ಮೊಬೈಲ್ ಮಾರಾಟದಲ್ಲಿ ಆಪಲ್ ಅನ್ನು ಹಿಂದಿಕ್ಕಿ ದಾಖಲೆಯತ್ತ ಸ್ಯಾಮ್‌ಸಂಗ್
ಗಾರ್ಟನರ್‌ನಿಂದ ಬಂದಿರುವ ಇತ್ತೀಚಿನ ವರದಿ ಹೇಳುವಂತೆ ವಿಶ್ವದಾದ್ಯಂತ ಮೊಬೈಲ್ ಫೋನ್‌ಗಳ ಮಾರಾಟ ಸಮಾನವಾಗಿ ಮುಂದುವರೆದಿದೆ.
ಓದಿರಿ: ಇನ್ನು ನಿಮ್ಮ ಫೋನ್ ಮುಟ್ಟುವ ಧೈರ್ಯ ಯಾರಿಗೂ ಇಲ್ಲ ಬಿಡಿ
2015 ರ ದ್ವಿತೀಯ ಕಾಲಾರ್ಧದಲ್ಲಿ 446 ಮಿಲಿಯನ್ ಯೂನಿಟ್ ಮಾರಾಟವನ್ನು ಸ್ಮಾರ್ಟ್‌ಫೋನ್‌ಗಳು ಕಂಡಿವೆ. ಆಪಲ್ ಅನ್ನು ಹಿಂದಿಕ್ಕಿ ಸ್ಯಾಮ್‌ಸಂಗ್ 88 ಮಿಲಿಯನ್ ಫೋನ್‌ಗಳನ್ನು ಮಾರಾಟ ಮಾಡಿದೆ. ಎರಡನೇ ಸ್ಥಾನದಲ್ಲಿ ಆಪಲ್ (48 ಮಿಲಿಯನ್), ಮೂರನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್ (27.6 ಮಿಲಿಯನ್) ಅಂತೆಯೇ ಹುವಾಯಿ (26.1 ಮಿಲಿಯನ್) ಮತ್ತು ಎಲ್‌ಜಿ (17.6 ಮಿಲಿಯನ್) ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
ಓದಿರಿ: ಫೇಸ್‌ಬುಕ್‌ನಲ್ಲಿ 30 ಬಿಲಿಯನ್ ಮೃತ ವ್ಯಕ್ತಿಗಳ ಖಾತೆ!!!
ಮೈಕ್ರೋಸಾಫ್ಟ್ 9.9 ಮಿಲಿಯನ್ ಫೋನ್ ಮಾರಾಟವನ್ನು ಕಂಡುಕೊಂಡು 10 ನೇ ಸ್ಥಾನವನ್ನು ಪಡೆದುಕೊಂಡಿದೆ. ಮೈಕ್ರೋಸಾಫ್ಟ್ ಕಳೆದ ವರ್ಷ 6.2% ಫೋನ್ ಮಾರಾಟವನ್ನು ಕಂಡುಕೊಂಡಿತ್ತು. ಆದರೆ ಈ ಬಾರಿ 9.9 % ಫೋನ್ ಮಾರಾಟವನ್ನು ಕಂಡುಕೊಂಡು ಮೂರನೇ ಸ್ಥಾನದಲ್ಲಿದೆ. ಇಂದಿನ ಲೇಖನದಲ್ಲಿ ಎಲ್ಲಾ ಪ್ರಮುಖ ಫೋನ್ ಬ್ರ್ಯಾಂಡ್‌ಗಳ ಮಾರಾಟ ಪಟ್ಟಿ ವಿವರಗಳನ್ನು ನೋಡೋಣ.

ಸ್ಯಾಮ್‌ಸಂಗ್
ಯೂನಿಟ್‌ಗಳು 88,739, 2015 ಮಾರುಕಟ್ಟೆ ಷೇರು - 19.9 %

ಆಪಲ್
ಯೂನಿಟ್‌ಗಳು 48086, 2015 ಮಾರುಕಟ್ಟೆ ಷೇರು - 10.8%

ಮೈಕ್ರೋಸಾಫ್ಟ್
ಯೂನಿಟ್‌ಗಳು 27,690, 2015 ಮಾರುಕಟ್ಟೆ ಷೇರು - 6.2%

ಹುವಾಯಿ
ಯೂನಿಟ್‌ಗಳು 26,119 2015 ಮಾರುಕಟ್ಟೆ ಷೇರು - 5.9%

ಎಲ್‌ಜಿ ಇಲೆಕ್ಟ್ರಾನಿಕ್ಸ್
ಯೂನಿಟ್‌ಗಳು 17,622, 2015 ಮಾರುಕಟ್ಟೆ ಷೇರು - 4.0%

ಲೆನೊವೊ
ಯೂನಿಟ್‌ಗಳು 16,626, 2015 ಮಾರುಕಟ್ಟೆ ಷೇರು - 3.7%

ಶ್ಯೋಮಿ
ಯೂನಿಟ್‌ಗಳು 16,065, 2015 ಮಾರುಕಟ್ಟೆ ಷೇರು - 3.6%

ಟಿಸಿಎಲ್ ಕಮ್ಯೂನಿಕೇಶನ್
ಯೂನಿಟ್‌ಗಳು 15,733, 2015 ಮಾರುಕಟ್ಟೆ ಷೇರು - 3.5%

ZTE
ಯೂನಿಟ್‌ಗಳು 14,560, 2015 ಮಾರುಕಟ್ಟೆ ಷೇರು - 3.3%

ಮೈಕ್ರೋಮ್ಯಾಕ್ಸ್
ಯೂನಿಟ್‌ಗಳು 9,884, 2015 ಮಾರುಕಟ್ಟೆ ಷೇರು - 2.2%

ಇತರೆ
ಯೂನಿಟ್‌ಗಳು 164,634.7 2015 ಮಾರುಕಟ್ಟೆ ಷೇರು - 36.9%


Click it and Unblock the Notifications








