ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯುವ 10 ಸಲಹೆಗಳು

By Shwetha
|

ಮಾರುಕಟ್ಟೆಗೆ ಧಾಳಿಇಡುತ್ತಿರುವ ವಿವಿಧ ಫೋನ್‌ಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವುದು ದಿಟವೇ. ಆದರೂ ಈ ಫೋನ್‌ಗಳು ಒಮ್ಮೊಮ್ಮೆ ಪ್ರಾಣವನ್ನು ಆಹುತಿ ತೆಗೆದುಕೊಳ್ಳುವ ಪರಿಕರವಾಗಿ ಕೂಡ ಮಾರ್ಪಡುತ್ತದೆ. ನಿಮಗೆ ಹೆಚ್ಚು ಉಪಕಾರಿ ಎಂದೆನಿಸಿರುವ ಈ ಸ್ಮಾರ್ಟ್‌ಫೋನ್‌ಗಳು ಜೀವಕ್ಕೆ ಹಾನಿಕಾರಕವಾಗಿವೆ ಎಂಬುದು ನಿಮಗೆ ಗೊತ್ತೇ?

ಇದನ್ನೂ ಓದಿ: ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೌದು ಇಂದಿನ ಲೇಖನದಲ್ಲಿ ಈ ಕುರಿತು ಇನ್ನಷ್ಟು ವಿಶದವಾಗಿ ತಿಳಿದುಕೊಳ್ಳೋಣ. ನೀವು ನಿಮ್ಮ ಫೋನ್ ಅನ್ನು ತಪ್ಪಾದ ವಿಧಾನದಲ್ಲಿ ಬಳಸುತ್ತೀದ್ದೀರಿ ಎಂದಾದಲ್ಲಿ ನಿಮ್ಮ ಫೋನ್ ನಿಮ್ಮ ಪ್ರಾಣ ತೆಗೆಯುವ ಉರುಳಾಗುತ್ತವೆ ಎಂಬುದು ನಿಶ್ಚಯ ಬನ್ನಿ ಹಾಗಿದ್ದರೆ ಯಾವ ವಿಧದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾನಿ ಸಂಭವಿಸುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಳಪೆ ಬ್ಯಾಟರಿಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಅಂತಹ ಕೆಲಸವನ್ನು ಈಗಲೇ ನಿಲ್ಲಿಸಿ. ಕಳಪೆ ಗುಣಮಟ್ಟದ ಬ್ಯಾಟರಿಗಳು ನಿಮ್ಮ ಫೋನ್ ಅನ್ನು ಬ್ಲಾಸ್ಟ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್‌ಗೆ ಚಾರ್ಜ್ ಮಾಡಲು ಬಳಸುವ ಚಾರ್ಜರ್ ಕಳಪೆ ಮಟ್ಟದ್ದಾಗಿದೆ ಎಂದಾದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಉಳಿಗಾಲವಿಲ್ಲ ಎಂದೇ ಅರ್ಥ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ನಿಮ್ಮ ಮೊಬೈಲ್ ಫೋನ್‌ ಬ್ರ್ಯಾಂಡ್‌ನದ್ದೇ ಚಾರ್ಜರ್ ಹಾಗೂ ಬ್ಯಾಟರಿ ಬಳಸಿ. ಬೆಲೆ ಕಡಿಮೆ ಎಂದು ಕಳಪೆ ಗುಣಮಟ್ಟದ ಚಾರ್ಜರ್ ಹಾಗೂ ಬ್ಯಾಟರಿ ಬಳಸದಿರಿ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಫೋನ್ ಸಂಭಾಷಣೆ ಬೇಡ. ಇದು ತುಂಬಾ ಅಪಾಯಕಾರಿಯಾಗಿರುತ್ತದೆ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ನಿಮ್ಮ ಫೋನ್ ಒದ್ದೆಯಾದಲ್ಲಿ ಅದನ್ನು ಚಾರ್ಜ್ ಮಾಡದಿರುವುದೇ ಉತ್ತಮವಾಗಿದೆ. ಇದು ಸಂಪೂರ್ಣ ಒಣಗಿದ ನಂತರವಷ್ಟೇ ಫೋನ್‌ಗೆ ಚಾರ್ಜ್ ಮಾಡಿ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ನಿಮ್ಮ ಫೋನ್ ಬ್ಯಾಟರಿ ಹಾಳಾಗಿದೆ ಎಂದಲ್ಲಿ ಅದನ್ನು ಕೂಡಲೇ ಬದಲಾಯಿಸಿ. ಬ್ಯಾಟರಿ ಹಾಳಾಗಿದೆ ಎಂದಾದಲ್ಲಿ ಅದು ಶೀಘ್ರವೇ ಬಿಸಿಯಾಗುತ್ತದೆ. ಆದ್ದರಿಂದ ಅದನ್ನು ಕೂಡಲೇ ಬದಲಾಯಿಸಿ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ನಿಮ್ಮ ಫೋನ್ ಪೂರ್ಣವಾಗಿ ಚಾರ್ಜ್ ಆಗಿದೆ ಎಂದಾದಲ್ಲಿ ಅದನ್ನು ಸಾಕೆಟ್‌ನಿಂದ ತೆಗೆದಿರಿಸಿ. ಪೂರ್ಣ ಚಾರ್ಜ್ ಆದ ನಂತರ ಕೂಡ ನಿಮ್ಮ ಫೋನ್ ಸಾಕೆಟ್‌ನಲ್ಲಿದೆ ಎಂದಾದಲ್ಲಿ ಫೋನ್ ಬಿಸಿಯಾಗಿ ಬರ್ನ್ ಆಗಬಹುದು.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಸೂರ್ಯನ ಬಿಸಿಲು, ಒಲೆಯ ಹತ್ತಿರ, ಮೈಕ್ರೋವೋವನ್ ಸಮೀಪ ನಿಮ್ಮ ಫೋನ್ ಅನ್ನು ಇರಿಸದಿರಿ. ಇದರಿಂದ ಫೋನ್ ಬ್ಯಾಟರಿ ಬಿಸಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಮೇಲೆ ತಿಳಿಸಿದ ಎಂಟು ನಿಯಮಗಳನ್ನು ನಿಮ್ಮ ಫೋನ್ ಸುರಕ್ಷತೆಯಲ್ಲಿ ನೀವು ಪಾಲಿಸುತ್ತಿಲ್ಲ ಎಂದಾದಲ್ಲಿ ಫೋನ್‌ನ ಜೀವಿತಾವಧಿ ಕನಿಷ್ಟಗೊಳ್ಳಬಹುದು ಮತ್ತು ಇದಿರಿಂದ ನೀವು ನಷ್ಟವನ್ನು ಅನುಭವಿಸಬಹುದು.

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯಲಿದೆ ಈ 10 ಸಲಹೆಗಳು

ರಾತ್ರಿ ವೇಳೆ ಮಲಗುವ ಸಮಯದಲ್ಲಿ ನಿಮ್ಮ ಫೋನ್ ಅನ್ನು ತಲೆದಿಂಬಿನ ಅಡಿಯಲ್ಲಿ ಇರಿಸುವುದು ನಿಮಗೆ ಹೆಚ್ಚಿನ ಅಪಾಯವನ್ನು ತಂದೊಡ್ಡಬಹುದು. ಆದ್ದರಿಂದ ಹೆಚ್ಚು ಜಾಗರೂಕರಾಗಿರಿ.

Best Mobiles in India

English summary
This article tells about 10 ways to prevent your mobile phone from blasting.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X