ರೂ 300 ರಿಂದ ಆರಂಭ: ಸ್ಮಾರ್ಟ್‌ಫೋನ್ ಬ್ಲ್ಯೂಟೂತ್ ಸ್ಪೀಕರ್ಸ್

Posted By:

ನಿಮ್ಮ ಸ್ಮಾರ್ಟ್‌ಫೋನ್ ಇಲ್ಲವೇ ಟ್ಯಾಬ್ಲೆಟ್‌ಗೆ ಬ್ಲ್ಯೂಟೂತ್ ಸ್ಪೀಕರ್ ಅನ್ನು ಖರೀದಿಸುವ ಸಮಯ ಇದಾಗಿದೆ. ಬಜೆಟ್ ಬೆಲೆಯಲ್ಲಿ ಈ ಸ್ಪೀಕರ್‌ಗಳು ಬರುತ್ತಿದ್ದು ನಿಮ್ಮ ಖರೀದಿಗೆ ಇದು ಸೂಕ್ತ ಎಂದೆನಿಸಿದೆ. ಮನತಣಿಯದ ಸಂಗೀತ ಪ್ರೇಮವನ್ನು ಅವಿರತವಾಗಿ ಉಣಬಡಿಸುವ ಸ್ಪೀಕರ್‌ಗಳ ಅದ್ಭುತ ಸಂಗ್ರಹವನ್ನೇ ಇಂದಿನ ಲೇಖನದಲ್ಲಿ ನಾವು ನಿಮ್ಮ ಮುಂದೆ ಇರಿಸುತ್ತಿದ್ದೇವೆ.

ಓದಿರಿ: ನಿಮ್ಮ ಫೋನ್ ಬ್ಯಾಟರಿ ಹಾಕಲಿದೆ ನಿಮ್ಮ ಬೆನ್ನಿಗೆ ಚೂರಿ

ಈ 10 ಬ್ಲ್ಯೂಟೂತ್ ಸ್ಪೀಕರ್‌ಗಳು ರೂ 300 ರಿಂದ ಆರಂಭವಾಗಿ 1,000 ಒಳಗಿನ ಬೆಲೆಯಲ್ಲಿ ನಿಮಗೆ ದೊರೆಯುತ್ತಿದೆ. ಹಾಗಿದ್ದರೆ ತಡ ಮಾಡದೇ ಬ್ಲ್ಯೂಟೂತ್ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿಕೊಳ್ಳಿ.

ಓದಿರಿ: ಕಂಪ್ಯೂಟರ್‌ನಲ್ಲಿರುವ ನಕಲಿ ಫೈಲ್‌ಗಳಿಗೆ ಅಂತ್ಯ ಕಾಣಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here You can check out the Top 10 Colour Full Bluetooth speakers for Smartphones And Tablets Starting At Rs 300. These are considered as useful wireless sound speakers make your day special.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot