ಗೂಗಲ್ ಪ್ಲೇ ನಿಂದ ಮಿಲಿಯನ್ ಆಪ್‌ಗಳಿಗೆ ಗೇಟ್‌ ಪಾಸ್....!

Written By:

ಪ್ರೈವಸಿ ಪಾಲಿಸಿಗಳನ್ನು ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಗೂಗಲ್ ಮಿಲಿಯನ್ ಆಪ್ ಡೆವಲಪರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ಸರಿಯಾದ ಉತ್ತರ ನೀಡದ ಹೊದರೆ ಶೀಘ್ರವೇ ಈ ಆಪ್‌ಗಳನ್ನು ಗೂಗಲ್ ಪ್ಲೇ ನಿಂದ ಕೈ ಬಿಡಲಿದೆ ಎನ್ನಲಾಗಿದೆ.

ಗೂಗಲ್ ಪ್ಲೇ ನಿಂದ ಮಿಲಿಯನ್ ಆಪ್‌ಗಳಿಗೆ ಗೇಟ್‌ ಪಾಸ್....!

ಓದಿರಿ: ಏಪ್ರೀಲ್‌ನಲ್ಲಿ ಜಿಯೋ ಡಿಟಿಹೆಚ್ ಲಾಂಚ್: ಮೊದಲ ಮೂರು ತಿಂಗಳೂ ಉಚಿತ, ನಂತರ ಕೇವಲ 99 ರೂ.ಮಾತ್ರ...!

ಮಾರ್ಚ್ 15ರ ನಂತರದಿಂದ ಯಾವ ಆಪ್‌ಗಳು ವೈಯಕ್ತಿಕ ಮಾಹಿತಿಗಳನ್ನು ಮತ್ತು ಸೂಕ್ಷ್ಮ ಮಾಹಿತಿಗಳನ್ನು ಕೇಳುವ ಆಪ್‌ಗಳು ಪ್ರೈವಸಿ ಪಾಲಿಸಿಗಳನ್ನು ಉಲ್ಲಂಘನೆ ಮಾಡುತ್ತಿದ್ದು ಈ ಹಿನ್ನಲೆಯಲ್ಲಿ ಗೂಗಲ್ ಮಿಲಿಯನ್ ಆಪ್ ಡೆವಲಪರ್‌ಗಳಿಗೆ ನೋಟಿಸ್ ಜಾರಿ ಮಾಡಲು ಮುಂದಾಗಿದೆ.

ಪ್ರೈವಸಿ ಪಾಲಿಸಿಗಳನ್ನು ಉಲ್ಲಂಘನೆ ಮಾಡಿರುವ ಡೆವಲಪರ್ಗಳು ಗೂಗಲ್‌ ನೀಡಿರುವ ನೋಟಿಸ್‌ಗೆ ಉತ್ತರ ನೀಡಬೇಕಾಗಿದೆ. ಇಲ್ಲವಾದರೆ ಗೂಗಲ್ ತನ್ನ ಪ್ಲೇ ಸ್ಟೋರಿನಿಂದ ಲಕ್ಷಾಂತರ ಆಪ್‌ಗಳನ್ನು ನಿಷೇಧಗೊಳಿಸಲಿದೆ.

ಸುಮಾರು ಆಪ್‌ಗಳು ಗೂಗಲ್ ಯೂಸರ್ ಡೇಟಾ ಪಾಲಿಸಿ ಉಲ್ಲಂಘನೆಯಾಗುತ್ತಿದೆ. ವೈಯಕ್ತಿಕ ಡೇಟಾ, ಫೈನಷಿಯಲ್, ಪೇಮೆಂಟ್ ಇನ್‌ಫರ್ಮೆಷನ್, ಪೋನ್‌ಬುಕ್, ಕಾನ್ಟೆಕ್ಟ್ ಡೇಟಾ, ಮೈಕ್ರೋ ಪೋನ್, ಕ್ಯಾಮೆರಾ ಸೆನ್ಸರ್ ಡೇಟಾ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಆಪ್‌ ಗಳು ನೋಟಿಸ್ ಪಡೆಯಲಿವೆ ಎನ್ನಲಾಗಿದೆ.

ಗೂಗಲ್ ಪ್ಲೇ ನಿಂದ ಮಿಲಿಯನ್ ಆಪ್‌ಗಳಿಗೆ ಗೇಟ್‌ ಪಾಸ್....!

ಓದಿರಿ: ಯೂಟುಬ್ 'ಗೋ' ಆಪ್: ಆಪ್‌ಲೈನ್ ವಿಡಿಯೋ ನೋಡಿ, ಸ್ನೇಹಿತರ ಮೊಬೈಲ್‌ಗೆ ಶೇರ್ ಮಾಡಿ..!

ಮಾರ್ಚ್ 15ರ ವರೆಗೆ ಗೂಗಲ್ ಎಲ್ಲಾ ಆಪ್‌ ಡೆವಲಪರ್‌ಗಳಿಗೆ ಸಮಯ ನೀಡಿದ್ದು, ಆಪ್‌ ಡೆವಲಪರ್ಗಳು ತಮ್ಮ ಬಳಿ ಈ ಮಾಹಿತಿಗಳನ್ನು ಸಂರಕ್ಷಿಸಲು ಸರಿಯಾದ ವ್ಯವಸ್ಥೆಗಳ ಕುರಿತು ಮತ್ತು ಈ ನಿಯಮಗಳನ್ನು ಉಲ್ಲಂಘನೆ ಮಾಡುವುದಿಲ್ಲ ಎಂಬ ಷರತ್ತಿಗೆ ಬದ್ಧವಾದ ಮೇಲೆ ಆಪ್‌ಗಳು ಪ್ಲೇ ಸ್ಟೋರಿನಲ್ಲಿ ಉಳಿಯಲಿದೆ. ಇಲ್ಲವಾದರೆ ಪ್ಲೇ ಸ್ಟೋರಿನಿಂದ ಗೇಟ್‌ ಪಾಸ್‌.

Read more about:
English summary
Google is reportedly sending notices to developers of apps handling personal or sensitive data but lacking a privacy policy. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot