Subscribe to Gizbot

ದುಡ್ಡಿಗೆ ಜಿಯೋ ಸಿಮ್ ಮಾರಾಟ ಮಾಡುವವರೇ ಎಚ್ಚರ: ಜೈಲು ಸೇರಬೇಕಾದಿತು..!!

Written By:

ದೇಶದಲ್ಲಿ ಉಚಿತವಾಗಿ ಗ್ರಾಹರಕರಿಗೆ ಸೇವೆಯನ್ನು ನೀಡುತ್ತಿದ್ದು, ಅಲ್ಲದೇ ಸಿಮ್ ಅನ್ನು ಉಚಿತವಾಗಿ ಹಂಚುತ್ತಿದೆ. ಆದರೆ ಇಂದೋರ್‌ನಲ್ಲಿ ಜಿಯೋ ಸಿಮ್ ಅನ್ನು ದುಡ್ಡಿಗಾಗಿ ಮಾರುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನೀವು ಹೀಗೆ ಮಾಡುತ್ತಿದ್ದರೆ ನಿಮ್ಮನ್ನು ಬಂಧಿಸಬಹುದು ಎಚ್ಚರ.

ದುಡ್ಡಿಗೆ ಜಿಯೋ ಸಿಮ್ ಮಾರಾಟ ಮಾಡುವವರೇ ಎಚ್ಚರ: ಜೈಲು ಸೇರಬೇಕಾದಿತು..!!

ಓದಿರಿ: ಭಾರತದಲ್ಲಿ ವಾಯುಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಎರಡು ಸಾವು: ಸುರಕ್ಷಿತರಾಗಿರುವುದು ಹೇಗೆ..?

ಜಿಯೋ ಸಿಮ್ ಮಾರಾಟ ಮಾಡುತ್ತಿದ್ದ ಈ ಆರು ಮಂದಿ ಯಾವುದೇ ದಾಖಲೆಗಳು ಇಲ್ಲದೇ ಸಿಮ್ ಮಾರಾಟ ಮಾಡುತ್ತುದ್ದರು ಎನ್ನಲಾಗಿದ್ದು, ಒಂದು ಸಿಮ್‌ಗೆ 100 ರಿಂದ 1000 ರೂಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಆರು ಮಂದಿ ತಮ್ಮ ಜಿಯೋ ಸಿಮ್ ಪಡೆಯಲು ಬಂದವರಿಂದ ಆಧಾರ್ ಕಾರ್ಡ್‌ ಪಡೆದು ಎರಡು ಸಿಮ್‌ಗಳನ್ನು ಪಡೆದುಕೊಂಡು ಒಂದನ್ನು ಅವರಿಗೆ ನೀಡಿ ಮತ್ತೊಂದನ್ನು ಬೇರೆಯವರಿಗೆ ಯಾವುದೇ ಡಾಕ್ಯುಮೆಂಟ್ ಇಲ್ಲದೇ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ದುಡ್ಡಿಗೆ ಜಿಯೋ ಸಿಮ್ ಮಾರಾಟ ಮಾಡುವವರೇ ಎಚ್ಚರ: ಜೈಲು ಸೇರಬೇಕಾದಿತು..!!

ಓದಿರಿ: 10 ಕೋಟಿ ಗ್ರಾಹಕರನ್ನು ಹೊಂದುವ ಗುರಿ: ಜಿಯೋದಿಂದ ಮತ್ತೊಂದು ಭರ್ಜರಿ ಆಫರ್..!!

ಈ ಸಿಮ್‌ಗಳನ್ನು ಬಳಸಿಕೊಂಡು ಬೇರೆಯವರು ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ, ಈ ಹಿನ್ನಲೆಯಲ್ಲಿ ಸಿಮ್ ಮಾರಾಟ ಮಾಡಿದವರನ್ನು ಬಂಧಿಸಲಾಗಿದ್ದು, ಸದ್ಯ ವಿಚಾರಣೆ ನಡೆಯುತ್ತಿದ್ದು, ಇನ್ನು ಹಲವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read more about:
English summary
Six persons were arrested by the police here for allegedly duping customers by selling them SIM cards of a prominent mobile services provider, which are available free of cost. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot