ನಿಮ್ಮ ಅಡುಗೆ ಮನೆಯನ್ನು ಅರಮನೆಯಂತೆ ಮಾಡುವ ಟಾಪ್ ಗ್ಯಾಜೆಟ್‌ಗಳು

By Suneel
|

ತಂತ್ರಜ್ಞಾನ ಆಧಾರಿತ ಅಡಿಗೆ ಮನೆ ಮಾಡಬೇಕೆಂಬುದು ಎಲ್ಲರ ಕನಸು. ಹೌದು ಅಲ್ಲವೇ? ಈ ರೀತಿಯ ಕನಸುಗಳು ನನಸಾಗುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಇಂತಹ ಹಗಲುಗನಸುಗಳನ್ನು ನಿಜವಾಗಿಯೂ ರೂಪಿಸುವವರು ಇದ್ದಾರೆ. ಕಂಪ್ಯೂಟರ್‌ ಆಧಾರಿತ ಮಿಶ್ರಣ ಮಾಡುವುದು, ತಂಪು ಪಾನೀಯ ಮಾಡುವುದು, ಕಾಫಿ ತಯಾರು ಮಾಡುವುದು ಇದೊಂದು ರೀತಿಯ ಕ್ರಾಂತಿಯೇ ಸರಿ.

ಓದಿರಿ: ತಂತ್ರಜ್ಞಾನಗಳ ಬಳಕೆ ಕಿರಿಕಿರಿ ಅಧಿಕ

ಅಂತಹ ಕನಸನ್ನು ನನಸು ಮಾಡುವ, ಜೀವನವನ್ನು ಸುಲಭಗೊಳಿಸುವ ಹಲವು ಉನ್ನತ ತಂತ್ರಜ್ಞಾನಗಳು ಇಲ್ಲಿವೆ.

ಸರಳ ಮಾನವ ಸೆನ್ಸಾರ್ ಕ್ಯಾನ್‌

ಸರಳ ಮಾನವ ಸೆನ್ಸಾರ್ ಕ್ಯಾನ್‌

ಮೊದಲೆಲ್ಲ ಕಸ ಹಾಕಲು ಕ್ಯಾನ್‌ಗಳನ್ನು ಕೈಯಿಂದ ತೆಗೆಯುವ ಅವಶ್ಯಕತೆ ಇತ್ತು ಆದರೆ ಈಗ ಕೇವಲ ಕೈಗಳನ್ನು ಈ ಸರಳ ಮಾನವ ಸೆನ್ಸಾರ್ ಕ್ಯಾನ್‌ಗೆ ತೋರಿಸುತ್ತಿದ್ದಂತೆ ಅದೇ ತೆರೆದುಕೊಳ್ಳುತ್ತದೆ. ಬೆಲೆ ರೂ $ 200+

ಜಿಇ BRILLION ಅಪ್ಲಿಕೇಶನ್‌

ಜಿಇ BRILLION ಅಪ್ಲಿಕೇಶನ್‌

ಈ ಅಪ್ಲಿಕೇಶನ್‌ ನೀವು ಕುಳಿತಲ್ಲಿಯೇ ಆಹಾರ ತಯಾರಿಸುವ ಒಲೆಯನ್ನು ರಿಮೋಟ್‌ನಂತೆ ನಿರ್ವಹಿಸುತ್ತದೆ. ಅಲ್ಲದೆ ಆಹಾರ ಬೆಂದಿರುವ ಬಗ್ಗೆ ಮಾಹಿತಿಯನ್ನು ಸಂದೇಶಗಳ ಮೂಲಕ ತಿಳಿಸುತ್ತದೆ.

ಮೊಟ್ಟೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತದೆ.

ಮೊಟ್ಟೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತದೆ.

ಈ ಚಿತ್ರದಲ್ಲಿರುವ ತಂತ್ರಜ್ಞಾನ ಮೊಟ್ಟೆ ಎಷ್ಟು ಹಳೆಯದು ಎಂದು ನಿಮಗೆ ತಿಳಿಸುತ್ತದೆ. ಅದಕ್ಕಾಗಿ ನೀವು ಕಾಂಪ್ಲಿಮೆಂಟರಿ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಬಳಸಬೇಕಾಗಿದೆ. ಬೆಲೆ ರೂ $49.99

ವೈರ್‌ಲೆಸ್‌ ಧ್ವನಿ ಮಾದರಿ ಜಿನೆವಾ S

ವೈರ್‌ಲೆಸ್‌ ಧ್ವನಿ ಮಾದರಿ ಜಿನೆವಾ S

ಇದು ಸಂಗೀತ ಪ್ರೇಮಿಗಳು ಮತ್ತು ಆಹಾರ ಪ್ರಿಯರನ್ನು ಅದ್ಭುತವಾಗಿ ಸಂತೋಷಗೊಳಿಸುತ್ತದೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್ಸ್, ಟ್ಯಾಬ್ಲೆಟ್ಸ್ ಅಥವಾ ಬ್ಲೂಟೂತ್‌ ಮೂಲಕ ಸ್ಪೀಕರ್‌ ಸಿಂಕ್‌ ಆಗುವುದರೊಂದಿಗೆ ಅಡುಗೆ ಮನೆಯನ್ನು ಆಕರ್ಷಿತ ಮಾಡುತ್ತದೆ.

ಸೋನಿ ಎಕ್ಸ್‌ಪೀರಿಯಾ ಟೇಬಲ್‌ Z

ಸೋನಿ ಎಕ್ಸ್‌ಪೀರಿಯಾ ಟೇಬಲ್‌ Z

ನಿಮಗೆ ಸ್ಪೀಕರ್‌ ಅಳವಡಿಸಲು ಆಸಕ್ತಿ ಇಲ್ಲದಿದ್ದರೆ, ಸೋನಿ ಎಕ್ಸ್‌ಪೀರಿಯಾ ಟ್ಯಾಬ್ಲೆಟ್‌ Z : ಕಿಚೆನ್‌ ಎಡಿಸನ್‌ ಬಳಸಿ. ಇದು ನಿಮಗೆ ಸುಲಭ ರೀತಿಯ ವಿನ್ಯಾಸವನ್ನು ಮಾಡಿಕೊಡುತ್ತದೆ. ಬೆಲೆ ರೂ $ 549

 ವಲ್‌ಪುಲ್‌ ಇಂಟರಾಕ್ಟಿವ್‌ ಕುಕ್‌ಟಾಪ್‌

ವಲ್‌ಪುಲ್‌ ಇಂಟರಾಕ್ಟಿವ್‌ ಕುಕ್‌ಟಾಪ್‌

ಇದು ನಿಮ್ಮ ಅಡುಗೆ ವಿಧಾನವನ್ನು ಸುಲಭಗೊಳಿಸುತ್ತದೆ. ಟಚ್‌ಸ್ಕ್ರೀನ್‌ ಮೇಲ್ಮೈ ಹೊಂದಿದ್ದು ನೀವು ಸಾಮಾಜಿಕ ಜಾಲತಾಣ, ಇಮೇಲ್‌ನೊಂದಿಗೆ ಪ್ರವೇಶಿಸಿ ಪಾಕ ವಿಧಾನಗಳನ್ನು ತಿಳಿಯಬಹುದಾಗಿದೆ.

ಏರ್‌ X ಜೆನೆರೇಟರ್

ಏರ್‌ X ಜೆನೆರೇಟರ್

ಇದು ಒಂದು ಕೂಲ್‌ ಗ್ಯಾಜೆಟ್‌ ಆಗಿದ್ದು, ನೀರಿನಿಂದ ಗಾಳಿಯನ್ನು ಹೊರಹಾಕುತ್ತದೆ. ಬೆಲೆ ರೂ $ 2395

ಚೀಫ್‌ಜೆಟ್‌ 3D ಪ್ರಿಂಟರ್ಸ್

ಚೀಫ್‌ಜೆಟ್‌ 3D ಪ್ರಿಂಟರ್ಸ್

ಇದು ಸಿಹಿ ಭಕ್ಷ್ಯಗಳನ್ನು ಮಾಡುವ ಹಾಗೂ ಆಕಾರ ಕೊಡುವ ಯಂತ್ರವಾಗಿದೆ. ಸಾಂಪ್ರದಾಯಿಕ ಸಿಹಿ ತಿಂಡಿಗಳನ್ನು ತಯಾರಿಸಲು ಕಷ್ಟವಾದಲ್ಲಿ ಇದನ್ನು ಬಳಸಬಹುದಾಗಿದೆ. ಬೆಲೆ ರೂ $ 5000

ಮೋಯಿನ್‌ ಮೋಶನ್ ಹ್ಯಾಂಡ್ಸ್-ಫ್ರೀ

ಮೋಯಿನ್‌ ಮೋಶನ್ ಹ್ಯಾಂಡ್ಸ್-ಫ್ರೀ

ಇದನ್ನು ಬಹುಶಃ ಎಲ್ಲಾ ಅಡುಗೆ ಮನೆಗಳು ಬಯಸುತ್ತವೆ. ಬೆಲೆ ರೂ $ 400

ಸೋಡಾಸ್ಟ್ರೀಮ್‌ ಸೋಡಾ ಮೇಕರ್

ಸೋಡಾಸ್ಟ್ರೀಮ್‌ ಸೋಡಾ ಮೇಕರ್

ಇದು 30 ಸೆಕೆಂಡುಗಳಲ್ಲಿ ನಿಮಗೆ ಸೋಡಾ ತಯಾರಿಸಿ ಕೊಡಬಲ್ಲದು. 60ಕ್ಕೂ ಹೆಚ್ಚು ಫ್ಲೇವರ್ ಸಿರಪ್‌ಗಳನ್ನು ಸೇರಿಸಿ ತಯಾರಿಸಬಲ್ಲದಾಗಿದೆ. ಬೆಲೆ ರೂ $80-$ 250

Best Mobiles in India

English summary
A teched-out kitchen would be the dream, right? Well, it seems like this fantasy of many has become a reality. Computerized blenders, juicers and coffee makers have revolutionized our favorite beverages. Well, there are tons of other neat kitchen gadgets that will make our lives a lot easier, and high-tech.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X