ಅಕ್ಟೋಬರ್ ಫೋನ್ ಸೇಲ್: ಇಲ್ಲಿ ಫೋನ್ ಖರೀದಿಸಿದವನೇ ಜಾಣ

Posted By:

ಹಬ್ಬಗಳ ಋತು ಈಗಾಗಲೇ ಪ್ರಾರಂಭವಾಗಿದೆ. ಸ್ಮಾರ್ಟ್‌ಪೋನ್‌ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ರಿಯಾಯಿತಿಯೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ಬೃಹತ್‌ ಕಂಪನಿಗಳು ತಂದೊಡ್ಡಿವೆ. ಆದರೆ ನಿಮಗೆ ಯಾವ ಫೋನ್‌ಗಳು ಎಷ್ಟು ಬೆಲೆಗೆ, ಎಂತಹ ಫೀಚರ್‌ನೊಂದಿಗೆ ಸಿಗುತ್ತವೆ ಎಂಬುದು ಮಾತ್ರ ಗೊತ್ತಿಲ್ಲ ಎಂಬ ಚಿಂತೆ ಬೇಡ. ಈ ಸಂಶಯ ಬಗೆಹರಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಎಲ್ಲಾ ಫೀಚರ್‌ಗಳೊಂದಿಗೆ ನಿಮಗಾಗಿ ಈ ಲೇಖನದಲ್ಲಿ ನೀಡಲಿದ್ದೇವೆ.

ಓದಿರಿ: ವೈಫೈ ವೇಗ ಹೆಚ್ಚಿಸಲು ಸೂಪರ್ ಟಿಪ್ಸ್

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿರುವ 15 ಉತ್ತಮ ಸ್ಮಾರ್ಟ್‌ಫೋನ್‌ಗಳು ನಿಮಗಾಗಿ ಇಲ್ಲಿವೆ.

ಓದಿರಿ: ಹಬ್ಬದ ಕೊಡುಗೆ: ರೂ 5,000 ಕ್ಕೆ ಭರ್ಜರಿ ಬಜೆಟ್ ಫೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 11, 999

ಮೊಟೊರೊಲಾ ಮೊಟೊ ಜಿ (3rd gen)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5 ಇಂಚಿನ HD ಡಿಸ್‌ಪ್ಲೇ
* 1.4 GHz ಕ್ವಾಡ್‌ಕೋರ್‌ 64 bit ಸ್ನಾಪ್‌ ಡ್ರಾಗನ್‌ 410(MSM8916) ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 306 GPU
* 1 ಜಿಬಿ RAM
* ಆಂಡ್ರಾಯ್ಡ್‌ 5.1.1 (ಲಾಲಿಪಪ್)
* 13 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 2,470 mAh ಬ್ಯಾಟರಿ

ಬೆಲೆ ರೂ:12,999

ಕ್ಸಿಯೋಮಿ ಮಿ 4i

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5 ಇಂಚಿನ HD ಲ್ಯಾಮಿನೇಟೆಡ್‌ ಡಿಸ್‌ಪ್ಲೇ
* ಆಕ್ಟಾ ಕೋರ್‌ ಕ್ವಾಲ್ಕಂ 64 bit ಸ್ನಾಪ್‌ ಡ್ರಾಗನ್‌ 615(4*1.1GHz Cortex A53+4*1.7GHz Cortex A53) ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
* 2 ಜಿಬಿ RAM
* MIUI 6 on ಟಾಪ್‌ ಆಫ್ ಆಂಡ್ರಾಯ್ಡ್‌ 5.0 (ಲಾಲಿಪಪ್)
* 13 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 3120 mAh ಬ್ಯಾಟರಿ

ಬೆಲೆ ರೂ:24,999

ಒನ್‌ಪ್ಲಸ್‌ 2

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ HD ಡಿಸ್‌ಪ್ಲೇ
* ಆಕ್ಟಾ ಕೋರ್‌ ಕ್ವಾಲ್ಕಂ 64 bit ಸ್ನಾಪ್‌ ಡ್ರಾಗನ್‌ ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 430 GPU
* 3 ಜಿಬಿ RAM
* ಆಂಡ್ರಾಯ್ಡ್‌ 5.1 (ಲಾಲಿಪಪ್) ಆಕ್ಸಿಜೆನ್‌ಒಎಸ್‌
* 13 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 3300 mAh ಬ್ಯಾಟರಿ

ಬೆಲೆ ರೂ:9,999

ಲಿನೊವಾ K3 ನೋಟ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ ಡಿಸ್‌ಪ್ಲೇ
* 1.7GHz ಆಕ್ಟಾ ಕೋರ್‌ ಮಿಡಿಯಾ ಟೆಕ್‌ MT6752 ಪ್ರೊಸೆಸರ್ಸ್‌ ಜೊತೆಗೆ Mail-T760 MP2 GPU
* 2 ಜಿಬಿ RAM
* ಆಂಡ್ರಾಯ್ಡ್‌ 5.0(ಲಾಲಿಪಪ್) ಜೊತೆಗೆ ವೈಬ್ UI
* 13 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 3300 mAh ಬ್ಯಾಟರಿ

ಬೆಲೆ ರೂ:14,999

ಸ್ಯಾಮ್ಸಂಗ್‌ ಗ್ಯಾಲಕ್ಸಿ J7

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ HD IPS ಡಿಸ್‌ಪ್ಲೇ
* 1.4GHz+1GHz ಆಕ್ಟಾ ಕೋರ್‌ ಎಕ್ಸಿನೋಸ್ ಪ್ರೊಸೆಸರ್ಸ್‌
* 1.5 ಜಿಬಿ RAM
* ಆಂಡ್ರಾಯ್ಡ್‌ 5.1(ಲಾಲಿಪಪ್)
* 13 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 3300 mAh ಬ್ಯಾಟರಿ

ಬೆಲೆ ರೂ:12,499

ಸ್ಯಾಮ್ಸಂಗ್‌ ಗ್ಯಾಲಕ್ಸಿ J5

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5. ಇಂಚಿನ HD IPS ಡಿಸ್‌ಪ್ಲೇ
* 1.2 GHz ಕ್ವಾಡ್-ಕೋರ್‌ 64 bit ಸ್ನಾಪ್‌ಡ್ರಾಗನ್ 410 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 306 GPU
* 1.5 ಜಿಬಿ RAM
* ಆಂಡ್ರಾಯ್ಡ್‌ 5.1(ಲಾಲಿಪಪ್)
* 13 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 2600 mAh ಬ್ಯಾಟರಿ

ಬೆಲೆ ರೂ:12,499

ಮೊಟೊರೋಲಾ ಮೊಟೊ ಎಕ್ಸ್‌ ಪ್ಲೇ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ HD ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಡಿಸ್‌ಪ್ಲೇ
* ಆಕ್ಟಾ-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 615 (4*1.1GHz Cortex A53+4*1.7ghZ Cortex A53)64 bit ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
* 2 ಜಿಬಿ RAM
* ಆಂಡ್ರಾಯ್ಡ್‌ 5.1.1(ಲಾಲಿಪಪ್)
* 21 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 3630 mAh ಬ್ಯಾಟರಿ

ಬೆಲೆ ರೂ:6,999

ಯು ಯುರೇಕಾ ಪ್ಲಸ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ IPS ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಡಿಸ್‌ಪ್ಲೇ
* ಆಕ್ಟಾ-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 615 64 bit ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
* 2 ಜಿಬಿ DDR3 RAM
* Cyanogen OS ಬೇಸ್‌ ಆಂಡ್ರಾಯ್ಡ್‌ 5.0(ಲಾಲಿಪಪ್)
* 13 ಎಮ್‌ಪಿ ಕ್ಯಾಮೆರಾ (LED Flash)
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 2500 mAh ಬ್ಯಾಟರಿ

ಬೆಲೆ ರೂ:41,875

ಆಪಲ್‌ ಐಫೋನ್‌ 6

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 4.7 ಇಂಚಿನ‌ ಡಿಸ್‌ಪ್ಲೇ
* iOS 8
* 8 ಎಮ್‌ಪಿ ಕ್ಯಾಮೆರಾ
* 1.2 ಎಮ್‌ಪಿ ಮುಂಭಾಗ ಕ್ಯಾಮೆರಾ
* ನಾನ್‌ ರಿಮೂವೆಬಲ್‌ Li-Po 1810 mAh ಬ್ಯಾಟರಿ

ಬೆಲೆ ರೂ:22,249

ಎಚ್‌ಟಿಸಿ ಡಿಸೈರ್ 826

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ ಡಿಸ್‌ಪ್ಲೇ
* ಆಕ್ಟಾ-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 615 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
* 2 ಜಿಬಿ RAM
* ಆಂಡ್ರಾಯ್ಡ್‌ 5.0(ಲಾಲಿಪಪ್) ಜೊತೆಗೆ HTC ಸೆನ್ಸ್‌ UI
* 2600 mAh ಬ್ಯಾಟರಿ

