗಿ ತಮ್ಮ ಫೋನ್‌ಗಳನ್ನು ಟ್ಯಾಪ್ ಮಾಡಬೇಕು ಮತ್ತು ಬೆರಳಚ್ಚಿನೊಂದಿಗೆ ತಮ್ಮ ಗುರುತುಗಳನ್ನು ಪರಿಶೀಲಿಸಬೇಕಾಗುತ್ತದೆ.

ಇನ್ನೂ ಈ ಮೊದಲೇ ಸಂದೇಹಿಸಿದಂತೆ ಆಪಲ್ ಪೇ ಐಓಎಸ್ 8.1 ನೊಂದಿಗೆ ಸಪ್ಟೆಂಬರ್ 9 ರ ಈವೆಂಟ್‌ನಲ್ಲಿ ಐಫೋನ್ 6 ನೊಂದಿಗೆ ಸೇರಿಸಿಕೊಂಡಿರಬಹುದಾಗಿದೆ ಇನ್ನು ಆಪಲ್ ಹೇಳುವಂತೆ ಹೊಸ ಐಫೋನ್‌ಗಳಲ್ಲಿ ಈ ವೈಶಿಷ್ಟ್ಯತೆಯು ಈ ತಿಂಗಳಿನಲ್ಲಿ ಬರಲಿದೆ ಎಂದಾಗಿದೆ.
ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ 4 ಲಾಂಚ್ ದಿನಾಂಕ ರಟ್ಟು
ಇನ್ನು ಬ್ಯಾಂಕ್ ಇನ್ನೋವೇಶನ್ ಹೇಳುವಂತೆ ಸ್ಯಾಮ್‌ಸಂಗ್ ಸಹಭಾಗಿತ್ವದಲ್ಲಿ ಗ್ಯಾಲಕ್ಸಿ ಎಸ್5 ಅನ್ನು ಆಪಲ್ ಪೇ ನಿಂದ ಹೊರಗಿಡಲಾಗಿರುವುದರಿಂದ ಪೇಪಾಲ್ ಆಪಲ್‌ನಿಂದ ನಿರುತ್ಸಾಹಗೊಂಡಿದೆ ಎಂದಾಗಿದೆ.
ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಮುಖಂಡರುಗಳು
ಇನ್ನು ಆಪಲ್ ಪೇಗಾಗಿ ಐಓಎಸ್ 8.1 ಬೇಟಾವನ್ನು ಸೆಟ್ಟಿಂಗ್‌ಗಳಲ್ಲಿ ಸೇರಿಸಲಾಗುವುದು ಎಂದಾಗಿದೆ ಎಂಬುದು ವರದಿಯಿಂದ ತಿಳಿದು ಬಂದಿರುವ ಅಂಶವಾಗಿದೆ.


Click it and Unblock the Notifications








