Just In
- 5 hrs ago ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- 6 hrs ago Realme: ರಿಯಲ್ಮಿ ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಗಣನೆ! ಅಮೋಲೆಡ್ ಡಿಸ್ಪ್ಲೇ ಆಯ್ಕೆ
- 8 hrs ago ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
- 9 hrs ago Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
Don't Miss
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Movies Amruthadhaare ; ಅತ್ತೆ ಉಲ್ಟಾ ಸೀರೆ ಉಡುತ್ತಿರುವುದು ಸೊಸೆಗೆ ಗೊತ್ತಾಗುತ್ತಿಲ್ವಾ..? ವೀಕ್ಷಕರಲ್ಲಿ ಹೆಚ್ಚಿದ ಗೊಂದಲ
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಂತ್ರಜ್ಞಾನದ ಮಾರ್ಪಾಡು ಅಂದು ಇಂದು
ಕಳೆದ ಕೆಲವು ದಶಕಗಳ ಬಗ್ಗೆ ಚಿಂತಿಸಿ ನೋಡಿದರೆ ತಂತ್ರಜ್ಞಾನ ಎಷ್ಟೊಂದು ಬೆಳವಣಿಗೆ ಆಗಿದೆ.ಪ್ರಸ್ತುತದಲ್ಲಿ ನಾವು ಇಂದು ಐಫೋನ್‌ಗಳನ್ನು ನಮ್ಮ ಜೇಬುಗಳಲ್ಲಿ ಇರಿಸಿಕೊಂಡು ಓಡಾಡುತ್ತಿದ್ದೇವೆ. ಅಲ್ಲದೇ ಅವುಗಳು ಸದಾಕಾಲ ಅಂತರ್ಜಾಲದ ಸಂಪರ್ಕ ಹೊಂದಿರುತ್ತವೆ.
ಓದಿರಿ:ಅಂತು ಇಂತು ಬಂತು ಮನುಷ್ಯರ ವ್ಯಕ್ತಿತ್ವ ಹೇಳುವ ಅಪ್ಲಿಕೇಶನ್
ಕ್ಯಾಮೆರಾ, ಕ್ಯಾಲ್ಕುಲೇಟರ್ ಹಾಗೂ ಇನ್ನಿತರ ಹಲವು ವಿಷಯಗಳಿಗಾಗಿ ಬಳಸುತ್ತೇವೆ. ಅಲ್ಲದೆ ಪ್ರಸ್ತುತ ದಿನಗಳಲ್ಲಿ ಒಂದು ಸಣ್ಣ ತಂತ್ರಜ್ಞಾನ ವಸ್ತುವು ಕೂಡ ನಮಗೆ ಒಂದಿಲ್ಲೊಂದು ಉಪಯುಕ್ತ ಕೆಲಸಕ್ಕಾಗಿ ಬಳಕೆಯಾಗುತ್ತಿದೆ.
ಓದಿರಿ:ನಿಮ್ಮ ಅಡುಗೆ ಮನೆಯನ್ನು ಅರಮನೆಯಂತೆ ಮಾಡುವ ಟಾಪ್ ಗ್ಯಾಜೆಟ್‌ಗಳು
ಮೊದಲು ಇವುಗಳನ್ನೆಲ್ಲಾ ಸುಮ್ಮನೆ ಸರಳ ಕೆಲಸಗಳಿಗಾಗಿ ಬಳಸುತ್ತಿದ್ದೆವು. ಆದರೆ ಇಂದು ಅದೇ ತಂತ್ರಜ್ಞಾನ ವಸ್ತುಗಳನ್ನು ಹಲವು ಸೃಜನಾತ್ಮಕ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಿದ್ದೇವೆ. ಹೌದು ಅಲ್ಲವೇ? ತಂತ್ರಜ್ಞಾನ ಬಳಕೆ ಹೇಗೆಲ್ಲಾ ಬದಲಾಗಿದೆ...
ಕಂಪ್ಯೂಟರ್‌ಗಳು
ಈ ಹಿಂದೆ ಪಾಕೆಟ್ ಕಂಪ್ಯೂಟರ್‌ಗಳು
ಕಂಪ್ಯೂಟರ್‌ಗಳು
ಪಾಕೆಟ್ ಕಂಪ್ಯೂಟರ್ ಪ್ರಸ್ತುತದಲ್ಲಿ
ರೆಫ್ರಿಜರೇಟರ್‌ಗಳು
ಹಿಂದಿನ ಹೈಟೆಕ್ ರೆಫ್ರಿಜರೇಟರ್‌ಗಳು
ರೆಫ್ರಿಜರೇಟರ್‌ಗಳು
ಈಗಿನ ಸರಾಸರಿ ರೆಫ್ರಿಜರೇಟರ್‌ಗಳು
ಸೋನಿ ವಾಕ್‌ಮೆನ್
ಈ ಹಿಂದೆ ಸೋನಿ ವಾಕ್‌ಮೆನ್
ಸೋನಿ ವಾಕ್‌ಮೆನ್
ಪ್ರಸ್ತುತ ಸಮಯಕ್ಕೆ ಹೋಲಿಸಿದಲ್ಲಿ
ಮೊಬೈಲ್ ಫೋನ್
ಮೊಬೈಲ್ ಫೋನ್‌ಗಳು ಅಂದಿನ ದಿನಗಳಲ್ಲಿ
ಮೊಬೈಲ್ ಫೋನ್
ಈಗಿನ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದಾಗ
ಹೈಟೆಕ್ ಟಿವಿಗಳು
ಹಿಂದಿನ ಕಾಲದ ಹೈಟೆಕ್ ಟಿವಿಗಳು
ಹೈಟೆಕ್ ಟಿವಿಗಳು
ಇಂದಿನ ಕಾಲದ ಹೈಟೆಕ್ ಟಿವಿಗಳು
ಆಪಲ್
ತೆಳು ಆಪಲ್ ಎಂದು ಯಾವುದನ್ನು ಪರಿಗಣಿಸುವಿರಿ
ಆಪಲ್
ಈಗಿನ ಆಪಲ್‌ಗಳಿಗೆ ಹೋಲಿಸಿದಾಗ
ವ್ಯಾಕ್ಯುಮ್ ಕ್ಲೀನರ್
ವ್ಯಾಕ್ಯುಮ್ ಕ್ಲೀನರ್ ಅಂದಿನ ಜಾಹಿರಾತು
ವ್ಯಾಕ್ಯುಮ್ ಕ್ಲೀನರ್
ನೋಡಿ ಈಗಿನ ವ್ಯಾಕ್ಯುಮ್ ಕ್ಲೀನರ್
ಬೆಲೆ ರೂ $ 300
ನೀವು ಹಿಂದೆ ಕೊಂಡದ್ದು ಬೆಲೆ ರೂ $ 300
ಬೆಲೆ ರೂ $ 249
ನೀವು ಪ್ರಸ್ತುತದಲ್ಲಿ ಕೊಳ್ಳುತ್ತಿರುವುದರ ಜೊತೆಗೆ ಬೆಲೆ ರೂ $ 50 ಉಳಿತಾಯ
ತರ್ಮೋಸ್ಟಾಟ್ಗಳು
ಹಿಂದಿನ ತರ್ಮೋಸ್ಟಾಟ್ಗಳು
ತರ್ಮೋಸ್ಟಾಟ್ಗಳು
ಪ್ರಸ್ತುತ ತರ್ಮೋಸ್ಟಾಟ್ಗಳು
ಕೌತುಕ
ಹಿಂದಿನ ಕಾಲದ ಕೌತುಕ
ಕೌತುಕಗಳು
ಅಂತಹ ಕೌತುಕಗಳು ಇಂದು ಹಲವು
ಪೋರ್ಟೆಬಲ್ ವೀಡಿಯೋ ರೆಕಾರ್ಡರ್
ಹಿಂದಿನ ಪೋರ್ಟೆಬಲ್ ವೀಡಿಯೋ ರೆಕಾರ್ಡರ್‌ಗಳು
ಪೋರ್ಟೆಬಲ್ ವೀಡಿಯೋ ರೆಕಾರ್ಡರ್
ಪ್ರಸ್ತುತದಲ್ಲಿನ ಪೋರ್ಟೆಬಲ್ ವೀಡಿಯೋ ರೆಕಾರ್ಡರ್‌ಗಳು
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999