Subscribe to Gizbot

ಫ್ಲ್ಯಾಶ್ ಸೇಲ್ ಧಮಾಕಾದಲ್ಲಿ ಬಳಕೆದಾರರ ಮನಗೆದ್ದ ಫೋನ್ಸ್

Written By:

ಫ್ಲ್ಯಾಶ್ ಸೇಲ್ ಎಂಬ ಕಾನ್ಸೆಪ್ಟ್ ಇಂಟರ್ನಲ್ ಮಾರ್ಕೆಟ್‌ನಿಂದ ಉದ್ಭವವಾಗಿದ್ದರೂ, ಭಾರತದಲ್ಲಿ ಇದು ಹೆಚ್ಚಿನ ಸ್ಥಾನವನ್ನು ಪಡೆದುಕೊಂಡಿದೆ. ಶ್ಯೋಮಿ ಹೂಗೊ ಬಾರ್ರಾ ಈ ಕಾನ್ಸೆಪ್ಟ್ ಅನ್ನು ಭಾರತದಲ್ಲಿ ಆರಂಭಿಸಿದ ಹರಿಕಾರರು ಎಂದೆನಿಸಿಕೊಂಡಿದ್ದಾರೆ.

ಓದಿರಿ: ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?

ಫ್ಲ್ಯಾಶ್ ಸೇಲ್‌ನಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಲು ಬಳಕೆದಾರರು ತಮ್ಮ ಉತ್ಸಾಹವನ್ನು ತೋರ್ಪಡಿಸುತ್ತಿದ್ದು ಈ ಟ್ರೆಂಡ್ ಬಿಸಿಬಿಸಿ ದೋಸೆಯಂತೆ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ ಅಂತೆಯೇ ಬಳಕೆದಾರರಲ್ಲಿ ಕ್ರೇಜ್ ಅನ್ನು ಉತ್ಪಾದಿಸುತ್ತಿದೆ. ಬಳಕೆದಾರರನ್ನು ಆಕರ್ಷಿಸುವುದರ ಜೊತೆಗೆ ಬಜೆಟ್ ದರದಲ್ಲಿ ಈ ಫೋನ್‌ಗಳು ಬರುತ್ತಿರುವುದು ಅದರ ಖ್ಯಾತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುತ್ತಿದೆ.

ಓದಿರಿ: ದಿನಬಳಕೆಯ ಹರಿಕಾರ ಆಂಡ್ರಾಯ್ಡ್ ಬೆಸ್ಟ್ ಉತ್ಪನ್ನಗಳು

ಇಂದಿನ ಲೇಖನದಲ್ಲಿ ಇಂತಹುದೇ ಫ್ಲ್ಯಾಶ್ ಸೇಲ್ ಪಟ್ಟಿಯನ್ನು ಸೇರುತ್ತಿರುವ ಟಾಪ್ 5 ಫೋನ್‌ಗಳೊಂದಿಗೆ ನಾವು ಬಂದಿದ್ದು ಈ ಕೊಡುಗೆ ಬಳಕೆದಾರರಿಗೆ ಹಬ್ಬವನ್ನು ಉಂಟುಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಮುಖ ವಿಶೇಷತೆಗಳು

ಶ್ಯೋಮಿ ಎಮ್ಐ 4i

5 ಇಂಚಿನ (1920 x 1080 ಪಿಕ್ಸೆಲ್‌ಗಳು) ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ 441 PPI ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz Cortex A53) 64-bit ಪ್ರೊಸೆಸರ್ ಅಡ್ರೆನೊ 405 GPU
2 ಜಿಬಿ RAM
16ಜಿಬಿ ಆಂತರಿಕ ಮೆಮೊರಿ MIUI 6 ಮೇಲ್ಭಾಗದಲ್ಲಿದೆ
ಆಂಡ್ರಾಯ್ಡ್ 5.0 ಲಾಲಿಪಪ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ, ವೈಫೈ
ಬ್ಲ್ಯೂಟೂತ್ 4.1
3120mAh ಬ್ಯಾಟರಿ

ಪ್ರಮುಖ ವಿಶೇಷತೆಗಳು

ಮೈಕ್ರೋಮ್ಯಾಕ್ಸ್ ವೈಯು ಯುರೇಕಾ

5.5 ಇಂಚಿನ ಎಚ್‌ಡಿ ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
1.5.GHz ಸ್ನ್ಯಾಪ್‌ಡ್ರಾಗನ್ 615 MSM8939 ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
ಡ್ಯುಯಲ್ ಸಿಮ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್
ಎಫ್ಎಮ್ ರೇಡಿಯೊ
2500 MAh ಬ್ಯಾಟರಿ

ಪ್ರಮುಖ ವಿಶೇಷತೆಗಳು

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

5 ಇಂಚಿನ FWVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್
ಎಫ್ ಎಮ್ ರೇಡಿಯೊ
4000 MAh ಬ್ಯಾಟರಿ

ಪ್ರಮುಖ ವಿಶೇಷತೆಗಳು

ಲೆನೊವೊ ಎ7000

5.5 ಇಂಚಿನ (1280 × 720 ಪಿಕ್ಸೆಲ್ಸ್) IPS ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
1.5 GHz ಓಕ್ಟಾ ಕೋರ್ MediaTek MT6752M ಪ್ರೊಸೆಸರ್ ಜೊತೆಗೆ 16-ಕೋರ್ ಮಾಲಿ-T760 GPU
2ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
ಡ್ಯುಯಲ್ ಮೈಕ್ರೊ ಸಿಮ್
8 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೇಲ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ Wi-Fi 802.11 b/g/n Bluetooth 4.0 GPS
2,900mAh ರಿಮೂವೇಬಲ್ ಬ್ಯಾಟರಿ

ಪ್ರಮುಖ ವಿಶೇಷತೆಗಳು

ಲೆನೊವೊ ಎ6000 ಪ್ಲಸ್

5 ಇಂಚಿನ (1280 x 720 ಪಿಕ್ಸೆಲ್‌ಗಳು) HD IPS ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ Adreno 306 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ ಬ್ಲ್ಯೂಟೂತ್ 4.0, GPS
2300mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The concept of smartphone flash sale originated form the internal market, however since last year it has gained momentum in India as well. Along with the sweet price, the devices are fully feature packed as well. here are some of the hottest selling smartphones in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot