Subscribe to Gizbot

ದಿನಬಳಕೆಯ ಹರಿಕಾರ ಆಂಡ್ರಾಯ್ಡ್ ಬೆಸ್ಟ್ ಉತ್ಪನ್ನಗಳು

Written By:

ಸ್ವತಂತ್ರ ಓಎಸ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಆಂಡ್ರಾಯ್ಡ್ ದಿಗ್ಗಜ ಹಲವಾರು ಸಮಯಗಳಿಂದೀಚೆಗೆ ಫೋನ್ ಕ್ಷೇತ್ರವನ್ನು ಆಳಿಕೊಂಡು ಬರುತ್ತಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಸ್ವತಂತ್ರ ಓಎಸ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಆಂಡ್ರಾಯ್ಡ್ ಬಳಕೆದಾರರಿಗೆ ಪ್ರಾಮುಖ್ಯತೆಯನ್ನು ನೀಡಿ ಅವರಿಗೆ ಸ್ವಾತಂತ್ರ್ಯವನ್ನು ಒದಗಿಸುತ್ತದೆ.

ಓದಿರಿ: ನಿಮ್ಮ ಫೋನ್‌ನಲ್ಲಿ ವಾಲ್ಯೂಮ್ ಬಟನ್‌ನಿಂದ ಫೋಟೋ ತೆಗೆಯಬಲ್ಲಿರಾ?

ಯಾವುದೇ ಕಟ್ಟುಪಾಡುಗಳನ್ನು ನಿರ್ಬಂಧನೆಗಳನ್ನು ವಿಧಿಸದೇ ಬಳಕೆದಾರರಿಗೆ ಸಂಪೂರ್ಣ ಪರವಾನಿಗೆಯನ್ನು ನೀಡುತ್ತದೆ. ಆದ್ದರಿಂದಲೇ ಆಂಡ್ರಾಯ್ಡ್ ಬಳಕೆದಾರರು ಸಂಪೂರ್ಣ ಸ್ವಾತಂತ್ರ್ಯವನ್ನು ತಮ್ಮ ಫೋನ್ ವೇದಿಕೆಯಲ್ಲಿ ಅನುಭವಿಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ರಿಡ್ಜ್

ಆಂಡ್ರಾಯ್ಡ್ ಫ್ರಿಡ್ಜ್

ಆಂಡ್ರಾಯ್ಡ್ ಪವರ್ ಉಳ್ಳ ಎಲ್‌ಸಿಡಿ ಟಚ್ ಸ್ಕ್ರೀನ್ ಅನ್ನು ಇದು ಹೊಂದಿದ್ದು ವೈಫೈ ಇದರಲ್ಲಿದೆ.

ವಾಶಿಂಗ್ ಮೆಶೀನ್

ಆಂಡ್ರಾಯ್ಡ್ ವಾಶಿಂಗ್ ಮೆಶೀನ್

8 ಇಂಚಿನ ಆಂಡ್ರಾಯ್ಡ್ ಪವರ್ಡ್ ಟಚ್ ಸ್ಕ್ರೀನ್ ಇದರಲ್ಲಿದ್ದು ನೀವು ಸ್ಯಾಮ್‌ಸಂಗ್‌ನ ಸ್ಮಾರ್ಟ್ ವಾಶಿಂಗ್ ಮೆಶೀನ್ ವಾಶರ್ ಮತ್ತು ಡ್ರೈಯರ್ ಅಪ್ಲಿಕೇಶನ್ ಅನ್ನು ಒಳಗೊಂಡಿದೆ.

 ಕ್ಯಾಮೆರಾ

ಆಂಡ್ರಾಯ್ಡ್ ಕ್ಯಾಮೆರಾ

ಹೆಚ್ಚು ರೆಸಲ್ಯೂಶನ್ ಕ್ಯಾಮೆರಾ ಇದಾಗಿದ್ದು ನಿಮಗೆ ಚಿತ್ರ ತೆಗೆಯಲು ಅನುಕೂಲಕಾರಿಯಾಗಿದೆ.

