ಜಿಯೋ ಸೇವೆ ಮತ್ತೆ ಉಚಿತ!! ಎಷ್ಟು ದಿವಸ?..ಏನಿದು ಅಂಬಾನಿಯ ಹೊಸ ಪ್ಲಾನ್?

Written By:

ಅಂಬಾನಿಯ ಆಟ ಇಲ್ಲಿಗೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ.!! ಹೌದು, ಈಗಾಗಲೆ 6 ತಿಂಗಳ ಉಚಿತ ಸೇವೆ ನೀಡಿರುವ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ಮತ್ತೆ ಒಂದು ತಿಂಗಳು ಮುಂದುವರಿಸಲು ಯೋಜಿಸಿದೆ ಎನ್ನುವ ವರದಿ ಟೆಲಿಕಾಂ ಪ್ರಪಂಚದಲ್ಲಿಹೊರಬಿದ್ದಿದೆ.!!

ಉಚಿತ ಸೇವೆ ಆಫರ್ ಇನ್ನು ಒಂದು ತಿಂಗಳು ಮುಂದುವರಿಯಲಿದ್ದು, ಏಪ್ರಿಲ್ ತಿಂಗಳು ಸಹ ಜಿಯೋ ಸೌಲಭ್ಯ ಉಚಿತವಾಗಿರಲಿದೆ ಎನ್ನುವ ಮಾಹಿತಿ ದೊರೆತಿದೆ. ಹಾಗಾಗಿ, 6 ತಿಂಗಳಿಂದ ಉಚಿತಸೌಲಭ್ಯ ಪಡೆಯುತ್ತಿರುವ ಗ್ರಾಹಕರು ಮತ್ತೊಂದು ತಿಂಗಳು ಜಿಯೋವನ್ನು ಎಂಜಾಯ್ ಮಾಡಬಹುದಾಗಿದೆ.

 ಜಿಯೋ ಸೇವೆ ಮತ್ತೆ ಉಚಿತ!! ಎಷ್ಟು ದಿವಸ?..ಏನಿದು ಅಂಬಾನಿಯ ಹೊಸ ಪ್ಲಾನ್?

ಕರ್ನಾಟಕ ಸರ್ಕಾರದ ವೆಬ್‌ಸೈಟ್‌ನಲ್ಲಿ ವೂಟರ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ?

ಅತ್ಯಂತ ಕಡಿಮೆ ಅವಧಿಯಲ್ಲಿ 10 ಕೋಟಿಗೂ ಹೆಚ್ಚು ಗ್ರಾಹಕರನ್ನು ಪಡೆದ ಖ್ಯಾತಿ ರಿಲಯನ್ಸ್ ಜಿಯೋ ಸಂಸ್ಥೆಯದ್ದು. ಆದರೆ, ಉಚಿತ ಆಫರ್ ಮುಗಿಯುತ್ತಿದ್ದು, ಪ್ರೈಮ್ ರೀಚಾರ್ಜ್‌ಗೆ ಹೆಚ್ಚುಜನರು ಒಲವು ತೋರದಿರುವುದು ಜಿಯೋವಿನ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.!!

 ಜಿಯೋ ಸೇವೆ ಮತ್ತೆ ಉಚಿತ!! ಎಷ್ಟು ದಿವಸ?..ಏನಿದು ಅಂಬಾನಿಯ ಹೊಸ ಪ್ಲಾನ್?

ಜಿಯೋ ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಇನ್ನಿಲ್ಲದ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಇವುಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ . ಉಚಿತ ಕೊಡುಗೆಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಿಸದೆ ಮತ್ತಷ್ಟು ದಿನಗಳ ಕಾಲ ಸಾಧ್ಯತೆಯಿದೆ ಎನ್ನಲಾಗಿದೆ.

English summary
The Jio Prime offer is expected to end on March 31. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot