ಕಡಿಮೆ ಬೆಲೆಯ ಸೂಪರ್‌ ಮೊಬೈಲ್‌ಗಳು

Posted By:

ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ ಭರಾಟೆ ಮಾರ್ಕೆಟ್‌ನಲ್ಲಿ ಜೋರಾಗುತ್ತಿದ್ದರೂ, 2 ಜಿ ಮೊಬೈಲ್ ನೆಟ್‌ವರ್ಕ್‌ಗಳಿರುವ ಮೊಬೈಲ್‌ಗಳು ಮಾರ್ಕೆಟ್‌ನಲ್ಲಿ ಖರೀದಿಯಾಗುತ್ತಿದೆ. ಅದರಲ್ಲೂ 999 ರೂಪಾಯಿಯ ಒಳಗಿನ ಮೊಬೈಲ್‌ಗಳಿಗೆ ಸಖತ್‌ ಡಿಮ್ಯಾಂಡ್‌ ಇದೆಯಂತೆ. ಗಿಜ್ಬಾಟ್ ಅನೇಕ ಓದುಗರು ಕಡಿಮೆ ಬೆಲೆಯ ಮೊಬೈಲ್‌ನ್ನು ಖರೀದಿಸಲು ಯೋಚಿಸುತ್ತಿರಬಹುದು. ಹೀಗಾಗಿ ಸದ್ಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಖರೀದಿಯಾಗುತ್ತಿರುವ 999 ರೂ. ಒಳಗಿನ ಮೊಬೈಲ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದಾಗಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಮೊಬೈಲ್‌ನ್ನು ಆನ್‌ಲೈನ್‌ ಶಾಪಿಂಗ್‌ ಸೈಟ್‌ನಿಂದ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಗುರು 1200

ಕಡಿಮೆ ಬೆಲೆಯ ಸೂಪರ್‌ ಮೊಬೈಲ್‌ಗಳು

ವಿಶೇಷತೆ :

1.5 ಇಂಚಿನ ಟಿಎಫ್‌ಟಿ ಸ್ಕ್ರೀನ್‌

ಆಲ್ಪಾ ನ್ಯೂಮರಿಕ್‌ ಕೀ ಪ್ಯಾಡ್‌

999 ರೂ ದರದಲ್ಲಿ ಖರೀದಿಸಿ

ಕಾರ್ಬನ್‌ ಕೆ 101

ಕಡಿಮೆ ಬೆಲೆಯ ಸೂಪರ್‌ ಮೊಬೈಲ್‌ಗಳು

ವಿಶೇಷತೆ :

ಪ್ರೈಮರಿ ಕ್ಯಾಮೆರಾ
ಎಫ್‌ಎಂ ರೇಡಿಯೋ
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್‌
ಡ್ಯುಯಲ್‌ ಸಿಮ್‌
4 GB ವರೆಗೆ ವಿಸ್ತರಿಸಬಹುದಾದ ಮೆಮೋರಿ ಸಾಮರ್ಥ್ಯ
929 ರೂ. ನೀಡಿ ಖರೀದಿಸಿ

ನೋಕಿಯಾ 1280

ಕಡಿಮೆ ಬೆಲೆಯ ಸೂಪರ್‌ ಮೊಬೈಲ್‌ಗಳು

ವಿಶೇಷತೆ
1.4 ಇಂಚಿನ ಸ್ಕ್ರೀನ್‌
ಎಫ್‌ಎಂ ರೇಡಿಯೋ
ಫ್ಲ್ಯಾಶ್‌ ಲೈಟ್‌
999 ರೂ. ದರದಲ್ಲಿ ಮೊಬೈಲ್‌ ಖರೀದಿಸಿ

ಇಂಟೆಕ್ಸ್‌ ನ್ಯಾನೋ ವೈ

ಕಡಿಮೆ ಬೆಲೆಯ ಸೂಪರ್‌ ಮೊಬೈಲ್‌ಗಳು

ವಿಶೇಷತೆ :
ಎಫ್‌ ಎಂ ರೇಡಿಯೋ
ಪ್ರೈಮರಿ ಕ್ಯಾಮೆರಾ
ಡ್ಯುಯಲ್‌ ಸಿಮ್‌
1.8 ಇಂಚಿನ ಟಿಎಫ್‌ಟಿ ಸ್ಕ್ರೀನ್
8GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
949 ರೂ ಬೆಲೆಯಲ್ಲಿ ಖರೀದಿಸಿ

ಸ್ಪೈಸ್‌ ಎಂ 5005

ಕಡಿಮೆ ಬೆಲೆಯ ಸೂಪರ್‌ ಮೊಬೈಲ್‌ಗಳು

ವಿಶೇಷತೆ :
1.8 ಇಂಚಿನ ಟಿಎಫ್‌ಟಿ ಸ್ಕ್ರೀನ್‌
ಡ್ಯುಯಲ್‌ ಸಿಮ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ
979 ರೂ.ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot