ವಾಚ್‌ನಲ್ಲೇ ಸ್ಮಾರ್ಟ್‌ಫೋನ್: ಸ್ಯಾಮ್‌ಸಂಗ್ ಗೆಲಾಕ್ಸಿ ಗೇರ್ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ಗೇರ್ ಸ್ಮಾರ್ಟ್‌ವಾಚ್ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯುತ್ತಿರುವ ಐಎಫ್‌ಎ ಶೋನಲ್ಲಿ ಬಿಡುಗಡೆಯಾಗಿದೆ. ವಿಶ್ವದ ನಂಬರ್ ಒನ್ ಸ್ಮಾರ್ಟ್‌ಫೋನ್ ಕಂಪೆನಿ ಸ್ಯಾಮ್‌ಸಂಗ್ ಈ ವಾಚನ್ನು ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್‌ವಾಚ್‌ನಲ್ಲೂ ಸ್ಪರ್ಧೆ ನೀಡಲು ಆರಂಭಿಸಿದೆ.
ಗಿಝ್‌ಬಾಟ್ ಈ ಹಿಂದೆಯೇ ಸ್ಮಾರ್ಟ್‌ವಾಚ್ ಬರ್ಲಿನ್‌ಲ್ಲಿ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿತ್ತು. ಈ ವಾಚ್ 1.67 ಮಿಲಿ ಮೀಟರ್ AMOLED ಸ್ಕ್ರೀನ್(320 x 320 ಪಿಕ್ಸೆಲ್), 1.5 GHz ಡ್ಯುಯಲ್ ಕೋರ್ ಪ್ರೊಸೆಸರ್, 2 ಎಂಪಿ ಕ್ಯಾಮೆರಾ ವಿಶೇಷತೆಗಳೊಂದಿಗೆ ಬರುತ್ತದೆ ಎನ್ನುವ ಸುದ್ದಿ ಇತ್ತು. ಆದರೆ ಈ ಸುದ್ದಿ ಸುಳ್ಳಾಗಿದೆ. ಈ ಸ್ಮಾರ್ಟ್‌ವಾಚ್ 800 MHz ಪ್ರೊಸೆಸರ್,1.9 ಎಂಪಿ ಕ್ಯಾಮೆರಾ,4GB ಆಂತರಿಕ ಮೆಮೋರಿ 315mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.
ಬ್ಲೂಟೂತ್ ಮೂಲಕ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನನ್ನು ಸಿಂಕ್ ಮಾಡಿಕೊಂಡು ಮೆಸೇಜ್,ಕಾಲ್,ಇಮೇಲ್‌ಗಳನ್ನು ಮಾಡಬಹುದಾಗಿದೆ. ಇದರಲ್ಲೇ MP4 HD(720p) ಗುಣಮಟ್ಟ ವೀಡಿಯೋ ವೀಕ್ಷಿಸಬಹುದು ಜೊತೆಗೆ ವೀಡಿಯೋವನ್ನು ರೆಕಾರ್ಡ್ ಮಾಡಬಹುದು.
ಎಸ್ ವಾಯ್ಸ್,ಮೆಮೋಗ್ರಾಫರ್,ವಾಯ್ಸ್‌ಮೆಮೋ,ಆಟೋಲಾಕ್,ಫೈಡ್ ಮೈ ಡಿವೈಸ್,ಮೀಡಿಯಾ ಕಂಟ್ರೋಲರ್,ಪೆಡೋಮೀಟರ್,ಸ್ಮಾಪ್‌ವಾಚ್,ಟೈಮರ್ ವಿಶೇಷತೆಗಳು ಈ ಸ್ಮಾರ್ಟ್‌ವಾಚ್‌ನಲ್ಲಿದೆ.
ಗೆಲಾಕ್ಸಿ ಗೇರ್
ವಿಶೇಷತೆ:
800 MHz ಪ್ರೊಸೆಸರ್
1.63 ಇಂಚಿನ ಸುಪರ್ AMOLED ಸ್ಕ್ರೀನ್
1.9 ಎಂಪಿ ಕ್ಯಾಮೆರಾ,ಆಟೋ ಫೋಕಸ್ ಕ್ಯಾಮೆರಾ
2 ಮೈಕ್ರೋಫೋನ್,1 ಸ್ಪೀಕರ್
4GB ಆಂತರಿಕ ಮೆಮೋರಿ
512 MB RAM
73.8 ಗ್ರಾಂ ತೂಕ
ಬ್ಲೂಟೂತ್,ಎನ್‌ಎಫ್‌ಸಿ,ಗೈರೋಸ್ಕೋಪ್,ಎಕ್ಸಲರೋಮೀಟರ್
315mAh ಬ್ಯಾಟರಿ
ಸ್ಯಾಮ್‌ಸಂಗ್ ಈ ಹಿಂದೆಯೇ ಸ್ಮಾರ್ಟ್‌ವಾಚ್‌ನ್ನು ಬಿಡುಗಡೆ ಮಾಡಿತ್ತು. 1999ರಲ್ಲಿ ಪ್ರಥಮ ಸ್ಮಾರ್ಟ್‌ವಾಚನ್ನು ಬಿಡುಗಡೆ ಮಾಡಿತ್ತು. ಆನಂತರ 2003ರಲ್ಲಿ ಎರಡನೇ ಸ್ಮಾರ್ಟ್ ವಾಚ್‌ನ್ನು ಬಿಡುಗಡೆ ಮಾಡಿತ್ತು. ಮೂರನೇ ಸ್ಮಾರ್ಟ್ ವಾಚನ್ನು 2009ರಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಸ್ಮಾರ್ಟ್‌ವಾಚ್‌ಗೆ ಜನರಿಂದ ಅಷ್ಟೇನು ಉತ್ತಮ ಪ್ರತಿಕ್ರೀಯೆ ದೊರೆಯದ ಕಾರಣ ಮಾರುಕಟ್ಟೆಯಲ್ಲಿ ಫ್ಲಾಪ್ ಆಯಿತು.
ಈ ವಾಚ್‌ನ ಬೆಲೆಯನ್ನು ಸ್ಯಾಮ್‌ಸಂಗ್ ಪ್ರಕಟಿಸಿಲ್ಲ, ಇದೇ 25 ರಿಂದ ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸ್ಯಾಮ್‌ಸಂಗ್ ತಿಳಿಸಿದೆ. ಹೀಗಾಗಿ ಇಲ್ಲಿ ಹೊಸ ಸ್ಮಾರ್ಟ್‌ವಾಚ್ ಹೇಗಿದೆ ಎನ್ನುವುದಕ್ಕೆ ಕೆಲವು ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಸುಂದರ ಗೆಲಾಕ್ಸಿ ಗೇರ್ ವಾಚ್‌ನ್ನು ನೋಡಿಕೊಂಡು ಹೋಗಿ.

ವಾಚ್‌ನಲ್ಲೇ ಸ್ಮಾರ್ಟ್‌ಫೋನ್: ಸ್ಯಾಮ್‌ಸಂಗ್ ಗೆಲಾಕ್ಸಿ ಗೇರ್ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ಗೇರ್ ಬಿಡುಗಡೆ

Click it and Unblock the Notifications