ಬೆಂಗಳೂರಿಗರೇ ಆನ್ ಲೈನ್ ನಲ್ಲಿ ಕ್ಯಾಶ್ ಬುಕ್ ಮಾಡಿ, ಮನೆಯಲ್ಲೇ ಕೂತು ಹಣ ಎಣಿಸಿ..!

|

ನೋಟು ನಿಷೇಧದ ನಂತರ ಎಟಿಎಂ ಮುಂದೆ ಕ್ಯೂ ನಿಂತೂ ನಿಂತೂ ಸಾಕಾಗಿರುವವರಿಗೆ ಇಲ್ಲೊಂದು ಸಿಹಿ ಸುದ್ಧಿ ಇದೆ. ಇನ್ನು ಮುಂದೆ ಮನೆಯಲ್ಲೇ ಕೂತು ಹಣವನ್ನು ಆರ್ಡರ್ ಮಾಡಬಹುದಾಗಿದೆ.

ಬೆಂಗಳೂರಿಗರೇ ಆನ್ ಲೈನ್ ನಲ್ಲಿ ಕ್ಯಾಶ್ ಬುಕ್ ಮಾಡಿ, ಮನೆಯಲ್ಲೇ ಕೂತು ಹಣ ಎಣಿಸಿ..!

100 Mbps ವೇಗದ ಅನ್ ಲಿಮಿಟೆಡ್ ಇಂಟರ್‌ನೆಟ್ ಕೊಡುಗೆ ಘೋಷಿಸಿದ ಏರ್‌ಟೆಲ್

ಇಂತಹದೊಂದು ಅವಕಾಶವನ್ನು ಆನ್‌ಲೈನ್ ಶಾಂಪಿಂಗ್ ತಾಣ ಸ್ಯಾಪ್ ಡೀಲ್ ನೀಡುತ್ತಿದ್ದು, ಕ್ಯಾಶ್ ಅನ್ನೇ ಕ್ಯಾಶ್ ಆನ್ ಡೆಲಿವರಿ ಮಾಡುತ್ತಿದ್ದು, ಈ ಮೂಲಕ ಜನ ಸಾಮಾನ್ಯರು ಮನೆಯಲ್ಲೇ ಹಣವನ್ನು ಸ್ವೀಕರಿಸಬಹುದಾಗಿದೆ.

ಬೆಂಗಳೂರಿಗರೇ ಆನ್ ಲೈನ್ ನಲ್ಲಿ ಕ್ಯಾಶ್ ಬುಕ್ ಮಾಡಿ, ಮನೆಯಲ್ಲೇ ಕೂತು ಹಣ ಎಣಿಸಿ..!

ಇದಕ್ಕಾಗಿಯೇ ಸ್ಯಾಪ್ ಡೀಲ್ ಗ್ರಾಹಕರ ಮನೆಗೆ ಹಣ ತಲುಪಿಸಲು Cash@Home ಸೇವೆಯನ್ನು ಪರಿಚಯಿಸಿದೆ. ಈ ಸೇವೆಯಡಿ ಕೇವಲ 2 ಸಾವಿರ ರೂಪಾಯಿಯನ್ನು ಮಾತ್ರ ನೀಡುತ್ತಿದ್ದು, ಒಂದು ಬಾರಿ ಬುಕಿಂಗ್ ಮಾಡಿದರೆ 2 ಸಾವಿರ ನಗದನ್ನು ಮಾತ್ರ ಪಡೆಯಬಹುದಾಗಿದೆ, ಇದಕ್ಕೆ ಒಂದು ರೂ ಸೇವಾ ಶುಲ್ಕ ನೀಡಬೇಕು.

ಬೆಂಗಳೂರಿಗರೇ ಆನ್ ಲೈನ್ ನಲ್ಲಿ ಕ್ಯಾಶ್ ಬುಕ್ ಮಾಡಿ, ಮನೆಯಲ್ಲೇ ಕೂತು ಹಣ ಎಣಿಸಿ..!

ಮಾರುಕಟ್ಟೆಗೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ ಪೋನು..! ಇದರ ವೇಗಕ್ಕೇ ಸರಿಸಾಟಿಯೇ ಇಲ್ಲ..!

ಹಣ ಬುಕ್ ಮಾಡಿದ ಗ್ರಾಹಕರು ಮನೆ ಮುಂದೆಯೇ ಹಣ ಪಡೆಯ ಬಹುದಾಗಿದ್ದು, ಸ್ಯಾಪ್ ಡೀಲ್ ಪ್ರತಿನಿಧಿ ತರುವ ಸ್ಪೈಪಿಂಗ್ ಮಿಷಿನ್ ನಲ್ಲಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿದರೆ ಸಾಕು, ಇಲ್ಲವೇ ಫ್ರಿಚಾರ್ಜ್ ಮೂಲಕವೂ ಹಣವನ್ನು ಪಾವತಿ ಮಾಡಬಹುದಾಗಿದೆ.

ಬೆಂಗಳೂರಿಗರೇ ಆನ್ ಲೈನ್ ನಲ್ಲಿ ಕ್ಯಾಶ್ ಬುಕ್ ಮಾಡಿ, ಮನೆಯಲ್ಲೇ ಕೂತು ಹಣ ಎಣಿಸಿ..!

ಸದ್ಯ ಈ ಸೇವೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು ಮತ್ತು ಗುರಗಾಂವ್ ನಗರಗಳಲ್ಲಿ ಮಾತ್ರ ಜಾರಿಗೆ ತರಲಾಗಿದ್ದು, ನಂತರ ಇಲ್ಲಿ ಈ ಸೇವೆ ಹಿಟ್ ಆದರೆ ಮುಂದಿನ ದಿನದಲ್ಲಿ ಬೇರೆ ಬೇರೆ ನಗರಗಳಿಗೂ ವಿಸ್ತರಿಸಲಾಗುವುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Bengaluru users need to pay just a rupee extra as convenience fee for Snapdeal service. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X