ಬೆಲೆ ರೂ:52,888

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್‌ 5

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.7 ಇಂಚಿನ ಕ್ವಾಡ್‌ HD (1440*2560p)ಸೂಪರ್‌ AMOLED ಡಿಸ್‌ಪ್ಲೇ
* ಆಕ್ಟಾ-ಕೋರ್‌ 64 bit Esynos 7420 SoC (4 cores Cortex-A57 clocked at 2.1GHz+4cores Cortex-A53 clocked at 1.5GHz) ಪ್ರೊಸೆಸರ್ಸ್‌
*4 ಜಿಬಿ LDDR4 RAM
* ಆಂಡ್ರಾಯ್ಡ್‌ 5.1.1(ಲಾಲಿಪಪ್) ಜೊತೆಗೆ ಟಚ್‌ವಿಜ್‌ UI
* 16 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 3000 mAh ಬ್ಯಾಟರಿ

ಬೆಲೆ ರೂ:33,500

ಸೋನಿ ಎಕ್ಸ್ಪೇರಿಯಾ M5

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5 ಇಂಚಿನ ‌ HD IPS ಡಿಸ್‌ಪ್ಲೇ
* ಆಕ್ಟಾ-ಕೋರ್‌ 64 bit ನ 2.2 GHZ MediaTek Helio X10(MT6795T) ಪ್ರೊಸೆಸರ್ಸ್‌ ಜೊತೆಗೆ PowerVR G9200 GPU
* 3 ಜಿಬಿ RAM
* ಆಂಡ್ರಾಯ್ಡ್‌ 5.0(ಲಾಲಿಪಪ್)
* 21.5 ಎಮ್‌ಪಿ ಕ್ಯಾಮೆರಾ
* 13 ಎಮ್‌ಪಿ ಮುಂಭಾಗ ಕ್ಯಾಮೆರಾ
* 2600 mAh ಬ್ಯಾಟರಿ

ಬೆಲೆ ರೂ:18,998

ಒನ್‌ಪ್ಲಸ್‌ ಒನ್

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ ‌ HD ಗೊರಿಲ್ಲಾ ಗ್ಲಾಸ್‌ 3 ಡಿಸ್‌ಪ್ಲೇ
* ಕ್ವಾಡ್‌-ಕೋರ್ 2.5 GHZ ಸ್ನಾಪ್‌ಡ್ರಾಗನ್‌ 801(MSM8974AC)ಪ್ರೊಸೆಸರ್ಸ್‌
* 3 ಜಿಬಿ RAM
* ಆಂಡ್ರಾಯ್ಡ್‌ 4.4(ಕಿಟ್‌ಕ್ಯಾಟ್‌)ಓಎಸ್‌
* 13 ಎಮ್‌ಪಿ ಕ್ಯಾಮೆರಾ
* 5 ಎಮ್‌ಪಿ ಮುಂಭಾಗ ಕ್ಯಾಮೆರಾ
* 3100 mAh ಬ್ಯಾಟರಿ

ಬೆಲೆ ರೂ:26,599

ಸೋನಿ ಎಕ್ಸ್ಪೇರಿಯಾ C5 ಅಲ್ಟ್ರಾ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 6 ಇಂಚಿನ ‌ HD ಡಿಸ್‌ಪ್ಲೇ
* ಆಕ್ಟಾ‌-ಕೋರ್ 1.7 GHZ MediaTek MT6752 ಪ್ರೊಸೆಸರ್ಸ್‌
* 2 ಜಿಬಿ RAM
* ಆಂಡ್ರಾಯ್ಡ್‌ 5.0(ಲಾಲಿಪಾಪ್‌)
* 13 ಎಮ್‌ಪಿ ಕ್ಯಾಮೆರಾ
* 13 ಎಮ್‌ಪಿ ಮುಂಭಾಗ ಕ್ಯಾಮೆರಾ
* 2930 mAh ಬ್ಯಾಟರಿ

ಬೆಲೆ ರೂ:26,599

ಲಿನೋವಾ ವೈಬ್‌ ಶಾಟ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.0 ಇಂಚಿನ IPS LCD ಟಚ್‌ಸ್ಕ್ರೀನ್‌ ಗೋರಿಲ್ಲಾ ಗ್ಲಾಸ್‌ 3 ಡಿಸ್‌ಪ್ಲೇ
* 3 ಜಿಬಿ RAM
* ಆಂಡ್ರಾಯ್ಡ್‌ OS, v5.0.x(Lollipop)OS
* 16 ಎಮ್‌ಪಿ ಕ್ಯಾಮೆರಾ
* 8 ಎಮ್‌ಪಿ ಮುಂಭಾಗ ಕ್ಯಾಮೆರಾ
* 2900 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
If you own a smartphone in recent times (which we are guessing you anyway do), you will know that the smartphone business is effectively divided into two major eco systems: Android and iOS.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot