ಬಿಚ್ಚುಮನಸ್ಸಿನ ನೇರ ನುಡಿಗಾಗಿ ದೇಶದ ಪ್ರಥಮ ಪೋಲಿಂಗ್ ಅಪ್ಲಿಕೇಶನ್

By Shwetha

ಇಂದಿನ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ಜನರ ಅನಿಸಿಕೆಯನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಮಾಜದಲ್ಲಿ ಉಂಟಾಗುತ್ತಿರುವ ಹಲವಾರು ಮಾರ್ಪಾಡುಗಳಿಗೆ ಈ ಮಾಧ್ಯಮಗಳೇ ಮುಖ್ಯ ಕಾರಣ ಎಂದೆನಿಸಿವೆ. ಇದರಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ನಮಗೆ ಕಾಣಬಹುದಾಗಿದ್ದು ಜನರ ದೃಷ್ಟಿಕೋನವನ್ನು ಬದಲಿಸುವಲ್ಲಿ ಇದು ಪ್ರಮುಖ ಕಾರಣ ಎಂದೆನಿಸಿದೆ.

ಓದಿರಿ: ಉದ್ಯೋಗ ಅರಸುತ್ತಿರುವವರಿಗೆ ವರದಾಯಕ ಅಪ್ಲಿಕೇಶನ್‌ಗಳು

ಇದಕ್ಕೆ ಪೂರಕ ಶಕ್ತಿ ಎಂಬಂತೆ ದೇಶದ ಪ್ರಥಮ ಪೋಲಿಂಗ್ ಅಪ್ಲಿಕೇಶನ್ ವಾಟ್ಸೇ ಅಭಿವೃದ್ಧಿಯನ್ನು ಕಾಣುತ್ತಿದೆ. ಹೌದು ಜನರು ತಮ್ಮ ಅಭಿಪ್ರಾಯಗಳನ್ನು ಈ ಮಾಧ್ಯಮವನ್ನು ಬಳಸಿಕೊಂಡು ಬಿಚ್ಚು ಮನಸ್ಸಿನಿಂದ ಫೇಸ್‌ಬುಕ್ ವಾಟ್ಸಾಪ್‌ನಲ್ಲಿ ಹೊರಹಾಕಬಹುದಾಗಿದೆ. ಇದರ ವಿಶೇಷತೆಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ದೇಶದ ಪ್ರಥಮ ಸಾಮಾಜಿಕ ಪೋಲಿಂಗ್ ಅಪ್ಲಿಕೇಶನ್

ದೇಶದ ಪ್ರಥಮ ಸಾಮಾಜಿಕ ಪೋಲಿಂಗ್ ಅಪ್ಲಿಕೇಶನ್

ದೇಶದ ಪ್ರಥಮ ಸಾಮಾಜಿಕ ಪೋಲಿಂಗ್ ಅಪ್ಲಿಕೇಶನ್ ನಿಮ್ಮನ್ನು ಸಾಮಾಜಿಕ ತಾಣದಲ್ಲಿ ಜಾಗೃತರನ್ನಾಗಿಸುವ ಕೆಲಸಕ್ಕೆ ಸಜ್ಜಾಗಿ ನಿಂತಿದೆ.

ವಾಟ್ಸೇ ಅಪ್ಲಿಕೇಶನ್

ವಾಟ್ಸೇ ಅಪ್ಲಿಕೇಶನ್

ವಾಟ್ಸೇ ಎಂಬ ಹೆಸರಿನ ಈ ಅಪ್ಲಿಕೇಶನ್ ದೃಶ್ಯ ಪೋಲ್‌ಗಳನ್ನು ರಚಿಸಲು ಮತ್ತು ಕಳುಹಿಸಲು ಬಳಕೆದಾರರಿಗೆ ಅನುಮತಿಯನ್ನು ನೀಡುತ್ತದೆ.

ಚಿತ್ರ ಅಥವಾ ವೀಡಿಯೊವನ್ನು ಸೇರಿಸುವುದು

ಚಿತ್ರ ಅಥವಾ ವೀಡಿಯೊವನ್ನು ಸೇರಿಸುವುದು

ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್ ಮತ್ತು ಜಿಮೇಲ್ ಬಳಸಿಕೊಂಡು ನಿಮ್ಮ ಫೋಸ್ಟ್‌ನೊಂದಿಗೆ ಚಿತ್ರ ಅಥವಾ ವೀಡಿಯೊವನ್ನು ಸೇರಿಸುವುದು.

ಸೂಕ್ತ ಮೊಬೈಲ್ ಜೊತೆಗಾರ

ಸೂಕ್ತ ಮೊಬೈಲ್ ಜೊತೆಗಾರ

ನಿಮ್ಮ ಟ್ವಿಟ್ಟರ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗೆ ಸೂಕ್ತ ಮೊಬೈಲ್ ಜೊತೆಗಾರ ಎಂದೆನಿಸಿರುವ ವಾಟ್ಸೇ ನಿಮಗೆ ಪೋಲ್ ರಚಿಸಲು ಸಹಾಯಕವಾಗಿದೆ.

ಪೋಲ್ ರಚಿಸಿ
 

ಪೋಲ್ ರಚಿಸಿ

ಈ ಪೋಲ್ ರಚಿಸಿದ ಒಡನೆಯೇ ನಿಮಗಿದನ್ನು ಟ್ವೀಟ್ ಮಾಡಬಹುದು, ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳಬಹುದು ಅಥವಾ ವಾಟ್ಸಾಪ್‌ನಲ್ಲಿ ಕೂಡ ಹಂಚಿಕೊಳ್ಳಬಹುದು.

ಡೌನ್‌ಲೋಡ್‌

ಡೌನ್‌ಲೋಡ್‌

ಆಪಲ್‌ನ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಡೌನ್‌ಲೋಡ್‌ಗಾಗಿ ಲಭ್ಯವಿದೆ.

ಉತ್ತಮ ಮಿತ್ರ

ಉತ್ತಮ ಮಿತ್ರ

232 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ 65% ದಷ್ಟು ಜನರು ಸ್ಮಾರ್ಟ್‌ಫೋನ್ ಮೂಲಕ ಇಂಟರ್ನೆಟ್ ಬಳಸುತ್ತಿದ್ದಾರೆ. ವಾಟ್ಸೇ ಇವರಿಗೆ ಉತ್ತಮ ಮಿತ್ರ ಎಂದೆನಿಸಿದೆ.

ಸಾಮಾಜಿಕ ಮಾಧ್ಯಮ

ಸಾಮಾಜಿಕ ಮಾಧ್ಯಮ

ಕಂಪೆನಿಯ ಪ್ರಕಾರ ದೃಶ್ಯ ಅಂಶಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಣೆಗೆ ಒಳಪಡುತ್ತವೆ ಮತ್ತು ಶೇರ್ ಮಾಡಲ್ಪಡುತ್ತವೆ.

ದೃಶ್ಯ ಟ್ವೀಟ್‌

ದೃಶ್ಯ ಟ್ವೀಟ್‌

ದೃಶ್ಯ ಟ್ವೀಟ್‌ಗಳನ್ನು 35% ಕ್ಕಿಂತಲೂ ಹೆಚ್ಚು ರೀಟ್ವೀಟ್ ಮಾಡಲಾಗುತ್ತದೆ ಮತ್ತು ಫೇಸ್‌ಬುಕ್‌ನಲ್ಲಿ 87% ದಷ್ಟು ಹಂಚಿಕೊಳ್ಳಲಾಗುತ್ತದೆ.

ವಿಶುವಲ್ ಇಮೇಜರಿ

ವಿಶುವಲ್ ಇಮೇಜರಿ

ಯಾವುದೇ ಭಯವಿಲ್ಲದೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪೋಲಿಂಗ್ ಒಂದು ಉತ್ತಮ ಮಾಧ್ಯಮವಾಗಿದ್ದು ವಾಟ್ಸೇ ವಿಶುವಲ್ ಇಮೇಜರಿ ಇದಕ್ಕೆ ಸೂಕ್ತ ಎಂದೆನಿಸಿದೆ ಎಂಬುದು ಕಂಪೆನಿಯ ಮಾತಾಗಿದೆ.

Most Read Articles
 
English summary
Called 'Whatsay,' the app allows users to create and send visual polls (adding an image or video with your post) in 25 categories to their friends via mobile messaging service WhatsApp, social networking site Facebook, micro-blogging site Twitter and Gmail.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more