ಲಾಲಿಪಪ್ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಿಯೋ

Written By:

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಿಯೋ ಸ್ಮಾರ್ಟ್‌ಫೋನ್ ಅನ್ನು ಡಚ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ. ಆಗಸ್ಟ್ ಕೊನೆಯಲ್ಲಿ ಈ ಫೋನ್ ಶಿಪ್ಪಿಂಗ್ ಅನ್ನು ಕಾಣಲಿದೆ.

ಓದಿರಿ: ಬಿಚ್ಚುಮನಸ್ಸಿನ ನೇರ ನುಡಿಗಾಗಿ ದೇಶದ ಪ್ರಥಮ ಪೋಲಿಂಗ್ ಅಪ್ಲಿಕೇಶನ್

ಲಾಲಿಪಪ್ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಿಯೋ

ಫೋನ್ 5.1 ಇಂಚಿನ ಸೂಪರ್ ಅಮೋಲೆಡ್ ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಆಂಡ್ರಾಯ್ಡ್ 5.1.1 ಲಾಲಿಪಪ್ ಇದರಲ್ಲಿದೆ. ಓಕ್ಟಾ ಕೋರ್ ಎಕ್ಸೋನಸ್ 7580 ಪ್ರೊಸೆಸರ್ ಅನ್ನು ಇದು ಹೊಂದಿದ್ದು 2ಜಿಬಿ RAM ಡಿವೈಸ್‌ನಲ್ಲಿದೆ. ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಓದಿರಿ: ಆಂಡ್ರಾಯ್ಡ್ ಬಳಕೆದಾರರ ತಲೆಯ ಮೇಲೆ ಅಪಾಯದ ತೂಗುಕತ್ತಿ!!!

ಲಾಲಿಪಪ್ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಿಯೋ

ಇನ್ನು ಡಿವೈಸ್ ಬ್ಯಾಟರಿ 2,800mAh ಆಗಿದ್ದು ರಿಯರ್ ಕ್ಯಾಮೆರಾ 16 ಎಮ್‌ಪಿ ಮತ್ತು ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ. ಸಂಪರ್ಕ ವಿಶೇಷತೆಗಳೆಂದರೆ 3ಜಿ, ಬ್ಲ್ಯೂಟೂತ್, ವೈಫೈ, ಜಿಪಿಎಸ್ ಮತ್ತು ಯುಎಸ್‌ಬಿ ಕನೆಕ್ಟಿವಿಟಿಯಾಗಿದೆ.

English summary
Samsung has listed Galaxy S5 Neo (SM-G903F) smartphone on Dutch e-commerce website Belsimpel. Priced at Euro 429, the smartphone will start shipping by August end.
Please Wait while comments are loading...
Opinion Poll

Social Counting