ಕಾಫಿ ಮೇಕರ್

ಆಂಡ್ರಾಯ್ಡ್ ಕಾಫಿ ಮೇಕರ್

ಆಂಡ್ರಾಯ್ಡ್ ಕಾಫಿ ಮೇಕರ್ ಚಾರ್ಜ್ ಮಾಡಿದರೆ ಸಾಕು ನಿಮಗೆ ಬಿಸಿ ಬಿಸಿ ಕಾಫಿಯನ್ನು ಒದಗಿಸುತ್ತದೆ. ನಿಮ್ಮ ರುಚಿಗೆ ತಕ್ಕಂತೆ ಈ ಕಾಫಿ ಮೇಕರ್ ಅನ್ನು ತಯಾರು ಪಡಿಸಲಾಗಿದೆ.

ಮ್ಯೂಸಿಕ್ ಪ್ಲೇಯರ್

ನೆಕ್ಸಸ್

ಗೂಗಲ್‌ನ ಮ್ಯೂಸಿಕ್ ಪ್ಲೇಯರ್ ಇದಾಗಿದ್ದು, ನಿಜಕ್ಕೂ ಅದ್ಭುತ ಎಂದೆನಿಸಲಿದೆ.

ನಿಂಜಾ ಮಾಸ್ಟರ್

ಕಿಲ್ಲರ್ ನಿಂಜಾ ಮಾಸ್ಟರ್

ಈ ರೊಬೋಟ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಮೆದುಳನ್ನು ಹೊಂದಿದ್ದು ನಿಂಜಾ ಮಾಸ್ಟರ್ಸ್ ಬೈಪೆಡಲ್ ಕಾಲುಗಳನ್ನು ಹೊಂದಿದೆ.

ಟಿವಿ

ಸ್ಮಾರ್ಟ್ ಟಿವಿ

k91 ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 4.0 ಚಾಲನೆಯನ್ನು ಹೊಂದಿದ್ದು, ದೊಡ್ಡ ಪರದೆಯೊಂದಿಗೆ ಬಂದಿದೆ.

ಸ್ಟೋರ್

ಸ್ಥಳೀಯ ಸ್ಟೋರ್

ಕಿಟ್‌ಕ್ಯಾಟ್‌ ಈ ಆಕೃತಿ ನಿಜಕ್ಕೂ ಆಂಡ್ರಾಯ್ಡ್‌ನ ಯಶಸ್ಸಿಗೆ ಹೊಸ ಗರಿಯನ್ನಿರಿಸಿದೆ.

3 ಡಿ

3 ಡಿ ಡಿಜಿಟಲ್ ಪಿಕ್ಚರ್ ಫ್ರೇಮ್

ಈ ವೈಫೈ ಆಧಾರಿತ 3ಡಿ ಸ್ಟಿರಿಯೊ ಸ್ಕೊಪಿಕ್ ಚಿತ್ರಗಳು ವೈಫೈ ಆಧಾರಿತವಾಗಿದ್ದು, ಉಚಿತವಾಗಿದೆ.

ಎಚ್‌ಪಿ ಫೋಟೋಸ್ಮಾರ್ಟ್ ಇ ಸ್ಟೇಶನ್

ಪ್ರಿಂಟಿಂಗ್ ಮೆಶಿನ್

ಎಚ್‌ಪಿ ಫೋಟೋಸ್ಮಾರ್ಟ್ ಇ ಸ್ಟೇಶನ್ ನಿಜಕ್ಕೂ ಸುಂದರವಾದ ಪ್ರಿಂಟರ್ ಇದಾಗಿದ್ದು, ಇದರಲ್ಲಿರುವ ಟಚ್ ಸ್ಕ್ರೀನ್ ನಿಯಂತ್ರಣಗಳು ನಿಮ್ಮ ಕೆಲಸವನ್ನು ಹಗುರಗೊಳಿಸುವಲ್ಲಿ ನೆರವನ್ನೀಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
From coffee makers to freakin' ninja robots just itching to sock you in the mouth, here are the most intriguing, eccentric, and downright weird places you'll find Android. Phones? Pfah. Phones are boring.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot