ಮಾರುಕಟ್ಟೆಗೆ ಶೀಘ್ರವೇ ಬರಲಿದೆ ಸಿಗೇಟ್ 16TB ಹಾರ್ಡ್‌ಡ್ರೈವ್

Written By:

ಹಾರ್ಡ್‌ಡ್ರೈವ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸಿಗೇಟ್ ಕಂಪನಿ ಈ ಬಾರಿ ಹೊಸದೊಂದು ಸಾಹಸಕ್ಕೆ ಕೈ ಹಾಕಿದೆ. ಒಂದು TB ಮತ್ತು 2 TB ಹಾರ್ಡ್‌ಡ್ರೈವ್ ಬಿಡುಗಡೆ ಮಾಡುತ್ತಿದ್ದ ಕಂಪನಿ ಈ ಬಾರಿ 14TB ಮತ್ತು 16TB ಹಾರ್ಡ್‌ಡ್ರೈವ್ ಮಾರುಕಟ್ಟೆಗೆ ಬಿಡಲಿದೆ.

ಮಾರುಕಟ್ಟೆಗೆ ಶೀಘ್ರವೇ ಬರಲಿದೆ ಸಿಗೇಟ್ 16TB ಹಾರ್ಡ್‌ಡ್ರೈವ್

ಓದಿರಿ: ಗೂಗಲ್ ಪ್ಲೇ ನಿಂದ ಮಿಲಿಯನ್ ಆಪ್‌ಗಳಿಗೆ ಗೇಟ್‌ ಪಾಸ್....!

ಮುಂದಿನ ವರ್ಷದಲ್ಲಿ 14TB ಮತ್ತು 16TB ಹಾರ್ಡ್‌ಡ್ರೈವ್ ಮಾರುಕಟ್ಟೆಗೆ ಬರಲಿದ್ದು, ಡೇಟಾ ವರ್ಗಾವಣೆ ಸೇರಿದಂತೆ ಸಿನಿಮಾ ಶೂಟಿಂಗ್ ಮುಂತಾದ ಕಾರ್ಯಗಳಿಗೆ ಇದು ಸಹಾಯಕಾರಿಯಾಗಲಿದೆ ಎನ್ನುವ ಮಾತು ಕೇಳಿಬಂದಿದೆ. 2018ರಲ್ಲಿ 16TB ಹಾರ್ಡ್‌ಡ್ರೈವ್ ಮಾರುಕಟ್ಟೆಗೆ ಕಾಲಿಡಲಿದೆ. ಇದರಲ್ಲಿ 4K GoPro ಸಿನಿಮಾ ಶೂಟಿಂಗ್ ಇದರಲಿ ಸಹಾಯವಾಗಲಿದೆ.

ಮಾರುಕಟ್ಟೆಗೆ ಶೀಘ್ರವೇ ಬರಲಿದೆ ಸಿಗೇಟ್ 16TB ಹಾರ್ಡ್‌ಡ್ರೈವ್

ಓದಿರಿ: ಏಪ್ರೀಲ್‌ನಲ್ಲಿ ಜಿಯೋ ಡಿಟಿಹೆಚ್ ಲಾಂಚ್: ಮೊದಲ ಮೂರು ತಿಂಗಳೂ ಉಚಿತ, ನಂತರ ಕೇವಲ 99 ರೂ.ಮಾತ್ರ...!

ಈಗಾಗಲೇ ಸಿಗೇಟ್ 10TB ಮತ್ತು 12TB ಹಾರ್ಡ್‌ಡ್ರೈವ್ ಗಳನ್ನು ತಯಾರಿಸಿರುವ ಸಿಗೇಟ್ ಇನ್ನೇರಡು ತಿಂಗಳಲ್ಲಿ ಮಾರುಕಟ್ಟೆಗೆ ಬಿಡಲಿದೆ. ಇದಾದ ನಂತರದಲ್ಲಿ 14TB ಮತ್ತು 16TB ಹಾರ್ಡ್‌ಡ್ರೈವ್‌ಗಳ ತಯಾರಿಕೆಯನ್ನು ಆರಂಭಿಸಲಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

Read more about:
English summary
Seagate just announced on an earnings call that their 14TB and 16TB versions of its helium-filled spinning hard drive is planned to launch over the next 18 months. to know more visit kannada.gixbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot