100 Mbps ವೇಗದ ಅನ್ ಲಿಮಿಟೆಡ್ ಇಂಟರ್‌ನೆಟ್ ಕೊಡುಗೆ ಘೋಷಿಸಿದ ಏರ್‌ಟೆಲ್

ಈ ಹಂತದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಏರ್ ಟೆಲ್ ಕಂಪನಿ, ಮಾರುಕಟ್ಟೆಯಲ್ಲಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ 100 Mbps ವೇಗದ ಇಂಟರ್ ನೆಟ್ ಸೇವೆಯನ್ನು ನೀಡಲು ಮುಂದಾಗಿದೆ.

|

ಸದ್ಯ ದೇಶದಲ್ಲಿ ಡಿಜಿಟಲ್ ಕ್ರಾಂತಿ ಜೋರಾಗಿಯೇ ನಡೆಯುತ್ತಿದ್ದು, 2G ವೇಗದಲ್ಲಿದ್ದ ಭಾರತೀಯರಿಗೆ ರಿಲಯನ್ಸ್ ಮಾಲೀಕ್ವತದ ಜಿಯೋ 4G ವೇಗದ ರುಚಿ ತೋರಿಸಿತ್ತು. ಅದು ಸಹ ಉಚಿತವಾಗಿ. ಈ ಹಿನ್ನಲೆಯಲ್ಲಿ ಬೇರೆ ಬೇರೆ ಕಂಪನಿಗಳು ತಮ್ಮ ಉಳಿವಿಗಾಗಿ ವೇಗದ ಇಂಟರ್ ನೆಟ್ ಸೌಲಭ್ಯವನ್ನು ನೀಡಲು ಮುಂದಾಗಿವೆ.

100 Mbps ವೇಗದ ಅನ್ ಲಿಮಿಟೆಡ್ ಇಂಟರ್‌ನೆಟ್ ಕೊಡುಗೆ ಘೋಷಿಸಿದ ಏರ್‌ಟೆಲ್

ಈ ಹಂತದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಏರ್ ಟೆಲ್ ಕಂಪನಿ, ಮಾರುಕಟ್ಟೆಯಲ್ಲಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ 100 Mbps ವೇಗದ ಇಂಟರ್‌ನೆಟ್ ಸೇವೆಯನ್ನು ನೀಡಲು ಮುಂದಾಗಿದೆ. ತನ್ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಅಡೆ-ತಡೆ ಇಲ್ಲದೇ ಹಿಂದೆಂದೂ ಕಾಣದ ವೇಗವ ಸೇವೆಯನ್ನು ನೀಡುವ ಭರವಸೆ ನೀಡಿದೆ.

ಮಾರುಕಟ್ಟೆಗೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ ಪೋನು..! ಇದರ ವೇಗಕ್ಕೇ ಸರಿಸಾಟಿಯೇ ಇಲ್ಲ..!

100 Mbps ವೇಗದ ಅನ್ ಲಿಮಿಟೆಡ್ ಇಂಟರ್‌ನೆಟ್ ಕೊಡುಗೆ ಘೋಷಿಸಿದ ಏರ್‌ಟೆಲ್

ಬೆಂಗಳೂರು, ಚೆನ್ನೈ ಮತ್ತ ದೆಹಲಿ ಮಹಾನಗರಗಳಲ್ಲಿ ಏರ್ ಟೆಲ್ 'ವಿ-ಫೈಬರ್' ಹೆಸರಿನಲ್ಲಿ ಸೂಪರ್ ಫಾಸ್ಟ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಈಗಾಗಲೇ ಆರಂಭಿಸಿದ್ದು, ಸದ್ಯ ಮುಂಬೈ ಮಹಾನಗರಕ್ಕೂ ಈ ಸೇವೆಯನ್ನು ವಿಸ್ತರಿಸಿದೆ. ಈ ಹೊಸ ಸೇವೆಯನ್ನು ಆರಂಭಿಸಲು ಕೇಬಲ್ ಅಳವಡಿಸುವ ಕಾರ್ಯದ ಬದಲು 'ನಾಯ್ಸ್ ಎಲಿಮೇಷನ್ ಟೆಕ್ನಾಲಜಿ' ಯನ್ನು ಬಳಸಿಕೊಂಡಿದೆ.

ಏರ್ ಟೆಲ್ ಕಂಪನಿಯು 'ವಿ-ಫೈಬರ್' ಸೇವೆಯಲ್ಲಿ 100 Mbps ವೇಗದ ಇಂಟರ್ ನೆಟ್ ಸೇವೆಯನ್ನು ನೀಡುವ ವಾಗ್ದಾನ ಮಾಡಿದೆ, ತನ್ನ ಹಿಂದಿನ ಸಾಮಾನ್ಯ ಬ್ರಾಡ್ ಬ್ಯಾಂಡ್ ದರದಲ್ಲಿ ಈ ಸೇವೆಯನ್ನು ಮುಂದುವರೆಸಲಿದೆ.

100 Mbps ವೇಗದ ಅನ್ ಲಿಮಿಟೆಡ್ ಇಂಟರ್‌ನೆಟ್ ಕೊಡುಗೆ ಘೋಷಿಸಿದ ಏರ್‌ಟೆಲ್

ಭಾರತೀಯರಿಗಾಗಿಯೇ ಡುಯಲ್ ಸಿಮ್ ಐಪೋನ್ ಅಭಿವೃದ್ಧಿಪಡಿಸಲು ಮುಂದಾದ ಆಪಲ್...!

ಈ ಸೇವೆಯನ್ನು ಪಡೆಯುವ ಗ್ರಾಹಕರು ಹೊಸದೊಂದು ಮೊಡೋಮ್ ಖರೀದಿಸ ಬೇಕಿದ್ದು, ಇದಕ್ಕೆ ಮಾತ್ರ ಹಣ ನೀಡಬೇಕಿದೆ. ಪ್ರತಿ ಮಾಸದ ಇಂಟರ್ ನೆಟ್ ದರಗಳು ರೂ. 899 ನಿಂದ ಆರಂಭವಾಗಲಿದೆ. ಹೊಸ ಗ್ರಾಹಕರು ಮೂರು ತಿಂಗಳು ಅನ್ ಲಿಮಿಟೆಡ್ ಸೇವೆಯ ಲಾಭ ಪಡೆಯಬಹುದಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
V-Fiber plans for new users start from Rs. 899, airtel company notes new subscribers can avail a 3-month unlimited offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X