Home
ಸುದ್ದಿಜಾಲ

12 ನಿಮಿಷದಲ್ಲಿ ಸಂದರ್ಶನ ಸ್ಥಳದಲ್ಲೇ ಉದ್ಯೋಗ

By Shwetha

ಉದ್ಯೋಗ ಗಳಿಸುವುದಕ್ಕಾಗಿ ಹೊಸ ಯೋಜನೆಯೊಂದು ನಿಮ್ಮನ್ನು ಸಮೀಪಿಸುತ್ತಿದ್ದು ಬರೇ 12 ನಿಮಿಷಗಳಲ್ಲಿ ವೇಗದ ಸಂದರ್ಶನದ ಮೂಲಕ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಬಹುದು. ಹೌದು ಗೆಳೆಯರೇ, ಸ್ಪೀಡ್ ಹೈರಿಂಗ್ ಎಂಬ ಈ ಸಂದರ್ಶನ ನಿಮ್ಮನ್ನು ಟಾಪ್ ಸ್ಥಾನಕ್ಕೆ ಕೊಂಡೊಯ್ಯುವುದಂತೂ ಖಚಿತ.

ಓದಿರಿ: ಹೆಚ್ಚಿನ ಮೊಬೈಲ್ ಬಳಕೆ ಸ್ಥೂಲಕಾಯತೆ ಖಂಡಿತ

ಸ್ನ್ಯಾಪ್‌ಡೀಲ್, ಓಲಾ ಕ್ಯಾಬ್ಸ್, ಕ್ವಿಕರ್, ಫುಡ್‌ಪಾಂಡಾ ಈಗ ಇದೇ ಮಾದರಿಯ ಸಂದರ್ಶನ ಕೌಶಲ್ಯಗಳನ್ನು ಅನುಸರಿಸುತ್ತಿದ್ದು 12 ನಿಮಿಷಗಳ ಸಂದರ್ಶನ ಸೂಕ್ತ ಅಭ್ಯರ್ಥಿಗೆ ಸೂಕ್ತ ಕೆಲಸವನ್ನು ನೀಡುವಲ್ಲಿ ಹೇಳಿ ಮಾಡಿಸಿರುವಂಥದ್ದಾಗಿದೆ.

ಓದಿರಿ: ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯುವ 10 ಸಲಹೆಗಳು

ಇನ್ನು ಈ ಸಂದರ್ಶನಗಳ ಜೊತೆಗೆ ನೀವು ಉದ್ಯೋಗ ಕೌಶಲ್ಯಗಳನ್ನು ಹೊಂದಿರುವುದು ಅತ್ಯಗತ್ಯವಾಗಿದೆ. ಹತ್ತಾರು ಸುತ್ತುಗಳನ್ನು ಮುಗಿಸಿ ಅಭ್ಯರ್ಥಿಯನ್ನು ತಿಂಗಳುಗಟ್ಟಲೆ ಕಾಯಿಸಿ ನಂತರ ಅವರು ಸಂದರ್ಶನದಲ್ಲಿ ಪಾಸ್ ಆಗಿದ್ದಾರೋ ಫೇಲ್ ಆಗಿದ್ದಾರೋ ಎಂಬುದನ್ನು ತಿಳಿಸುವುದಕ್ಕಿಂತ ಬರೇ 12 ನಿಮಿಷಗಳ ಸಂದರ್ಶನ ಅಭ್ಯರ್ಥಿಯ ಪ್ರಗತಿಗೆ ಪೂರಕವಾಗಿದೆ.

ಸೇಲ್ಸ್ ಇಂಜಿನಿಯರ್

ಸೇಲ್ಸ್ ಇಂಜಿನಿಯರ್

ಸರಾಸರಿ ಸಂಬಳ: $90,899 ಉದ್ಯೋಗ ಸಂಖ್ಯೆ: 5,508

 ಸಾಫ್ಟ್‌ವೇರ್ ಇಂಜಿನಿಯರ್

ಸಾಫ್ಟ್‌ವೇರ್ ಇಂಜಿನಿಯರ್

ಸರಾಸರಿ ಸಂಬಳ: $96,392 ಉದ್ಯೋಗ ಸಂಖ್ಯೆ: 99,055

ಯುಎಕ್ಸ್ ಡಿಸೈನರ್

ಯುಎಕ್ಸ್ ಡಿಸೈನರ್

ಸರಾಸರಿ ಸಂಬಳ: $96,855 ಉದ್ಯೋಗ ಸಂಖ್ಯೆ: 2,010

ಡೇಟಾಬೇಸ್ ಅಡ್ಮಿನಿಸ್ಟ್ರೇಟರ್

ಡೇಟಾಬೇಸ್ ಅಡ್ಮಿನಿಸ್ಟ್ರೇಟರ್

ಸರಾಸರಿ ಸಂಬಳ: $97,258 ಉದ್ಯೋಗ ಸಂಖ್ಯೆ: 9,041

ಕಂಪ್ಯೂಟರ್ ಹಾರ್ಡ್‌ವೇರ್ ಇಂಜಿನಿಯರ್

ಕಂಪ್ಯೂಟರ್ ಹಾರ್ಡ್‌ವೇರ್ ಇಂಜಿನಿಯರ್

ಸರಾಸರಿ ಸಂಬಳ: $101,154 ಉದ್ಯೋಗ ಸಂಖ್ಯೆ: 1,264

ಕ್ಯುಎ ಮ್ಯಾನೇಜರ್

ಕ್ಯುಎ ಮ್ಯಾನೇಜರ್

ಸರಾಸರಿ ಸಂಬಳ: $101,330 ಉದ್ಯೋಗ ಸಂಖ್ಯೆ: 1,689

ಸೆಕ್ಯುರಿಟಿ ಇಂಜಿನಿಯರ್

ಸೆಕ್ಯುರಿಟಿ ಇಂಜಿನಿಯರ್

ಸರಾಸರಿ ಸಂಬಳ: $102,749 ಉದ್ಯೋಗ ಸಂಖ್ಯೆ: 2,060

ಡೇಟಾ ಸೈಂಟಿಸ್ಟ್

ಡೇಟಾ ಸೈಂಟಿಸ್ಟ್

ಸರಾಸರಿ ಸಂಬಳ: $105,395 ಉದ್ಯೋಗ ಸಂಖ್ಯೆ: 3,433

ಪ್ರಾಡಕ್ಟ್ ಮ್ಯಾನೇಜರ್

ಪ್ರಾಡಕ್ಟ್ ಮ್ಯಾನೇಜರ್

ಸರಾಸರಿ ಸಂಬಳ: $113,959 ಉದ್ಯೋಗ ಸಂಖ್ಯೆ: 9,918

ಐಟಿ ಮ್ಯಾನೇಜರ್

ಐಟಿ ಮ್ಯಾನೇಜರ್

ಸರಾಸರಿ ಸಂಬಳ: $115,642 ಉದ್ಯೋಗ ಸಂಖ್ಯೆ: 9,918

Best Mobiles in India

English summary
Typically, 'speed hiring' involves candidates being tested for their cognitive abilities in just about 12 minutes and offer letters are given to the suitable candidates...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+