ಮಾರುಕಟ್ಟೆಗೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ ಪೋನು..! ಇದರ ವೇಗಕ್ಕೇ ಸರಿಸಾಟಿಯೇ ಇಲ್ಲ..!

ಮಾರುಕಟ್ಟೆಗೆ ಮತ್ತೆ ಪ್ರವೇಶಿಸಲು ಮುಂದಾಗಿರುವ ನೋಕಿಯಾ ತನ್ನ ಮೊದಲ ಫೋನ್ ನಿಂದಲೇ ಗ್ರಾಹಕರನ್ನು ಇಂಪ್ರೆಸ್ ಮಾಡಲು ಮುಂದಾಗಿದೆ. ಅತ್ಯಂತ ವೇಗದ, ಶಕ್ತಿ ಶಾಲಿ ಮೊಬೈಲ್ ವೊಂದನ್ನು ತನ್ನ ಗ್ರಾಹಕರ ಕೈಗೆ ನೀಡಲು ಸಿದ್ಧವಾಗಿದೆ.

|

ಭಾರತೀಯ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿದ ಆರಂಭದಲ್ಲಿ ಅಧಿಪತ್ಯ ಸ್ಥಾಪಿಸಿ, ನಂತರ ಸ್ಮಾರ್ಟ್ ಪೋನ್ ಭರಾಟೆಯಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳಲು ಪರದಾಡಿದ್ದ ನೋಕಿಯಾ ಕಂಪನಿ, ಮೈಕ್ರೊಸಾಫ್ಟ್ ಕಂಪನಿಯ ಪಾಲಾಗಿತ್ತು. ಆದರೆ ಈಗ ಮತ್ತೊಮ್ಮೆ ಅದೇ ಹೆಸರಿನಲ್ಲಿ ಮೊಬೈಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿಕೊಡಲು ನೋಕಿಯಾ ಸಾಕಷ್ಟು ಸಿದ್ಧತೆ ನಡೆಸಿದೆ.

ಮಾರುಕಟ್ಟೆಗೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್  ಪೋನು.! ವೇಗಕ್ಕೇ ಸರಿಸಾಟಿಯೇ ಇಲ್ಲ

ಭಾರತೀಯರಿಗಾಗಿಯೇ ಡುಯಲ್ ಸಿಮ್ ಐಪೋನ್ ಅಭಿವೃದ್ಧಿಪಡಿಸಲು ಮುಂದಾದ ಆಪಲ್...!

ಮತ್ತೆ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ನೋಕಿಯಾ ತನ್ನ ಮೊದಲ ಫೋನ್ ನಿಂದಲೇ ಗ್ರಾಹಕರನ್ನು ಇಂಪ್ರೆಸ್ ಮಾಡಲು ಮುಂದಾಗಿದೆ. ಅತ್ಯಂತ ವೇಗದ, ಶಕ್ತಿ ಶಾಲಿ ಮೊಬೈಲ್ ವೊಂದನ್ನು ತನ್ನ ಗ್ರಾಹಕರ ಕೈಗೆ ನೀಡಲು ಸಿದ್ಧವಾಗಿದೆ. ಬಿಡುಗಡೆಗೆ ಸಿದ್ಧಗೊಂಡಿರುವ ಮೊದಲ ಸ್ಮಾರ್ಟ್ ಪೋನ್ 'ನೋಕಿಯಾ D1C' ನಲ್ಲಿ 825 ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್ ಬಳಸಿದ್ದು, ಜೊತೆಗೆ 6 ಜಿಬಿ ರಾಮ್ ಅಳವಡಿಸಿದೆ. ಇದರೊಂದಿಗೆ 23 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ತನ್ನ ಮೊಬೈಲ್'ನಲ್ಲಿರಿಸಿದೆ.

ಮಾರುಕಟ್ಟೆಗೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್  ಪೋನು.! ವೇಗಕ್ಕೇ ಸರಿಸಾಟಿಯೇ ಇಲ್ಲ

ನೋಕಿಯಾ ಹೊಸ ಪೋನ್ ಕುರಿತಂತೆ ಮಾಹಿತಿ ಮತ್ತು ಪೋಟೋವನ್ನು ಲೀಕ್ ಮಾಡಿರುವ ಚೈನಾ ಮೂಲದ ಟೆಕ್ ಪತ್ರಿಕೆಯೊಂದರ ಪ್ರಕಾರ, ನೋಕಿಯಾ ಕಂಪನಿ ತನ್ನ ಹೊಸ ಪೋನ್ ಎಲ್ಲಾ ಮಾದರಿಯಲ್ಲೂ ಬೆಸ್ಟ್ ಆಗಿರ ಬೇಕು ಎನ್ನುವ ಕಾರಣಕ್ಕಾಗಿ ಉತ್ತಮ ಕ್ಯಾಮೆರಾ, ಹೆಚ್ಚಿನ ವೇಗದ ಪ್ರೋಸೆಸರ್ ಮತ್ತು ಉತ್ತಮ ಗುಣಮಟ್ಟದ ಹೊರ ಕವಚವನ್ನು ತನ್ನ ಸ್ಮಾರ್ಟ್ ಪೋನ್ ಗಳಿಗೆ ಅಳವಡಿಸುತ್ತಿದೆ ಎನ್ನುವ ಮಾಹಿತಿ ನೀಡಿದೆ.

ಮಾರುಕಟ್ಟೆಗೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್  ಪೋನು.! ವೇಗಕ್ಕೇ ಸರಿಸಾಟಿಯೇ ಇಲ್ಲ

'ನೋಕಿಯಾ D1C' ಸ್ಮಾರ್ಟ್ ಪೋನ್'ನಲ್ಲಿ ಸದ್ಯ ಬೆಸ್ಟ್ ಎನ್ನಲಾದ ಸ್ನ್ಯಾಪ್ ಡ್ರಾಗನ್ 825 ಪೋಸೆಸರ್ ಇದೆ. ಜಿಸ್ಸ್ ಲೆನ್ಸ್ ಹೊಂದಿರುವ 23 ಮೆಗಾ ಪಿಕ್ಸಲ್ ಹಿಂಬದಿ ಕ್ಯಾಮೆರಾ ಜೊತೆಯಲ್ಲಿ 2K ಗುಣಮಟ್ಟದ 5.2 ಇಂಚಿನ ಇಲ್ಲವೇ 5.5 ಇಂಚಿನ ಸ್ಪರ್ಶಸಂವೇದಿ ಪರದೆ ಈ ಪೋನ್ ನಲ್ಲಿದೆ ಎನ್ನಲಾಗಿದೆ. ಈ ಪೋನ್ ಆಂಡ್ರಾಯ್ಡ್ 7.0 ನಗೌಟ್ ನಲ್ಲಿ ಕಾರ್ಯ ನಿರ್ವಹಿಸಿಲಿಸದ್ದು, ವಾಟರ್ ಪ್ರೂಫ್ ಆಗಿರಲಿದೆ. ಮೆಟಾಲಿಕ್ ಹೊರ ಕವಚವನ್ನು ಹೊಂದಿದೆ.

ಈ ಸ್ಮಾರ್ಟ್ ಪೋನ್ 2017ರ ಫೆಬ್ರವರಿಯಲ್ಲಿ ಬಿಡುಗಡೆಯಗಲಿದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Nokia Android phone was very fast, news phone run in Android 7.0 Nougat, Snapdragon 835 SoC, 6GB of RAM, and a 23-megapixel rear camera

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X