Home
ಸುದ್ದಿಜಾಲ

ದಸರಾ ಸ್ಪೆಶಲ್: ಸ್ನಾಪ್‌ಡೀಲ್ ತರುತ್ತಿದೆ ಅದ್ಭುತ ಡಿಸ್ಕೌಂಟ್ ಆಫರ್ಸ್

By Suneel

ದೀಪಾವಳಿ ಮತ್ತು ದಸರಾ ಆಚರಣೆ ಸಂಭ್ರಮ ಪ್ರಾರಂಭವಾಗಿದೆ. ಈ ಆಚರಣೆಗಳ ಪ್ರಯುಕ್ತ ಆನ್‌ಲೈನ್‌ ಶಾಪಿಂಗ್ ಸಹ ಚುರುಕುಗೊಂಡಿದೆ. ಗ್ರಾಹಕನಿಗೆ ಆನ್‌ಲೈನ್‌ನಲ್ಲಿ ಉತ್ತಮ ಕೊಡುಗೆ ನೀಡುವಲ್ಲಿ ಸ್ನಾಪ್‌ಡೀಲ್‌ ಮುಂದಾಗಿದೆ. ಹೌದು ನೀವು ಯಾವುದೇ ಗ್ಯಾಜೆಟ್ಸ್‌ಗಳನ್ನು ಕೊಂಡರು ಸಹ ಕೇವಲ ರೂ 999 ರ ಒಳಗೆ ಖರೀದಿಸಬಹುದಾಗಿದೆ.

ಓದಿರಿ: ರೂ 59 ಆರಂಭ ಬೆಲೆಗಳಲ್ಲಿ ಅಮೆಜಾನ್ ಫೆಸ್ಟೀವ್ ಸೇಲ್

ಸ್ನಾಪ್‌ಡೀಲ್‌ ರೂ 999 ಅಡಿಯ್ಲಲಿ ಖರೀದಿಸಲು ಕೊಡುಗೆ ನೀಡುತ್ತಿರುವ ಗ್ಯಾಜೆಟ್ಸ್‌ಗಳಲ್ಲಿ ಪವರ್‌ ಬ್ಯಾಂಕ್‌, ಮೊಬೈಲ್‌ ಆಕ್ಸೆಸಿರೀಸ್‌, ಮೊಬೈಲ್‌ ಕೇಬಲ್ಸ್, ಚಾರ್ಜರ್, ಬ್ಯಾಟರಿಗಳು, ಹೆಡ್‌ಫೋನ್‌ಗಳು, ಮತ್ತು ಏರ್‌ಫೋನ್‌ಗಳು ಲಭ್ಯವಿವೆ.

ಓದಿರಿ: ಬಿಗ್ ಬಿಲಿಯನ್ ಡೇ ವಿಶೇಷ ಹೋನರ್ ಫೋನ್‌ಗಳ ಮೇಲೆ ದರಕಡಿತ

ಗಿಜ್‌ಬಾಟ್ ನಿಮಗಾಗಿ ಸ್ನಾಪ್‌ಡೀಲ್‌ ನಲ್ಲಿ ದೊರೆಯುವ ಹೆಚ್ಚು ರಿಯಾಯಿತಿಯಲ್ಲಿ ಸಿಗುವ ಟಾಪ್‌ 10 ಗ್ಯಾಜೆಟ್ಸ್‌ಗಳನ್ನು ತಂದಿದೆ. ಹಾಗೂ ಸ್ಮಾರ್ಟ್‌ಪೋನ್‌ ಆಕ್ಸೆಸಿರೀಸ್‌ಗಳು ಶೇಕಡ 70 ರಷ್ಟು ರಿಯಾಯಿತಿಯಲ್ಲಿ ದೊರೆಯಲಿವೆ. ಅವುಗಳು ನಿಮಗಾಗಿ ಇಲ್ಲವೆ. ನೆನಪಿರಲಿ ಈ ರಿಯಾಯಿತಿ ಕೇವಲ ಅಕ್ಟೋಬರ್ 14 ರಿಂದ ಅಕ್ಟೋಬರ್‌ 17 ರ ವರೆಗೆ ಮಾತ್ರ.

ಪವರ್‌ ಬ್ಯಾಂಕ್‌: ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಪವರ್‌ ಬ್ಯಾಂಕ್‌: ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

 ಸೆಲ್ಫಿ ಸ್ಟಿಕ್‌ಗಳು ಮತ್ತು ಆಕ್ಸೆಸರೀಸ್ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಸೆಲ್ಫಿ ಸ್ಟಿಕ್‌ಗಳು ಮತ್ತು ಆಕ್ಸೆಸರೀಸ್ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೊಬೈಲ್‌ ಸ್ಕ್ರೀನ್‌ ಗಾರ್ಡ್‌ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಮೊಬೈಲ್‌ ಸ್ಕ್ರೀನ್‌ ಗಾರ್ಡ್‌ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಬಲ್‌ ಮತ್ತು ಚಾರ್ಜರ್‌ಗಳು :  ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಕೇಬಲ್‌ ಮತ್ತು ಚಾರ್ಜರ್‌ಗಳು : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೊಬೈಲ್‌ ಬ್ಯಾಟರೀಸ್‌: ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಮೊಬೈಲ್‌ ಬ್ಯಾಟರೀಸ್‌: ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೊಬೈಲ್‌ ಇನ್ಸುರೆನ್ಸ್‌ ಮತ್ತು ವಾರಂಟಿ :  ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ

ಮೊಬೈಲ್‌ ಇನ್ಸುರೆನ್ಸ್‌ ಮತ್ತು ವಾರಂಟಿ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೊಬೈಲ್‌ ಬಿಡಿ ಭಾಗಗಳು: ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಮೊಬೈಲ್‌ ಬಿಡಿ ಭಾಗಗಳು: ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಏರ್‌ಫೋನ್‌ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಏರ್‌ಫೋನ್‌ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೆಡ್‌ಫೋನ್‌ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಹೆಡ್‌ಫೋನ್‌ : ಸ್ನಾಪ್‌ಡೀಲ್‌ ದೀಪಾವಳಿ ರಿಯಾಯಿತಿ 2015

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಫಿಲಿಪ್ಸ್‌ ಹೆಡ್‌ಫೋನ್‌

ಫಿಲಿಪ್ಸ್‌ ಹೆಡ್‌ಫೋನ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

Best Mobiles in India

English summary
This Diwali and Dussehra 2015 festival season, e commerce site Snapdeal has started its biggest discount sale starting October 13 to October 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+